ನಟ ಯಶ್ ಹಣ ಏಕೆ ಅಂತೂ?

Entertaiment समाचार

ನಟ ಯಶ್ ಹಣ ಏಕೆ ಅಂತೂ?
YASHNET WORTHKANNADA CINEMA
  • 📰 Zee News
  • ⏱ Reading Time:
  • 41 sec. here
  • 9 min. at publisher
  • 📊 Quality Score:
  • News: 44%
  • Publisher: 63%

ಸೂಪರ್ ಸ್ಟಾರ್ ಯಶ್ ಅವರ ಒಟ್ಟು ಆಸ್ತಿ 53 ಕೋಟಿ ರೂಪಾಯಿ. ಒಂದು ಚಿತ್ರಕ್ಕೆ 30 ಕೋಟಿ ರೂಪಾಯಿ ಸಂಭಾವನೆಯನ್ನು ವಿಧಿಸುತ್ತಾರೆ.

ನಟ ಯಶ್‌ ಎಷ್ಟು ಕೋಟಿ ಆಸ್ತಿಯ ಒಡೆಯ ಗೊತ್ತಾ? ಈ ಬಗ್ಗೆ ಕಂಪ್ಲೀಟ್‌ ಮಾಹಿತಿ ಇಲ್ಲಿದೆ ನೋಡಿ... ಕೆಜಿಫ್ ಬಳಿಕ ನಟ ಯಶ್ ಸಾಕಷ್ಟು ಗ್ಯಾಪ್ ಕೊಟ್ಟು ಟಾಕ್ಸಿಕ್ ಸಿನಿಮಾ ಅನೌನ್ಸ್‌ ಮಾಡಿದರು. ಕೋಟಿಗಟ್ಟಲೇ ಸಂಭಾವನೆ ಪಡೆಯುವ ಯಶ್ ಆಸ್ತಿ ಎಷ್ಟು ಕೋಟಿ ಗೊತ್ತಾ?ಸೌತ್ ಚಿತ್ರರಂಗದ 'ರಾಕಿ ಭಾಯ್' ಅಂದರೆ ಸೂಪರ್ ಸ್ಟಾರ್ ಯಶ್ ಇಂದು (ಜನವರಿ 8) ತಮ್ಮ 38ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 'ಕೆಜಿಎಫ್' ಮೂಲಕ ಯಶ್ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಹೆಸರು ಗಳಿಸಿದರು. ಬಸ್ ಚಾಲಕನ ಮಗನಾಗಿ ಸೂಪರ್‌ಸ್ಟಾರ್ ಆಗುವವರೆಗೆ ಯಶ್ ಅವರ ಕಥೆ ಇತರರಿಗೆ ಸ್ಪೂರ್ತಿದಾಯಕವಾಗಿದೆ.

ಯಶ್ ಇಂದು ಸೂಪರ್ ಸ್ಟಾರ್ ಆಗಿರಬಹುದು, ಆದರೆ ಯಶಸ್ಸಿನ ಹಾದಿ ಅವರಿಗೆ ಅಷ್ಟು ಸುಲಭವಲ್ಲ. ಒಂದು ಕಾಲದಲ್ಲಿ ಇಡೀ ದಿನ ದುಡಿದು 50 ರೂಪಾಯಿ ಗಳಿಸಿದ್ದ ಯಶ್ ಇಂದು ಕನ್ನಡ ಚಿತ್ರರಂಗದ ಟಾಪ್ ನಟರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಮಾಡಿರುವ ವರದಿ ಪ್ರಕಾರ ಯಶ್ ಅವರ ಒಟ್ಟು ಆಸ್ತಿ 53 ಕೋಟಿ ರೂಪಾಯಿ.ಒಂದು ಚಿತ್ರಕ್ಕೆ 30 ಕೋಟಿ ರೂಪಾಯಿ ಸಂಭಾವನೆಯನ್ನು ವಿಧಿಸುತ್ತಾರೆ ಎನ್ನಲಾಗಿದೆ. ಸೌತ್ ಸ್ಟಾರ್ ಯಶ್ ಅವರು ತಮ್ಮ ಕುಟುಂಬದೊಂದಿಗೆ ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾರೆ. ಯಶ್ ಅವರು ಕನ್ನಡದ ಖ್ಯಾತ ನಟಿ ರಾಧಿಕಾ ಪಂಡಿತ್ ಅವರನ್ನು ಮದುವೆಯಾಗಿದ್ದಾರೆ.ಬೆಂಗಳೂರಿನ ವಿಂಡ್ಸರ್ ಮ್ಯಾನರ್ ಬಳಿಯ ಪ್ರೆಸ್ಟೀಜ್ ಗಾಲ್ಫ್ ಅಪಾರ್ಟ್‌ಮೆಂಟ್‌ನಲ್ಲಿರುವ ಯಶ್ ಅವರ ಮನೆ ಸುಮಾರು 8 ಕೋಟಿ ರೂಪಾಯಿ ಆಗಿದೆ.ಯಶ್ ಐಷಾರಾಮಿ ಕಾರುಗಳ ಮಾಲೀಕರೂ ಆಗಿದ್ದಾರೆ. ಸುಮಾರು 88 ಲಕ್ಷ ಮೌಲ್ಯದ Mercedes Benz GLS, ಸುಮಾರು 70 ಲಕ್ಷ ಮೌಲ್ಯದ Mercedes GLC 250D ಸೇರಿವೆ.‌ ಯಶ್ ಪ್ರತಿ ಜಾಹೀರಾತಿಗೆ 60 ರಿಂದ 80 ಲಕ್ಷ ರೂಪಾಯಿ ಚಾರ್ಜ್‌ ಮಾಡುತ್ತಾರೆ. ಈ ಮಲೆನಾಡಿನ ಹಣ್ಣು ಮಧುಮೇಹಕ್ಕೆ ಮದ್ದು

