ಶುಕ್ರನು 2025ರ ಆರಂಭದಲ್ಲಿ ಮೀನ ರಾಶಿಗೆ ಪ್ರವೇಶಿಸಲಿದ್ದು, ಕೆಲವು ರಾಶಿಯವರಿಗೆ ಶುಕ್ರ ದೆಸೆ ಆರಂಭವಾಗಲಿದೆ. ಧನಲಾಭ, ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ, ವ್ಯವಹಾರದಲ್ಲಿ ಉತ್ತಮ ಲಾಭ, ಮಿತವಾದ ಜೀವನ, ಹೊಸ ಕೆಲಸ ಅವಕಾಶಗಳು ಸೇರಿದಂತೆ ಅನೇಕ ಲಾಭವನ್ನು ನೀಡಲಿದೆ.
ಶುಕ್ರ ರಾಶಿ ಬದಲಾಯಿಸಲಿದ್ದಾನೆ. ಇದರೊಂದಿಗೆ ಕೆಲವು ರಾಶಿಯವರಿಗೆ ಶುಕ್ರ ದೆಸೆ ಆರಂಭವಾಗಲಿದೆ. 2025 ರ ಆರಂಭದಲ್ಲಿ ಶುಕ್ರನು ಮೀನ ರಾಶಿಗೆ ಕಾಲಿಡಲಿದ್ದಾನೆ. ಮೀನ ರಾಶಿಗೆ ಶುಕ್ರನ ಪ್ರವೇಶದೊಂದಿಗೆ ಕೆಲವು ರಾಶಿಯವರ ಬದುಕಿನಲ್ಲಿ ಶುಕ್ರ ದೆಸೆ ಆರಂಭವಾಗಲಿದ್ದು, ಹಣದ ಸುರಿಮಳೆಯೇ ಆಗಲಿದೆ. ಹೊಸ ವರ್ಷದಲ್ಲಿ ಅವರ ಬದುಕು ಬಂಗಾರವಾಗಲಿದೆ ಎನ್ನಲಾಗುತ್ತಿದೆ. ವೃಷಭ ರಾಶಿ: ಶುಕ್ರ ದೆಸೆ ಪ್ರಭಾವದಿಂದ ಈ ರಾಶಿಯವರಿಗೆ ದಿಢೀರ್ ಧನಲಾಭ, ಆದಾಯದ ಹೊಸ ಮೂಲಗಳ ಸೃಷ್ಟಿಯಿಂದ ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ ದೊರೆಯಲಿದೆ. ವ್ಯವಹಾರದಲ್ಲಿ ಉತ್ತಮ ಲಾಭದ ಜೊತೆಗೆ ಖ್ಯಾತಿಯೂ ಹೆಚ್ಚಾಗಲಿದೆ.
ಕುಂಭ ರಾಶಿ: ಹೊಸ ವರ್ಷದಲ್ಲಿ ಶುಕ್ರನ ವಿಶೇಷ ಅನುಗ್ರಹ ಈ ರಾಶಿಯಯ್ವಾರ ಮೇಲಿದ್ದು ನಿಮ್ಮ ಮಾತೇ ಬಂಡವಾಳವಾಗಲಿದೆ. ಇದರಿಂದಾಗಿ ಕೆಲಸಗಳಲ್ಲಿ ಪ್ರಗತಿಯ ಹೊಸ ಮೂಲಗಳು ತೆರೆದುಕೊಳ್ಳುವುದು. ಜೊತೆಗೆ ವ್ಯಾಪಾರದಲ್ಲಿ ಬಂಪರ್ ಆದಾಯವನ್ನು ಗಳಿಸುವಿರಿ. ಮೀನ ರಾಶಿ: ಶುಕ್ರ ರಾಶಿ ಬಡಲವನೆಯು ಈ ರಾಶಿಯವರಿಗೆ ವಿಶೇಷವಾಗಿ ಲಾಭದಾಯಕ ಫಲಗಳನ್ನು ನೀಡಲಿದೆ. ಈ ಅವಧಿಯಲ್ಲಿ ಉದ್ಯೋಗದಲ್ಲಿ ಹೊಸ ಅವಕಾಶಗಳು ದೊರೆಯಲಿದೆ. ಕೌಟುಂಬಿಕ ಜೀವನದಲ್ಲಿ ಮಾಧುರ್ಯತೆ ಹೆಚ್ಚಾಗಲಿದೆ. ಬಂಪರ್ ಧನ ಲಾಭವನ್ನು ಸಹ ನಿರೀಕ್ಷಿಸಬಹುದು. ಹೂಡಿಕೆಯಿಂದ ಭಾರೀ ಲಾಭವಾಗಲಿದೆ
SHUKRA TRANSIT 2025 ASTROLOGY SHUKRA DEŚE MONEY PROSPERITY CAREER FAMILY
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಶುಕ್ರ ಸಂಕ್ರಮಣ: ಕೆಲವು ರಾಶಿಯವರ ಜೀವನದಲ್ಲಿ ಮಹತ್ತರ ಬದಲಾವಣೆಗಳುಶುಕ್ರ ಗ್ರಹದ ಡಿಸೆಂಬರ್ 28ರಂದು ಕುಂಭ ರಾಶಿಗೆ ಪ್ರವೇಶದ ಫಲವಾಗಿ ಕೆಲವು ರಾಶಿಯವರ ಜೀವನದಲ್ಲಿ ಶುಕ್ರ ದೆಸೆ ಆರಂಭವಾಗಲಿದೆಯೆಂದು ಜ್ಯೋತಿಷ್ಯದ ಪ್ರಕಾರ
और पढो »
Shukra Budh Gochar: ಹೊಸ ವರ್ಷದ ಆರಂಭದಲ್ಲೇ ಎರಡು ಶುಭ ಗ್ರಹಗಳು ತಮ್ಮ ಸಂಚಾರ ಬದಲಾಯಿಸಲಿದೆ2025ರ ಜನವರಿ 04ರಂದು ಶುಕ್ರ ಶತಭಿಷಾ ನಕ್ಷತ್ರಕ್ಕೆ ಪ್ರವೇಶಿಸಿದ್ದು ಬುಧ ಧನು ರಾಶಿಗೆ ಪದಾರ್ಪಣೆ ಮಾಡಿದ್ದಾನೆ. ಇದರಿಂದ ಕೆಲವು ರಾಶಿಯವರಿಗೆ ಅದೃಷ್ಟದ ಬಾಗಿಲುಗಳು ತೆರೆಯಲಿದೆ ಮತ್ತು ರಾಜವೈಭೋಗವೇ ಬೆನ್ನೇರುವುದು ಎನ್ನಲಾಗುತ್ತಿದೆ.
