ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ರೇಣು ದೇಸಾಯಿ : ರಾಜಕೀಯದಿಂದ ದೂರ, ಮಕ್ಕಳ ಕಾಳಜಿ

Entertainment समाचार

ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ರೇಣು ದೇಸಾಯಿ : ರಾಜಕೀಯದಿಂದ ದೂರ, ಮಕ್ಕಳ ಕಾಳಜಿ
ರೇಣು ದೇಸಾಯಿಪವನ್ ಕಲ್ಯಾಣ್ರಾಜಕೀಯ
  • 📰 Zee News
  • ⏱ Reading Time:
  • 78 sec. here
  • 8 min. at publisher
  • 📊 Quality Score:
  • News: 52%
  • Publisher: 63%

ರೇಣು ದೇಸಾಯಿ ರಾಜಕೀಯದಿಂದ ದೂರ ಇದ್ದು ಮಕ್ಕಳ ಕಾಳಜಿಯನ್ನು ಮುಖ್ಯವಾಗಿಟ್ಟುಕೊಂಡಿದ್ದಾರೆ.

ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌ ಪತ್ನಿ ನಟಿ ರೇಣು ದೇಸಾಯಿ ತಾವು ರಾಜಕೀಯ ಕ್ಕೆ ಏಕೆ ಬರುವುದಿಲ್ಲ ಎನ್ನುವುದರ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ್ದಾರೆ.ಎಪಿ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ರೇಣು ದೇಸಾಯಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಮನೆಯ ಸುತ್ತಲೂ ಸಿಗುವ ಈ ಎಲೆಯಿಂದ ಸಂಪೂರ್ಣ ಕಂಟ್ರೋಲ್‌ ಆಗುತ್ತೆ ಶುಗರ್!‌ ಯಾವ ಔಷಧಿಯೂ ಹೀಗೆ ವರ್ಕ್‌ ಆಗಲ್ಲ..

