ಗುರು ಮಹಾದೆಸೆಯಿಂದ ಕೆಲವು ರಾಶಿಯವರು ನೋವು, ಕಷ್ಟ, ಸೋಲು ಇಲ್ಲದೆ ನೆಮ್ಮದಿಯ ಜೀವನ ನಡೆಸುತ್ತಾರೆ.
ಬರೋಬ್ಬರಿ 16 ವರ್ಷಗಳ ಗುರು ಬಲ !ಈ ರಾಶಿಯವರಿಗೆ ಸ್ವಂತ ಮನೆ, ವಾಹನ, ಉನ್ನತ ಸ್ಥಾನಮಾನದ ಭಾಗ್ಯ !ಬಂಗಾರದ ಬದುಕು ನಿಮ್ಮದಾಗುವ ಕಾಲ !ಬರೋಬ್ಬರಿ 16 ವರ್ಷಗಳ ಕಾಲ ಗುರು ಮಹಾದಶಾ ಅಥವಾ ಮಹಾದೆಸೆ ನಡೆಯುತ್ತದೆ. ಗುರು ಮಹದಶಾ ಎಂದರೆ ಅದೃಷ್ಟವನ್ನು ಹೊತ್ತು ತರುವ ಕಾಲ. ಈ ಸಂದರ್ಭದಲ್ಲಿ ಯಾವ ಕೆಲಸ ಮಾಡಿದರೂ ವಿಜಯಲಕ್ಷ್ಮೀ ಒಲಿದು ಬರುತ್ತಾಳೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಜಾತಕದಲ್ಲಿ ಗುರುಬಲ ಗಟ್ಟಿಯಾಗಿದೆ ಎಂದಾದರೆ ಆ ವ್ಯಕ್ತಿಗೆ ಸೋಲಿಲ್ಲ ಎಂದರ್ಥ. ಆರ್ಥಿಕವಾಗಿ ಸದೃಢವಾಗುವುದು, ಉತ್ತಮ ಸಾಮಾಜಿಕ ಸ್ಥಾನಮಾನ ದೊರೆಯುವುದು, ಜೀವನದ ಸರ್ವ ಸುಖವನ್ನು ಅನುಭವಿಸುವುದು ಗುರು ದೆಸೆ ಇದ್ದಾಗಲೇ. ಗುರುವಿನ ಮಹಾದಶಾ ಎನ್ನುವುದು ಒಂದಲ್ಲ ಎರಡಲ್ಲ ಬರೋಬ್ಬರಿ 16 ವರ್ಷಗಳವರೆಗೆ ಇರುತ್ತದೆ.
Guru Bala In Horoscope Guru Bala Effect On Zodiac Sign Guru Bala Lucky Zodiac Sign ಗುರು ಬಲ ಯಾವ ರಾಶಿಯಲ್ಲಿ ಗುರು ಬಲ ಗುರು ಬಲದಿಂದ ಅದೃಷ್ಟ Astrology News In Kannada Kannada Astrology News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಕ್ರೆಡಿಟ್ ಕಾರ್ಡ್ ಬಳಕೆದಾರರು ಎಚ್ಚರ! ಮಿಸ್ ಆಗಿಯೂ ಕೆಲವು ವಹಿವಾಟುಗಳಿಗೆ ಐಟಿ ನೊಟೀಸ್!Income Tax Notice: ಕ್ರೆಡಿಟ್ ಕಾರ್ಡ್ ಬಳಕೆದಾರರು ಮಿಸ್ ಆಗಿಯೂ ಕೆಲವು ವಹಿವಾಟುಗಳಿಗೆ ಐಟಿ ನೊಟೀಸ್ ಬರಬಹುದು. ಧನಲಕ್ಷ್ಮೀ ಯೋಗದಿಂದ ವರ್ಷಪೂರ್ತಿ ಅದೃಷ್ಟ ಕಾಣುವ ರಾಶಿಗಳಿವು !ಮನೆ, ವಾಹನ ಖರೀದಿ ಕನಸು ನಸಾಗುವುದು, ಉನ್ನತ ಸ್ಥನಾಕ್ಕೆ ಏರುವ ವರ್ಷವಿದು !ಹೊಸ ವರ್ಷದ ಮೊದಲ ವಾರದಲ್ಲಿಯೇ ಧನಯೋಗ !ಈ ರಾಶಿಯವರಿಗೆ ಸ್ವಂತ ಮನೆ ಖರೀದಿ ಭಾಗ್ಯ! ಉನ್ನತ ಸ್ಥಾನಕ್ಕೂ ಏರುವ ಯೋಗGajakesari Yoga 12 ವರ್ಷಗಳ ನಂತರ ಹೊಸ ವರ್ಷದಲ್ಲಿ ಗಜಕೇಸರಿ ಯೋಗ: ಈ ರಾಶಿಯವರಿಗೆ ವೃತ್ತಿಯಲ್ಲಿ ಯಶಸ್ಸು, ಲಕ್ಷ್ಮಿ ಅನುಗ್ರಹ, ವೈಭೋಗದ ಜೀವನ
और पढो »
ಬರೋಬ್ಬರಿ 20 ವರ್ಷಗಳ ಶುಕ್ರ ದೆಸೆ : ಈ ರಾಶಿಯವರಿಗೆ ಒಂದರ ಹಿಂದೆ ಒಂದರಂತೆ ರಾಜಯೋಗ !ಸಾಕ್ಷಾತ್ ಲಕ್ಷ್ಮಿಯೇ ಜೊತೆಯಲ್ಲಿ ಹೆಜ್ಜೆ ಹಾಕುವಳು! ತುಂಬಿ ತುಳುಕುವುದು ಸಿರಿ ಸಂಪತ್ತುShura maha dasha good effect :ಮೂರು ರಾಶಿಯವರ ಜೀವನದಲ್ಲಿ ಶುಕ್ರ ದೆಸೆ ಇರಲಿದೆ. ಅಂದರೆ ಬರೋಬ್ಬರಿ 20 ವರ್ಷಗಳ ಕಾಲ ಇವರಿಗೆ ಅದೃಷ್ಟ.