और पढो »
ಮಂಗಳ ಚಂದ್ರ ಯುತಿ: ಈ ರಾಶಿಯವರಿಗೆ ಭೂಮಿ ಪ್ರಾಪ್ತಿ, ಹಠಾತ್ ಧನ ಲಾಭದಿಂದ ಮಿಲೇನಿಯರ್ ಆಗುವ ಯೋಗLakshadhipati Yoga: ಮೂರು ದಿನಗಳ ಕಾಲ ಮಂಗಳ ಚಂದ್ರ ಮೈತ್ರಿಯ ಪ್ರಭಾವದಿಂದ ಕೆಲವು ರಾಶಿಯವರಿಗೆ ಲಕ್ಷಾಧಿಪತಿಯಾಗುವ ಯೋಗವಿದೆ. ಇದು ಅವರು ಮುಟ್ಟಿದ್ದೆಲ್ಲಾ ಚಿನ್ನವಾಗುವ ಬಂಗಾರದ ಸಮಯ ಎನ್ನಲಾಗುತ್ತಿದೆ.
और पढो »
ಇಂದಿನಿಂದ ಈ ರಾಶಿಯವರಿಗೆ ಶುಕ್ರ ದೆಸೆ !ಒಲಿದು ಬರುವುದು ಕಾರು, ಬಂಗಲೆ, ಉನ್ನತ ಸ್ಥಾನಮಾನದ ಯೋಗ !ಕಷ್ಟಗಳಿಗೆ ಬೀಳುವುದು ಪೂರ್ಣ ವಿರಾಮಶುಕ್ರ ದೆಸೆ ಆರಂಭವಾಗುತ್ತಿದ್ದ ಹಾಗೆ ಈ ರಾಶಿಯವರ ಜೀವನದಲ್ಲಿ ಸಂತಸದ ಹೊಳೆ ಹರಿಯುತ್ತದೆ. ಬಂಗಲೆ, ಕಾರು, ಉದ್ಯೋಗದಲ್ಲಿ ಪದೋನ್ನತಿ, ವ್ಯಾಪಾರದಲ್ಲಿ ಯಶಸ್ಸು ಎಲ್ಲವೂ ಪ್ರಾಪ್ತಿಯಾಗುವುದು.
और पढो »
ಶುಕ್ರ ದೆಸೆ: ಮೂರು ರಾಶಿಯವರಿಗೆ 20 ವರ್ಷಗಳ ಅತ್ಯಂತ ಸುಖದ ಕಾಲ!ಶುಕ್ರದ ಮಹಾದೆಸೆ 20 ವರ್ಷಗಳವರೆಗೆ ಮೂರು ರಾಶಿಯವರಿಗೆ ಯಶಸ್ಸು, ಸಂತೋಷ, ಸಂಪತ್ತು ಮತ್ತು ಸುಖವನ್ನು ಲಭ್ಯ ರಚಿಸಲಿದೆ.
और पढो »
30 ವರ್ಷಗಳ ನಂತರ ಶನಿದೇವನಿಂದ ರೂಪುಗೊಂಡಿದೆ ಶಶರಾಜಯೋಗ ! ಈ ರಾಶಿಯವರ ಕಷ್ಟಗಳೆಲ್ಲಾ ಕಳೆಯುವುದು ! ಅಡೆತಡೆಯಿಲ್ಲದೆ ಏರುವರು ಯಶಸ್ಸಿನ ಉತ್ತುಂಗ30 ವರ್ಷಗಳ ನಂತರ ರೂಪುಗೊಂಡ ಈ ರಾಜಯೋಗದಿಂದ ಕೆಲವು ರಾಶಿಯವರಿಗೆ ಬಂಪರ್ ಲಾಭವಾಗುವುದು.
और पढो »