ಖ್ಯಾತ ಬಾಲಿವುಡ್‌ ನಟಿಯೊಂದಿಗೆ ನಡೆದೇ ಹೋಯ್ತು ಶಿಖರ್‌ ಧವನ್‌ ಎರಡನೇ ಮದುವೆ! ಸ್ಟಾರ್‌ ಕ್ರಿಕೆಟಿಗನ ಕೈ ಹಿಡಿದ ಚೆಲುವೆ ಯಾರು ಗೊತ್ತೇ? ರೇಣು ದೇಸಾಯಿ ಅವರ ಅನೇಕ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಮತ್ತು ಕಾಮೆಂಟ್‌ಗಳು ಚರ್ಚೆಗೆ ಕಾರಣವಾಗಿವೆ. ಪವನ್ ಕಲ್ಯಾಣ್ ಜೊತೆಗಿನ ವಿಚ್ಛೇದನದ ನಂತರ ರೇಣು ದೇಸಾಯಿ ಪುಣೆಗೆ ತೆರಳಿದರು. ಅಲ್ಲಿ ತನ್ನ ಮಕ್ಕಳಾದ ಅಕಿರಾ ಮತ್ತು ಆದ್ಯಾ ಅವರೊಂದಿಗೆ ವಾಸವಾಗಿದ್ದರು. ಇತ್ತೀಚೆಗೆ ರೇಣು ದೇಸಾಯಿ ತಮ್ಮ ನಿವಾಸವನ್ನು ಹೈದರಾಬಾದ್‌ಗೆ ಬದಲಾಯಿಸಿದ್ದರು. ಬೇರೆ ರೀತಿಯಲ್ಲಿ ಹೇಳುವುದಾದರೆ, ನಟಿ ಎರಡನೇ ಇನ್ನಿಂಗ್ಸ್ ಪ್ರಾರಂಭಿಸಿದ್ದರು. ಟೈಗರ್ ನಾಗೇಶ್ವರ ರಾವ್ ಚಿತ್ರದಲ್ಲಿ ರೇಣು ದೇಸಾಯಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ, ಹೇಮಲತಾ ಲವಣಂನ ನಿಜ ಜೀವನದ ಪಾತ್ರದಲ್ಲಿ ಅವರು ರಂಜಿಸಿದ್ದಾರೆ. ಟೈಗರ್ ನಾಗೇಶ್ವರ ರಾವ್ ಚಿತ್ರ ಅಷ್ಟಾಗಿ ಓಡಲಿಲ್ಲ.. ಹಾಗಾಗಿಯೇ ರೇಣು ದೇಸಾಯಿ ಅವರಿಗೆ ಬ್ರೇಕ್ ಸಿಗಲಿಲ್ಲ. ನಿಜ ಜೀವನದಲ್ಲಿ ನಟಿ ರೇಣು ದೇಸಾಯಿ ಪ್ರಾಣಿ ಪ್ರೇಮಿ. ಅವರು ಹಿಂಸೆಯನ್ನು ಸಹ ವಿರೋಧಿಸುತ್ತಾರೆ. ನಟಿ ಆಧ್ಯಾತ್ಮಿಕತೆಗೆ ತುಂಬಾ ಆದ್ಯತೆ ನೀಡುತ್ತಾರೆ. ಅಲ್ಲದೇ ಸನಾತನ ಧರ್ಮವನ್ನು ಕಾಪಾಡುವುದೇ ನಮ್ಮ ಗುರಿ ಎಂದು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ. ರೇಣು ದೇಸಾಯಿ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ವಿಜಯವಾಡದಲ್ಲಿ ಭಾರತ ಚೈತನ್ಯ ಯೂತ್ ಪಾರ್ಟಿಯ ಆಶ್ರಯದಲ್ಲಿ ಸಮಾಜ ಸೇವಕಿ ಸಾವಿತ್ರಿ ಬಾಯ್ ಫುಲೆ ಅವರ ಜನ್ಮದಿನದ ಅಂಗವಾಗಿ ಮಹಿಳಾ ಶಿಕ್ಷಕರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರೇಣು ದೇಸಾಯಿ ಮಾತನಾಡಿ,'ಸಾವಿತ್ರಿಬಾಯಿ ಫುಲೆ ಅವರು ಮಹಿಳಾ ಶಿಕ್ಷಣಕ್ಕಾಗಿ ಸಾಕಷ್ಟು ಶ್ರಮಿಸಿದ್ದಾರೆ. ಸಾವಿತ್ರಿಬಾಯಿ ಫುಲೆಯವರ ಜಯಂತಿ ಕಾರ್ಯಕ್ರಮವಾದ್ದರಿಂದ ಖುಷಿಯಿಂದ ಕಾರ್ಯಕ್ರಮಕ್ಕೆ ಹಾಜರಾಗಿದ್ದೇನೆ' ಎಂದು ಹೇಳಿದ್ದಾರೆ. ಜೊತೆಗೆ'ನಾನು ರಾಜಕೀಯದಿಂದ ದೂರ ಇದ್ದೇನೆ. ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ನನ್ನ ಮಕ್ಕಳ ಕಾಳಜಿಯೇ ನನಗೆ ಎಲ್ಲವೂ.. ಇದಲ್ಲದೇ ಮಕ್ಕಳು ತಮ್ಮ ಪೋಷಕರಿಗಿಂತ ಶಿಕ್ಷಕರೊಂದಿಗೆ ಹೆಚ್ಚು ಸಮಯ ಕಳೆಯುತ್ತಾರೆ. ಹಾಗಾಗಿ ಅವರನ್ನು ಶ್ರೇಷ್ಠ ಪ್ರಜೆಗಳನ್ನಾಗಿ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ' ಎಂದಿದ್ದಾರೆ

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ರೇಣು ದೇಸಾಯಿ ಪವನ್ ಕಲ್ಯಾಣ್ ರಾಜಕೀಯ ಮಕ್ಕಳ ಕಾಳಜಿ ವಿಚ್ಛೇದನ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಪವರ್‌ ಸ್ಟಾರ್‌ ಪತ್ನಿಯ ಸೆನ್ಸೇಷನಲ್‌ ಪೋಸ್ಟ್‌ ವೈರಲ್!ಪವರ್‌ ಸ್ಟಾರ್‌ ಪತ್ನಿಯ ಸೆನ್ಸೇಷನಲ್‌ ಪೋಸ್ಟ್‌ ವೈರಲ್!ರೇಣು ದೇಸಾಯಿ ಅವರು ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಅದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ
और पढो »

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ ಹಿನ್ನೆಲೆ, ಸರ್ಕಾರಿ ರಜೆ ಘೋಷಣೆಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ ಹಿನ್ನೆಲೆ, ಸರ್ಕಾರಿ ರಜೆ ಘೋಷಣೆಮಾಜಿ ಪ್ರಧಾನಿ ಮನಮೋಹನಸಿಂಗ್ ಅವರ ನಿಧನದ ಗೌರವಾರ್ಥ ರಾಜ್ಯದಲ್ಲಿ ಏಳು ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ಜೊತೆಗೆ ನಾಳೆ ದಿನಾಂಕ 27.12.2024ರಂದು ಸರ್ಕಾರಿ ರಜೆ ಘೋಷಿಸಲಾಗಿದೆ.
और पढो »

