ಗುರು ಬಲ: 2025ರಲ್ಲಿ ಕೆಲವು ರಾಶಿಯವರಿಗೆ ಅದೃಷ್ಟ

ಜ್ಯೋತಿಷ್ಯ समाचार

ಗುರು ಬಲ: 2025ರಲ್ಲಿ ಕೆಲವು ರಾಶಿಯವರಿಗೆ ಅದೃಷ್ಟ
ಜ್ಯೋತಿಷ್ಯಗುರು2025
  • 📰 Zee News
  • ⏱ Reading Time:
  • 38 sec. here
  • 10 min. at publisher
  • 📊 Quality Score:
  • News: 47%
  • Publisher: 63%

2025ರ ಮೇ 14ರಂದು ಗುರು ಮಿಥುನ ರಾಶಿಯನ್ನು ಪ್ರವೇಶಿಸಲಿದ್ದು, ಕೆಲವು ರಾಶಿಯವರಿಗೆ 'ಗುರು ಬಲ' ಆರಂಭವಾಗಲಿದೆ. ಇದರಿಂದ ಉದ್ಯೋಗ, ಆದಾಯ, ಆರೋಗ್ಯ, ಮದುವೆ ಸೇರಿದಂತೆ ಅನೇಕ ಶುಭ ಫಲಿತಾಂಶ ಸಿಗುವ ಸಾಧ್ಯತೆ ಇದೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರು ವನ್ನು ಶುಭ ಗ್ರಹಗಳಲ್ಲಿ ಒಂದು ಪರಿಗಣಿಸಲಾಗಿದೆ. ದೇವ ಗುರು ಎಂದು ಕರೆಯಪಡುವ ಬೃಹಸ್ಪತಿಯನ್ನು ಅದೃಷ್ಟ ದ ಗ್ರಹ ಎಂತಲೇ ಕರೆಯಲಾಗುತ್ತದೆ. ಯಾವುದೇ ವ್ಯಕ್ತಿಯ ಜಾತಕದಲ್ಲಿ ಗುರು ಶುಭ ಸ್ಥಾನದಲ್ಲಿದ್ದಾಗ ಮದುವೆಯಂತಹ ಮಂಗಳ ಕಾರ್ಯಗಳು ಜರುಗುತ್ತವೆ. ಕೆಲಸಗಳಲ್ಲಿ ಯಶಸ್ಸು ದೊರೆಯುತ್ತೆ. ವೈದಿಕ ಜ್ಯೋತಿಷ್ಯ ದ ಪ್ರಕಾರ, 2025 ರ ಮೇ 14ರಂದು ಗುರು ಮಿಥುನ ರಾಶಿ ಯನ್ನು ಪ್ರವೇಶಿಸಲಿದ್ದಾನೆ. ಇದರೊಂದಿಗೆ ಕೆಲವು ರಾಶಿ ಯವರಿಗೆ ' ಗುರು ಬಲ' ಆರಂಭವಾಗಲಿದೆ. ಹೊಸ ವರ್ಷದಲ್ಲಿ ಗುರು ಮಹಾದಶ ದಿಂದ ಕೆಲವು ರಾಶಿ ಯವರ ಬದುಕು ಹಸನಾಗಲಿದ್ದು ಸಕಲೈಶ್ವರ್ಯ ಪ್ರಾಪ್ತಿಯಾಗಲಿದೆ ಎಂದು ಹೇಳಲಾಗುತ್ತಿದೆ.

