ಬಿಗ್ ಬಾಸ್: ರಣವ್ ಮತ್ತು ಮಂಜರಿ ಅವರಿಗೆ ಸಂಭಾವನೆ ಎಷ್ಟು?

Entertainment समाचार

ಬಿಗ್ ಬಾಸ್: ರಣವ್ ಮತ್ತು ಮಂಜರಿ ಅವರಿಗೆ ಸಂಭಾವನೆ ಎಷ್ಟು?
Bigg BossKannadaBigg Boss Season 8
  • 📰 Zee News
  • ⏱ Reading Time:
  • 75 sec. here
  • 12 min. at publisher
  • 📊 Quality Score:
  • News: 64%
  • Publisher: 63%

Bigg Boss 8 ಸ್ಪರ್ಧಿ ರಣವ್ ಮತ್ತು ಮಂಜರಿ ಅವರಿಗೆ ಬಿಗ್ ಬಾಸ್ ಮನೆಯಿಂದ ಹೊರಗಿದ ನಂತರ ಸಂಭಾವನೆ ಬಗ್ಗೆ ಮಾಹಿತಿ ಹೊರಬಿದ್ದಿದೆ

Bigg Boss ಶೋನಲ್ಲಿ 63 ದಿನಗಳಿಗೂ ಹೆಚ್ಚು ಕಾಲ ಇದ್ದು ಔಟ್ ಆಗಿರುವ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಪಡೆದ ಸಂಭಾವನೆ ಎಷ್ಟು ಎಂಬ ಮಾಹಿತಿ ಹೊರಬಿದ್ದಿದೆ.ಬಿಯರ್‌ ಕುಡಿದ್ರೆ ಶುಗರ್‌ ಹೆಚ್ಚಾಗುತ್ತಾ? ಯಾವಾಗಾದ್ರು ಒಮ್ಮೆ ಎಣ್ಣೆ ಹೊಡಿತೀನಿ ಅನ್ನೋದಲ್ಲ ಈ ಸ್ಟೋರಿ ಓದಿ..ಹಾವು ಕಚ್ಚಿದ ತಕ್ಷಣ ಇದನ್ನು ಅರೆದು ಹಚ್ಚಿದ್ರೆ ದೇಹಕ್ಕೆ ವಿಷ ಹರಡೋದಿಲ್ಲ! ಈ ಪರಮೌಷಧಿ ಪ್ರತಿ ಮನೆಯಲ್ಲೂ ಇರುತ್ತದೆ... ಒಗ್ಗರಣೆಗೆ ಬೇಕೇ ಬೇಕಿದು Bigg Boss : ವಿಜಯ್ ಟಿವಿಯಲ್ಲಿ ಬಿಗ್ ಬಾಸ್ ಸೀಸನ್ 8 ಅನ್ನು ವಿಜಯ್ ಸೇತುಪತಿ ನಡೆಸಿಕೊಡುತ್ತಿದ್ದಾರೆ.

