ಪವನ್ ಕಲ್ಯಾಣ್ ಹಾಗೂ ರೇಣು ದೇಸಾಯಿ ಅವರ ದಾಂಪತ್ಯ ಜೀವನದ ಬಗ್ಗೆ ಅನೇಕ ಚರ್ಚೆಗಳು ನಡೀತಿದ್ದವು. ರೇಣು ದೇಸಾಯಿ ಎರಡನೇ ಮದುವೆ ವಿಷಯದ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿ, ನಾನು ಮದುವೆಯಾಗಲು ಸಿದ್ಧಾಳಿದ್ದೇನೆ, ಖಂಡಿತವಾಗಿ ಎರಡನೇ ಮದುವೆಯಾಗುತ್ತೇನೆ ಎಂದು ಹೇಳಿದ್ದಾರೆ.
ಖಂಡಿತ ಶೀಘ್ರದಲ್ಲೇ ಎರಡನೇ ಮದುವೆಯಾಗುತ್ತೇನೆ.. ನನಗೂ ವೈವಾಹಿಕ ಜೀವನ ಬೇಕು..ʼ ಪವರ್ ಸ್ಟಾರ್ ಪತ್ನಿಯ ಸೆನ್ಸೇಷನಲ್ ಕಾಮೆಂಟ್!! Power Star Wife: ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡುವ ಸೆಲೆಬ್ರಿಟಿಗಳು ಪ್ರೀತಿಸಿ ಮದುವೆಯಾಗುವುದು ಸಾಮಾನ್ಯ. ತೆರೆಯ ಮೇಲೆ ರೀಲ್ ಜೋಡಿಯಾಗಿ ನಟಿಸಿದ ಅನೇಕ ಸೆಲೆಬ್ರಿಟಿಗಳು ನಿಜವಾದ ಜೋಡಿಗಳಾಗಿ ಬದಲಾಗುತ್ತಿದ್ದಾರೆ. ಆದರೆ ಇವರ ದಾಂಪತ್ಯ ಜೀವನ ಎಷ್ಟು ದಿನ ಇರುತ್ತದೆ ಎಂಬುದು ಪ್ರಶ್ನೆ. ಕೆಲವರು ನೆಮ್ಮದಿಯಿಂದ ಬದುಕಿದರೆ, ಕೆಲವು ಸೆಲೆಬ್ರಿಟಿಗಳು ಕೆಲವೇ ವರ್ಷಗಳಲ್ಲಿ ವಿಚ್ಛೇದನ ಪಡೆದು ಬೇರೆಯಾಗುತ್ತಾರೆ.
TulsiBHAGAVAD GITAWhite Hair RemedyPawan Kalyan Ex Wife Renu Desai: ತೆಲುಗು ಜನಪ್ರಿಯ ಸೂಪರ್‌ಸ್ಟಾರ್ ಪವನ್ ಕಲ್ಯಾಣ್ ಮತ್ತು ನಟಿ ರೇಣು ದೇಸಾಯಿ ಅವರ ಪ್ರಣಯವು ಬದ್ರಿ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದಾಗ ಅರಳಿತು. ಮದುವೆಗೆ ಮೊದಲು ಅವರಿಗೆ ಅಕಿರಾ ನಂದನ್ ಎಂಬ ಮಗನಿದ್ದನು. ಮದುವೆಯ ನಂತರ ಆಧ್ಯ ಎಂಬ ಮಗಳು ಜನಿಸಿದಳು. ಎರಡು ವರ್ಷಗಳ ನಂತರ, ಇಬ್ಬರೂ ಬೇರ್ಪಟ್ಟರು. ಈ ನಡುವೆ ರೇಣು ಎರಡನೇ ಮದುವೆಗೆ ತಯಾರಿ ನಡೆಸಿ.. ನಿಶ್ಚಿತಾರ್ಥವನ್ನೂ ಮಾಡಿಕೊಂಡರು. ಆದರೆ ಯಾರು ಎಂದು ಹೇಳಲಿಲ್ಲ. ಬಳಿಕ ಕಾರಣಾಂತರಗಳಿಂದ ಅವರು ತಮ್ಮ ನಿಶ್ಚಿತಾರ್ಥವನ್ನು ರದ್ದುಗೊಳಿಸಿದರು ಮತ್ತು ಏಕಾಂಗಿಯಾಗಿ ಉಳಿಯಲು ನಿರ್ಧರಿಸಿದರು. ಸುಮಾರು 12 ವರ್ಷಗಳಿಂದ ಒಂಟಿಯಾಗಿರುವ ಅವರು ತಮ್ಮ ಮಗ ಅಕಿರಾ ನಂದನ್ ಮತ್ತು ಮಗಳು ಆಧ್ಯ ಅವರ ಪಾಲನೆ ಮತ್ತು ಶಿಕ್ಷಣವನ್ನು ನೋಡಿಕೊಳ್ಳುತ್ತಾರೆ. ಈ ನಡುವೆ ರೇಣು ದೇಸಾಯಿ ಮತ್ತೆ ನಟನೆಯತ್ತ ಗಮನಹರಿಸಿದ್ದಾರೆ.. ಇತ್ತೀಚೆಗೆ 'ಟೈಗರ್ ನಾಗೇಶ್ವರ ರಾವ್' ಚಿತ್ರದಲ್ಲಿ ನಟಿಸಿದ್ದ ಅವರು ಟಿವಿ ಶೋಗಳಲ್ಲಿ ತೀರ್ಪುಗಾರರಾಗಿದ್ದಾರೆ. ರೇಣು ದೇಸಾಯಿ ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ರೇಣು ದೇಸಾಯಿ ಜನಪ್ರಿಯ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದರು. ಅದರಲ್ಲಿ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆಸಕ್ತಿದಾಯಕ ಕಾಮೆಂಟ್ಗಳನ್ನು ಮಾಡಿದ್ದಾರೆ. ಎರಡನೇ ಮದುವೆಯ ಪ್ರಶ್ನೆಗೆ ನಿರ್ದಿಷ್ಟವಾಗಿ ಉತ್ತರಿಸಿದ ಅವರು.. ತಾನು ಮದುವೆಯಾಗಲು ಸಿದ್ಧಳಿದ್ದೇನೆ, ಖಂಡಿತವಾಗಿ ಎರಡನೇ ಮದುವೆಯಾಗುತ್ತೇನೆ ಎಂದು ಹೇಳಿದ್ದಾರೆ. ಎರಡ್ಮೂರು ವರ್ಷದಲ್ಲಿ ಖಂಡಿತಾ ಮದುವೆ ಆಗುತ್ತೇನೆ ಎಂದೂ ಹೇಳಿದ್ದಾರೆ. ತನ್ನ 2ನೇ ಮದುವೆಯನ್ನು ರದ್ದುಪಡಿಸಿದ್ದರ ಹಿಂದಿನ ನಿಜವಾದ ಕಾರಣವನ್ನೂ ಅವರು ಬಹಿರಂಗಪಡಿಸಿದ್ದಾರೆ. ಆ ಸಮಯದಲ್ಲಿ ನನ್ನ ಮಕ್ಕಳಿಗೆ ಕೇರ್‌ಟೇಕರ್ ಬೇಕಾಗಿತ್ತು. ಮದುವೆಯಾದರೆ ಗಂಡನೊಂದಿಗೆ ಕಾಲ ಕಳೆಯಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಇಬ್ಬರು ಮಕ್ಕಳು ಒಂಟಿಯಾಗಿರುವ ವಾತಾವರಣ ನಿರ್ಮಾಣವಾಗುತ್ತದೆ. ಈಗಾಗಲೇ ತಂದೆಯಿಲ್ಲದೆ ನರಳುತ್ತಿರುವ ಮಕ್ಕಳು ನಾನೂ ಇಲ್ಲದಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇನ್ನೆರಡು ಮೂರು ವರ್ಷಗಳಲ್ಲಿ ಮಕ್ಕಳು ದೊಡ್ಡವರಾಗುತ್ತಾರೆ. ಅವರು ಕಾಲೇಜಿಗೆ ಹೋಗುತ್ತಾರೆ. ಆಗ ಅವರು ಸ್ನೇಹಿತರ ಮತ್ತು ಪ್ರೇಮಿಗಳ ಹೊಸ ಪ್ರಪಂಚವನ್ನು ಪಡೆಯುತ್ತಾರೆ. ಆಗ ಅವರು ಪೋಷಕರ ಮೇಲೆ ಹೆಚ್ಚು ಅವಲಂಬಿತವಾಗಿರುವುದಿಲ್ಲ, ಅವರಿಗೆ ಬೆಂಬಲ ನೀಡಲು ಮಾತ್ರ ಪೋಷಕರು ಬೇಕು, ಆದರೆ ಇಡೀ ದಿನ ಪೋಷಕರು ಅಗತ್ಯವಿಲ್ಲ ಎಂದು ಪವನ್ ಕಲ್ಯಾಣ್ ಮಾಜಿ ಪತ್ನಿ ಹೇಳಿದ್ದಾರೆ.
POWER STAR Renu Desai SECOND MARRIAGE Pawan Kalyan TULUWOOD ACTRESS ENTERTAINMENT NEWS SOCIAL MEDIA YOUTUBE
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ʼಕನ್ಯತ್ವʼ ಕುರಿತು ಸ್ಟಾರ್ ಸಿಂಗ್ ಸೆನ್ಸೇಷನಲ್ ಹೇಳಿಕೆ..ಗಾಯಕಿ ಚಿನ್ಮಯಿ ಸೆನ್ಸೇಷನಲ್ ವೈರಲ್ ಆಗುತ್ತಿವೆ.