ಮೇಷ ರಾಶಿ: ಗುರು ಸಂಚಾರ ಪ್ರಭಾವದಿಂದ ಈ ರಾಶಿಯವರಿಗೆ ಆದಾಯದ ಮೂಲಗಳು ಹೆಚ್ಚಾಗಲಿದೆ. ಇನ್ನೂ ಮದುವೆಯಾಗದವರಿಗೆ ಕಂಕಣಭಾಗ್ಯ ಕೂಡಿ ಬರಲಿದೆ. ಪೂರ್ವಜರ ಆಸ್ತಿಯಿಂದ ಲಾಭವಾಗಲಿದೆ. ಕನ್ಯಾ ರಾಶಿ: ಗುರು ಮಹಾದಶ ಪ್ರಭಾವದಿಂದ ಹೊಸ ವರ್ಷದಲ್ಲಿ ಉದ್ಯೋಗದಲ್ಲಿ ಕೀರ್ತಿ ಯಶಸ್ಸು ದೊರೆಯಲಿದೆ. ಉದ್ಯೋಗ ಬದಲಾವಣೆಗಾಗಿ ಪ್ರಯತ್ನಿಸುತ್ತಿರುವವರಿಗೆ ಸಕಾಲ. ತುಲಾ ರಾಶಿ: ಗುರು ಬಲದಿಂದ ಈ ರಾಶಿಯವರಿಗೆ ಮಲಗಿರುವ ಅದೃಷ್ಟ ಜಾಗೃತಗೊಳ್ಳಲಿದೆ. ಸಮಾಜದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಾಗಲಿದ್ದು, ವಿದೇಶ ಪ್ರಯಾಣ ಯೋಗವೂ ಇದೆ. ಕನಸು ನನಸಾಗುವ ಪರ್ವಕಾಲ. ಧನು ರಾಶಿ: 2025ರಲ್ಲಿ ಗುರು ಸಂಚಾರದಿಂದ ಈ ರಾಶಿಯವರಿಗೆ ಭೂಮಿ, ವಾಹನ ಖರೀದಿಸುವ ಕನಸು ನನಸಾಗಲಿದೆ. ವ್ಯವಹಾರದಲ್ಲಿ ಜಾಕ್ ಪಾಟ್ ಹೊಡೆಯಲಿದ್ದು, ಹಣಕಾಸಿನ ಸ್ಥಿತಿ ಉತ್ತಮಗೊಳ್ಳಲಿದೆ. ಕುಂಭ ರಾಶಿ: ಗುರು ಮಹಾದಶ ಪ್ರಭಾವದಿಂದ ಈ ರಾಶಿಯವರಿಗೆ ಉದ್ಯೋಗ ವ್ಯವಹಾರದಲ್ಲಿ ಬಂಪರ್ ಲಾಭವಾಗಲಿದೆ. ಜೀವನದ ಬಗ್ಗೆ ಪ್ರಮುಖ ನಿರ್ಧಾರ ಕೈಗೊಳ್ಳಬೇಕಾಗಬಹುದು. ಮದುವೆಯಂತಹ ಶುಭ ಕಾರ್ಯಗಳು ಜರುಗುವುವು

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಜ್ಯೋತಿಷ್ಯ ಗುರು 2025 ರಾಶಿ ಅದೃಷ್ಟ ಮಹಾದಶ ಶುಭ ಫಲಿತಾಂಶ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಈ ರಾಶಿಗಳಿಗೆ ಗುರುಬಲ... ದುಡ್ಡಿನ ಮಹಾ ಮಳೆ, ಆದಾಯ ದುಪ್ಪಟ್ಟು.. ಆಸೆಗಳಲ್ಲಾ ಕೈಗೂಡುವ ಸುವರ್ಣ ಸಮಯ, ಅದೃಷ್ಟದ ಆಟ ಶುರು!ಈ ರಾಶಿಗಳಿಗೆ ಗುರುಬಲ... ದುಡ್ಡಿನ ಮಹಾ ಮಳೆ, ಆದಾಯ ದುಪ್ಪಟ್ಟು.. ಆಸೆಗಳಲ್ಲಾ ಕೈಗೂಡುವ ಸುವರ್ಣ ಸಮಯ, ಅದೃಷ್ಟದ ಆಟ ಶುರು!Jupiter Transit In Gemini: ಗುರು ಗ್ರಹದ ಸಂಚಾರವು ಹೊಸ ವರ್ಷದಲ್ಲಿ ಕೆಲವು ರಾಶಿಗಳಿಗೆ ಅದೃಷ್ಟ ತರಲಿದೆ.
और पढो »

ರಾಹು ಪ್ರವೇಶ: ಅದೃಷ್ಟ ಖುಲಾಯಿಸಲಿದೆ!ರಾಹು ಪ್ರವೇಶ: ಅದೃಷ್ಟ ಖುಲಾಯಿಸಲಿದೆ!2025ರಲ್ಲಿ ರಾಹು ಪ್ರಭಾವದಿಂದ ಕೆಲವು ರಾಶಿಯವರಿಗೆ ವ್ಯಾಪಾರದಲ್ಲಿ ಭಾರೀ ಪ್ರಗತಿ, ಸ್ಪರ್ಧಾತ್ಮಕ ಕ್ಷೇತ್ರಗಳಲ್ಲಿ ಯಶಸ್ಸು ದೊರೆಯಲಿದೆ.
और पढो »

ಗುರು-ಶುಕ್ರ ಸಂಯೋಗದಿಂದ ಭರ್ಜರಿ ಲಾಭ: ಮಿಥುನ, ಸಿಂಹ, ತುಲಾ ರಾಶಿಯವರಿಗೆ ಶುಭ ಕಾಲಗುರು-ಶುಕ್ರ ಸಂಯೋಗದಿಂದ ಭರ್ಜರಿ ಲಾಭ: ಮಿಥುನ, ಸಿಂಹ, ತುಲಾ ರಾಶಿಯವರಿಗೆ ಶುಭ ಕಾಲ2025ರಲ್ಲಿ ಗುರು-ಶುಕ್ರನ ಸಂಯೋಗದಿಂದ ರೂಪುಗೊಳ್ಳಲಿರುವ ಗಜಲಕ್ಷ್ಮಿ ಯೋಗದಿಂದ ಮಿಥುನ, ಸಿಂಹ, ತುಲಾ ರಾಶಿಯವರಿಗೆ ಭರ್ಜರಿ ಲಾಭವಾಗಲಿದೆ.
और पढो »