और पढो »
ಶುಕ್ರ ದೆಸೆ 2025: ಕೆಲವು ರಾಶಿಯವರಿಗೆ ಬಂಗಾರದ ಬದುಕು!ಶುಕ್ರನು 2025ರ ಆರಂಭದಲ್ಲಿ ಮೀನ ರಾಶಿಗೆ ಪ್ರವೇಶಿಸಲಿದ್ದು, ಕೆಲವು ರಾಶಿಯವರಿಗೆ ಶುಕ್ರ ದೆಸೆ ಆರಂಭವಾಗಲಿದೆ. ಧನಲಾಭ, ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ, ವ್ಯವಹಾರದಲ್ಲಿ ಉತ್ತಮ ಲಾಭ, ಮಿತವಾದ ಜೀವನ, ಹೊಸ ಕೆಲಸ ಅವಕಾಶಗಳು ಸೇರಿದಂತೆ ಅನೇಕ ಲಾಭವನ್ನು ನೀಡಲಿದೆ.
और पढो »
ಗುರು-ಶುಕ್ರ ಸಂಯೋಗದಿಂದ ಭರ್ಜರಿ ಲಾಭ: ಮಿಥುನ, ಸಿಂಹ, ತುಲಾ ರಾಶಿಯವರಿಗೆ ಶುಭ ಕಾಲ2025ರಲ್ಲಿ ಗುರು-ಶುಕ್ರನ ಸಂಯೋಗದಿಂದ ರೂಪುಗೊಳ್ಳಲಿರುವ ಗಜಲಕ್ಷ್ಮಿ ಯೋಗದಿಂದ ಮಿಥುನ, ಸಿಂಹ, ತುಲಾ ರಾಶಿಯವರಿಗೆ ಭರ್ಜರಿ ಲಾಭವಾಗಲಿದೆ.
और पढो »
ಗುರು ಬಲ: 2025ರಲ್ಲಿ ಕೆಲವು ರಾಶಿಯವರಿಗೆ ಅದೃಷ್ಟ2025ರ ಮೇ 14ರಂದು ಗುರು ಮಿಥುನ ರಾಶಿಯನ್ನು ಪ್ರವೇಶಿಸಲಿದ್ದು, ಕೆಲವು ರಾಶಿಯವರಿಗೆ 'ಗುರು ಬಲ' ಆರಂಭವಾಗಲಿದೆ. ಇದರಿಂದ ಉದ್ಯೋಗ, ಆದಾಯ, ಆರೋಗ್ಯ, ಮದುವೆ ಸೇರಿದಂತೆ ಅನೇಕ ಶುಭ ಫಲಿತಾಂಶ ಸಿಗುವ ಸಾಧ್ಯತೆ ಇದೆ.
और पढो »
ನನಸಾಗುವುದು ಸ್ವಂತ ಮನೆಯ ಕನಸು! ನಿಮ್ಮಲ್ಲಿ ಈ ದಾಖಲೆ ಇದ್ದರೆ ಮನೆ ನಿರ್ಮಾಣಕ್ಕೆ ಧನ ಸಹಾಯ ಮಾಡುವುದು ಕೇಂದ್ರ ಸರ್ಕಾರಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಿಗೆ ಸ್ವಂತ ಮನೆಯ ಕನಸನ್ನು ನನಸಾಗಿಸಲು ಅವಕಾಶವನ್ನು ಒದಗಿಸುವುದು ಕೇಂದ್ರ ಸರ್ಕಾರದ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
और पढो »