ಸ್ಟಾರ್ ಹೀರೋ ಮನೆಗೆ ಸೊಸೆಯಾಗಲಿರುವ ನಟಿ ರೋಜಾ ಮಗಳು!? ಮಾಜಿ ಶಾಸಕಿಯ ಪುತ್ರಿಯನ್ನ ವರಿಸಲಿರುವ ಆ ಲಕ್ಕಿಬಾಯ್‌ ಯಾರು ಗೊತ್ತೇ?ಸ್ಟಾರ್ ಹೀರೋ ಮನೆಗೆ ಸೊಸೆಯಾಗಲಿರುವ ನಟಿ ರೋಜಾ ಮಗಳು!? ಮಾಜಿ ಶಾಸಕಿಯ ಪುತ್ರಿಯನ್ನ ವರಿಸಲಿರುವ ಆ ಲಕ್ಕಿಬಾಯ್‌ ಯಾರು ಗೊತ್ತೇ?Actress Roja Daughter: ಮಾಜಿ ಶಾಸಕಿ ಹಾಗೂ ಜನಪ್ರಿಯ ನಟಿ ರೋಜಾ ಅವರ ಮಗಳು ಸ್ಟಾರ್ ಹೀರೋಗೆ ಸೊಸೆಯಾಗಲಿದ್ದಾರೆ ಎನ್ನುವ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್‌ ಆಗುತ್ತಿದೆ..
और पढो »

ʼʼಅವರ ಪಕ್ಕದಲ್ಲೇ ಇದ್ದೇವೆ..ʼʼ ಪವರ್‌ ಸ್ಟಾರ್‌ಗೆ ಕೊಲೆ ಬೆದರಿಗೆ ಸಂದೇಶ!! ಬೆಚ್ಚಿಬಿದ್ದ ಸಿನಿರಂಗ..ʼʼಅವರ ಪಕ್ಕದಲ್ಲೇ ಇದ್ದೇವೆ..ʼʼ ಪವರ್‌ ಸ್ಟಾರ್‌ಗೆ ಕೊಲೆ ಬೆದರಿಗೆ ಸಂದೇಶ!! ಬೆಚ್ಚಿಬಿದ್ದ ಸಿನಿರಂಗ..death threat to Power Star: ನಟ ಹಾಗೂ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಕರೆಗಳು ಬಂದಿವೆ ಎಂದು ವರದಿಯಾಗಿದೆ..
और पढो »

ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಯುಜ್ವೇಂದ್ರ ಚಹಾಲ್‍‍ ವಿಚ್ಛೇದನ?ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಯುಜ್ವೇಂದ್ರ ಚಹಾಲ್‍‍ ವಿಚ್ಛೇದನ?ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಯುಜ್ವೇಂದ್ರ ಚಹಾಲ್‍‍ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ದಂಪತಿಗಳ ವಿಚ್ಛೇದನ ಸುದ್ದಿ ಸಂಚಲನವನ್ನು ಸೃಷ್ಟಿಸಿದೆ.
और पढो »

ಮಾಜಿ CM ಎಸ್ ಎಂ ಕೃಷ್ಣ ಅವರ ಪುತ್ರಿ ಯಾರು ಗೊತ್ತಾ? ಯಶಸ್ವಿ ಮಹಿಳೆಯಾಗಿ ಗುರುತಿಸಿಕೊಂಡ ಖ್ಯಾತ ಉದ್ಯಮಿಯ ಪತ್ನಿ ಅವರು!!ಮಾಜಿ CM ಎಸ್ ಎಂ ಕೃಷ್ಣ ಅವರ ಪುತ್ರಿ ಯಾರು ಗೊತ್ತಾ? ಯಶಸ್ವಿ ಮಹಿಳೆಯಾಗಿ ಗುರುತಿಸಿಕೊಂಡ ಖ್ಯಾತ ಉದ್ಯಮಿಯ ಪತ್ನಿ ಅವರು!!daughter of former CM SM Krishna: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ನಿನ್ನೆ ವಿಧಿವಶರಾದ ವಿಚಾರ ಗೊತ್ತೇ ಇದೆ. ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಾಗಿ ತಮ್ಮದೇ ಛಾಪು ಮೂಡಿಸಿದ್ದರು. ಸಿಎಂ ಕೃಷ್ಣ ಜಗತ್ತಿಗೆ ಗೊತ್ತಿರುವಂತೆ ಅವರ ಮಗಳು ಮಾಳವಿಕಾ ಹೆಗಡೆ ಕೂಡ ಅಷ್ಟೇ ಫೇಮಸ್ ಆಗಿದ್ದಾರೆ.
और पढो »



Render Time: 2025-02-14 03:00:41