और पढो »
ಸ್ವಲ್ಪ ತಿಂದು ದೊಡ್ಡದಾಗಿಸಮ್ಮ... ಈ ಸೈಜ್ ಸಾಕಾಗಲ್ಲ'- ಸ್ಟಾರ್ ನಟಿ ಬಗ್ಗೆ ಹೆಸರಾಂತ ನಿರ್ದೇಶಕನ ಅಶ್ಲೀಲ ಕಾಮೆಂಟ್ ವೈರಲ್ತ್ರಿನಾಥರಾವ್ ನಕ್ಕಿನಾ ಅಂಶು ಬಗ್ಗೆ ಮಾಡಿದ ಅಶ್ಲೀಲ ಕಾಮೆಂಟ್ ವಿಷಯದಲ್ಲಿ ಚರ್ಷೆ ಕಾಣಿಸಿಕೊಂಡಿದೆ. ನಿರ್ದೇಶಕ ತ್ರಿನಾಥರಾವ್ ನಕ್ಕಿನಾ ಅಂಶು ಬಗ್ಗೆ ಮಾಡಿದ ಅಶ್ಲೀಲ ಕಾಮೆಂಟ್ ಇಡೀ ಟಾಲಿವುಡ್‌ನಲ್ಲಿ ಬಿಸಿಬಿಸಿ ಚರ್ಷೆಯ ವಿಷಯವಾಗಿತ್ತು.
और पढो »
ನಟ ಯಶ್ ಹಣ ಏಕೆ ಅಂತೂ?ಸೂಪರ್ ಸ್ಟಾರ್ ಯಶ್ ಅವರ ಒಟ್ಟು ಆಸ್ತಿ 53 ಕೋಟಿ ರೂಪಾಯಿ. ಒಂದು ಚಿತ್ರಕ್ಕೆ 30 ಕೋಟಿ ರೂಪಾಯಿ ಸಂಭಾವನೆಯನ್ನು ವಿಧಿಸುತ್ತಾರೆ.
और पढो »
ಹನಿ ರೋಸ್ ಕಿರುಕುಳ ಪ್ರಕರಣ: ಖ್ಯಾತ ಉದ್ಯಮಿ ಬಾಬಿ ಚೆಮ್ಮನ್ನೂರ್ ಬಂಧನನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಕಾಮೆಂಟ್ ಮಾಡಿದ ಖ್ಯಾತ ಉದ್ಯಮಿ ಬಾಬಿ ಚೆಮ್ಮನ್ನೂರ್ ಅನ್ನು ಪೊಲೀಸರು ವಯನಾಡಿನಲ್ಲಿ ಬಂಧಿಸಿದ್ದಾರೆ.
और पढो »
ಸಿನಿರಂಗದ ಅತ್ಯಂತ ದುಬಾರಿ ವಿಚ್ಛೇದನ.. ಪತ್ನಿಗೆ 380 ಕೋಟಿ ಜೀವನಾಂಶ ಕೊಟ್ಟ ಸ್ಟಾರ್ ಹೀರೋ !ಇಂಡಸ್ಟ್ರಿಯಲ್ಲಿ ಆದ ದುಬಾರಿ ವಿಚ್ಛೇದನ ಯಾರದ್ದು ಗೊತ್ತಾ? ಈ ಸ್ಟಾರ್ ಹೀರೋ ತನ್ನ ಹೆಂಡತಿಗೆ ಕೊಟ್ಟ ಜೀವನಾಂಶ ಎಷ್ಟು ಕೋಟಿ ಗೊತ್ತಾ?
और पढो »
ಕಳಪೆ ಫಾರ್ಮ್‌ನಿಂದ ಕಂಗೆಟ್ಟು 5 ಸ್ಟಾರ್ ಕ್ರಿಕೆಟಿಗರು ನಾಯಕತ್ವ ತ್ಯಜಿಸಿದರು!ರೋಹಿತ್ ಶರ್ಮಾ ಸೇರಿದಂತೆ ಕಳಪೆ ಫಾರ್ಮ್‌ನಿಂದಾಗಿ 5 ಸ್ಟಾರ್ ಕ್ರಿಕೆಟಿಗರು ನಾಯಕತ್ವ ತ್ಯಜಿಸಿದರು. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಯಕರೊಬ್ಬರು ತಂಡದಿಂದ ದೂರ ಉಳಿಯಲು ನಿರ್ಧರಿಸಿದ್ದು ಅಂತಹ ಐವರು ನಾಯಕರ ಬಗ್ಗೆ ತಿಳಿಯೋಣ
और पढो »