30 ವರ್ಷಗಳ ಬಳಿಕ ಶನಿ-ಶುಕ್ರ ಮೈತ್ರಿ: ಹೊಸ ವರ್ಷದ ಆರಂಭದಲ್ಲೇ ಈ ರಾಶಿಯವರಿಗೆ ಜಾಕ್ ಪಾಟ್, ಯಶಸ್ಸು ನಿಮ್ಮದೇ..!30 ವರ್ಷಗಳ ಬಳಿಕ ಶನಿ-ಶುಕ್ರ ಮೈತ್ರಿ: ಹೊಸ ವರ್ಷದ ಆರಂಭದಲ್ಲೇ ಈ ರಾಶಿಯವರಿಗೆ ಜಾಕ್ ಪಾಟ್, ಯಶಸ್ಸು ನಿಮ್ಮದೇ..!Shani Shukra Yuti after 30 Years Effect: ಕುಂಭ ರಾಶಿಯಲ್ಲಿ ಶನಿ-ಶುಕ್ರರ ಮೈತ್ರಿ ಬರೋಬ್ಬರಿ 30 ವರ್ಷಗಳ ಬಳಿಕ ಸಂಭವಿಸುತ್ತಿದ್ದು, ಇದರೊಂದಿಗೆ ಕೆಲವು ರಾಶಿಯವರಿಗೆ ಅದೃಷ್ಟ ಹೆಗಲೇರಲಿದೆ ಎಂದು ಹೇಳಲಾಗುತ್ತಿದೆ.
और पढो »

2025ರಲ್ಲಿ ಈ ರಾಶಿಯವರ ಮೇಲಿರಲಿದೆ ಸಾಕ್ಷಾತ್ ಲಕ್ಷ್ಮಿ ಅನುಗ್ರಹ, ವರ್ಷಪೂರ್ತಿ ಯಶಸ್ಸು, ಕೈ ಸೇರಲಿದೆ ಕುಬೇರನ ಸಂಪತ್ತು2025ರಲ್ಲಿ ಈ ರಾಶಿಯವರ ಮೇಲಿರಲಿದೆ ಸಾಕ್ಷಾತ್ ಲಕ್ಷ್ಮಿ ಅನುಗ್ರಹ, ವರ್ಷಪೂರ್ತಿ ಯಶಸ್ಸು, ಕೈ ಸೇರಲಿದೆ ಕುಬೇರನ ಸಂಪತ್ತು2025 lucky zodiac signs: 2025ರಲ್ಲಿ ಶನಿ, ರಾಹು-ಕೇತು ಗ್ರಹಗಳ ಸಂಚಾರದಿಂದ ಕೆಲವು ರಾಶಿಯವರಿಗೆ ತಾಯಿ ಮಹಾಲಕ್ಷ್ಮಿಯೇ ಕೃಪೆ ತೋರಲಿದ್ದಾಳೆ. ಲಕ್ಷ್ಮಿಯ ವಿಶೇಷ ಆಶೀರ್ವಾದದಿಂದ ಅವರ ಬದುಕೇ ಬಂಗಾರವಾಗಲಿದೆ ಎನ್ನಲಾಗುತ್ತಿದೆ.
और पढो »

Venus Transit: ವರ್ಷದ ಕೊನೆಯಲ್ಲಿ ಶುಕ್ರ ಸಂಕ್ರಮಣ.. ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ, ಹರಿದು ಬರಲಿದೆ ಸಂಪತ್ತು, ಮಾಡಿದ ಕೆಲಸದಲ್ಲೆಲ್ಲಾ ಸಿಗಲಿದೆ ಯಶಸ್ಸು..!Venus Transit: ವರ್ಷದ ಕೊನೆಯಲ್ಲಿ ಶುಕ್ರ ಸಂಕ್ರಮಣ.. ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ, ಹರಿದು ಬರಲಿದೆ ಸಂಪತ್ತು, ಮಾಡಿದ ಕೆಲಸದಲ್ಲೆಲ್ಲಾ ಸಿಗಲಿದೆ ಯಶಸ್ಸು..!Venus Transit: ಸಂಪತ್ತಿನ ಅಧಿಪತಿ ಶುಕ್ರನು ಶೀಘ್ರದಲ್ಲೇ ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ, ಇದು ಕೆಲವು ರಾಶಿಯವರಿಗೆ ಬದಲಾಯಿಸಲಾಗದ ಅದೃಷ್ಟ ಮತ್ತು ಯಶಸ್ಸನ್ನು ತಂದುಕೊಡಲಿದೆ.
और पढो »



Render Time: 2025-02-19 20:31:45