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

YASH NET WORTH KANNADA CINEMA ACTOR STAR WEALTH LUXURY

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Allu Arjun arrested: ಹೈದರಾಬಾದ್‌ ಪೊಲೀಸರಿಂದ ನಟ ಅಲ್ಲು ಅರ್ಜುನ್ ಬಂಧನAllu Arjun arrested: ಹೈದರಾಬಾದ್‌ ಪೊಲೀಸರಿಂದ ನಟ ಅಲ್ಲು ಅರ್ಜುನ್ ಬಂಧನAllu Arjun arrested : ಸೌತ್‌ ಸಿನಿಮಾ ರಂಗದ ಸ್ಟಾರ್‌ ನಟ ಅಲ್ಲು ಅರ್ಜುನ್ ಅವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.
और पढो »

ಅಲ್ಲು ಅರ್ಜುನ್ ಅರೆಸ್ಟ್ ವಿಡಿಯೋ: ಪೊಲೀಸರ ವರ್ತನೆಗೆ ಅಸಮಾಧಾನ.. ಬಂಧನಕ್ಕೂ ಮುನ್ನ ಹೈಡ್ರಾಮಾ.!ಅಲ್ಲು ಅರ್ಜುನ್ ಅರೆಸ್ಟ್ ವಿಡಿಯೋ: ಪೊಲೀಸರ ವರ್ತನೆಗೆ ಅಸಮಾಧಾನ.. ಬಂಧನಕ್ಕೂ ಮುನ್ನ ಹೈಡ್ರಾಮಾ.!ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ ನನ್ನು ಚಿಕ್ಕಡಪಲ್ಲಿ ಪೊಲೀಸರು ಬಂಧಿಸಿದ್ದಾರೆ.
और पढो »

ಯಶ್ ಪಾಲಿಗೆ ವಿಲನ್: ರಾಮಚಂದ್ರರಾಜು !ಯಶ್ ಪಾಲಿಗೆ ವಿಲನ್: ರಾಮಚಂದ್ರರಾಜು !ಕೆಜಿಎಫ್ ಸಿನಿಮಾದಲ್ಲಿ ರಾಮಚಂದ್ರರಾಜು ಖಳನಾಯಕ ಆಗಿದ್ದಾರೆ, ಆದರೆ ನಿಜಜೀವನದಲ್ಲಿ ಯಶ್ ಅವರ ಅಂಗರಕ್ಷಕ ಮತ್ತು ಕಾರು ಚಾಲಕ.
और पढो »

ಇಂದು ಹುಡುಗಿಯರು ಸಿಗುತ್ತಿಲ್ಲ!ಇಂದು ಹುಡುಗಿಯರು ಸಿಗುತ್ತಿಲ್ಲ!ಪೋಷಕರು ಹಣ, ಆಸ್ತಿ-ಸಂಪತ್ತು ನೋಡುತ್ತಿರುವ ಕಾರಣ ಹುಡುಗಿಯರು ಸಿಗುತ್ತಿಲ್ಲ
और पढो »

ತೆರಿಗೆ ತಪ್ಪಿಸಲು ಉಪಯುಕ್ತ ಸಲಹೆಗಳುತೆರಿಗೆ ತಪ್ಪಿಸಲು ಉಪಯುಕ್ತ ಸಲಹೆಗಳುಈ ತಿಂಗಳು ತೆರಿಗೆ ಯೋಜನೆಗಳನ್ನು ರೂಪಿಸಿ ನೀವು ಹಣ ಕಾಯಿಸಬಹುದು.
और पढो »

IPFO 3.0: ATM ಕಾರ್ಡ್‌ನಿಂದ ಪಿಎಫ್ ಹಣ ಸುಲಭವಾಗಿ!IPFO 3.0: ATM ಕಾರ್ಡ್‌ನಿಂದ ಪಿಎಫ್ ಹಣ ಸುಲಭವಾಗಿ!EPFO 3.0 ಸಾಫ್ಟ್ವೇರ್ ಸಿಸ್ಟಮ್ ಸುಲಭವಾದ ಹಣ ಪಡೆಯಲು ಅವಕಾಶ!
और पढो »



Render Time: 2025-02-15 08:38:11