ಅಕ್ಟೋಬರ್ 3 ರಂದು ಪ್ರಾರಂಭವಾದ ಈ ಶೋನಲ್ಲಿ ಒಟ್ಟು 18 ಸ್ಪರ್ಧಿಗಳು ಭಾಗವಹಿಸಿ ಆಟವಾಡಲು ಪ್ರಾರಂಭಿಸಿದರು. ಬಳಿಕ ಪ್ರತಿ ವಾರ ಎಲಿಮಿನೇಷನ್‌ ನಡೆಯಿತು.. ಅದೇ ರೀತಿ ವೈಲ್ಡ್‌ ಕಾರ್ಡ್‌ ಎಂಟ್ರಿ ಕೂಡಾ ಆಯ್ತು.. ಈ ವೈಲ್ಡ್ ಕಾರ್ಡ್ ರೌಂಡ್ ಮೂಲಕ ಒಳ ಬಂದ ರಣವ್ ಮತ್ತು ಮಂಜರಿ ಈ ಬಾರಿ ಹೊರಬಿದ್ದಿದ್ದಾರೆ. ಇವರಿಗಿಂತ ಮೊದಲು ರವೀಂದರ್ ಚಂದ್ರಶೇಖರ್, ದರ್ಶ ಗುಪ್ತಾ, ಸಾಚನಾ, ಸತ್ಯ, ಸುನೀತಾ, ಕಾನಾ ಜೆಫ್ರಿ, ಆರ್ ಜೆ ಆನಂದಿ, ರಂಜಿತ್, ದರ್ಶಿಕಾ, ಅರ್ನವ್, ಅಂಶಿತಾ, ರಿಯಾ ತ್ಯಾಗರಾಜನ್, ವರ್ಷಿಣಿ ವೆಂಕಟ್, ಶಿವಕುಮಾರ್, ಎಲಿಮಿನೇಟ್‌ ಆಗಿದ್ದರು.. ಉಳಿದ 8 ಮಂದಿ ಸ್ಪರ್ಧಿಗಳು ಮನೆಯಲ್ಲಿದ್ದು, ಬಿಗ್ ಬಾಸ್ ಟೈಟಲ್ ಗೆಲ್ಲಲು ಸತತ ಹೋರಾಟ ನಡೆಸುತ್ತಿದ್ದಾರೆ.ದೀಪಕ್, ಪವಿತ್ರ, ವಿಜಯ್ ವಿಶಾಲ್, ಮುತ್ತುಕುಮಾರನ್, ಸೌಂದರ್ಯ, ಜಾಕ್ವೆಲಿನ್, ಅರುಣ್ ಪ್ರಸಾದ್ ಮತ್ತು ರಾಯನ್ ಈ ಪಟ್ಟಿಯಲ್ಲಿ ಟಾಪ್ 8 ಸ್ಪರ್ಧಿಗಳು. ಬಿಗ್ ಬಾಸ್ ಫೈನಲ್‌ಗೆ ಇನ್ನು 2 ವಾರ ಬಾಕಿ ಇದ್ದು, ಈ ವಾರವೂ ಸ್ಪರ್ಧಿಗಳಿಗೆ ಕಠಿಣ ಟಾಸ್ಕ್ ಗಳು ಎದುರಾಗುವ ನಿರೀಕ್ಷೆ ಇದೆ. ಅಲ್ಲದೇ ಈ ಬಾರಿ ಅನಿರೀಕ್ಷಿತ ಸ್ಪರ್ಧಿಯಾಗಿದ್ದ ರಯಾನ್ ಟಿಕೆಟ್ ಟು ಫಿನಾಲೆ ಟಾಸ್ಕ್ ಮೂಲಕ ಬಿಗ್ ಬಾಸ್ ಅಂತಿಮ ಪಟ್ಟಿಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ನುಳಿದ 7 ಸ್ಪರ್ಧಿಗಳಲ್ಲಿ ಯಾರು ಕಣಕ್ಕಿಳಿಯುತ್ತಾರೆ ಎಂಬುದು ಊಹೆಗೆ ನಿಲುಕದ್ದು.ಈ ವೇಳೆ ಈ ವಾರ ಬಿಗ್ ಬಾಸ್ ಮನೆಯಿಂದ ಹೊರಬಂದ ರಣವ್ ಹಾಗೂ ಮಂಜರಿ ಸಂಭಾವನೆ ಎಷ್ಟು ಎಂಬ ಮಾಹಿತಿ ಹೊರಬಿದ್ದಿದೆ. ಒಂಟಿ ತಾಯಿಯಾಗಿರುವ ಮಂಜರಿ ತನ್ನ ಮಗು ಮತ್ತು ಕುಟುಂಬವನ್ನು ನೋಡಿಕೊಳ್ಳುತ್ತಿದ್ದಾರೆ.. ಇಂಜಿನಿಯರಿಂಗ್ ಓದಿ ಐಟಿ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿದ ಮಂಜರಿ ಅವರಿಗೆ ಬಿಗ್ ಬಾಸ್ ಅವಕಾಶ ಸಿಕ್ಕಿದ್ದು ಸ್ಪೀಕರ್ ಆಗಿ ಗುರುತಿಸಿಕೊಂಡ ಕಾರಣಕ್ಕೆ. ನವೆಂಬರ್ 3 ರಂದು ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದಿದ್ದ ಮಂಜರಿ ತಮ್ಮ ಕೈಚಳಕವನ್ನು ತೋರಿಸಿದ್ದರು.. ಆದರೆ ನಿನ್ನೆ ಅನಿರೀಕ್ಷಿತವಾಗಿ ಮನೆಯಿಂದ ನಿರ್ಗಮಿಸಿದ್ದಾರೆ. ಇವರು ದಿನಕ್ಕೆ 15 ರಿಂದ 18 ಸಾವಿರ ಸಂಬಳ ಪಡೆಯುತ್ತಿದ್ದರು ಎನ್ನಲಾಗುತ್ತಿದ್ದು, 63 ದಿನಕ್ಕೆ 10 ರಿಂದ 12 ಲಕ್ಷ ಸಂಬಳ ಪಡೆದಿರಬಹುದು ಎನ್ನಲಾಗಿದ

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Bigg Boss Kannada Bigg Boss Season 8 Ranav Manjari Elimination Salary Wild Card Vijay TV

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಶಿಶಿರ್ ಶಾಸ್ತ್ರಿ: ಬಿಗ್ ಬಾಸ್ ನಲ್ಲಿ ಅನುಭವ, ಸ್ಪರ್ಧಿಗಳ ಸ್ವಭಾವ, ಸಂಭಾವನೆ ಬಗ್ಗೆ ಮುಕ್ತವಾಗಿ ಮಾತನಾಡಿದ!ಶಿಶಿರ್ ಶಾಸ್ತ್ರಿ: ಬಿಗ್ ಬಾಸ್ ನಲ್ಲಿ ಅನುಭವ, ಸ್ಪರ್ಧಿಗಳ ಸ್ವಭಾವ, ಸಂಭಾವನೆ ಬಗ್ಗೆ ಮುಕ್ತವಾಗಿ ಮಾತನಾಡಿದ!ಬಿಗ್ ಬಾಸ್ ಮನೆಯಿಂದ ಹೊರ ಬಂದ ಶಿಶಿರ್ ಶಾಸ್ತ್ರಿ, ಬಿಗ್ ಬಾಸ್ ನಲ್ಲಿ ಅನುಭವ, ಇತರ ಸ್ಪರ್ಧಿಗಳ ಸ್ವಭಾವ, ಸಂಭಾವನೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
और पढो »

ಬಿಗ್‌ ಬಾಸ್‌ ನಿಂದ ಹೊರ ಬಂದ ಶಿಶಿರ್‌ ಶಾಸ್ತ್ರಿ ಪಡೆದ ಸಂಭಾವನೆ ಎಷ್ಟು ಗೊತ್ತೇ?ಬಿಗ್‌ ಬಾಸ್‌ ನಿಂದ ಹೊರ ಬಂದ ಶಿಶಿರ್‌ ಶಾಸ್ತ್ರಿ ಪಡೆದ ಸಂಭಾವನೆ ಎಷ್ಟು ಗೊತ್ತೇ?Shishir Shastry Remuneration: ಶಿಶಿರ್‌ ಶಾಸ್ತ್ರಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರಿಂದ ಔಟ್‌ ಆಗಿದ್ದಾರೆ ಎನ್ನಲಾಗುತ್ತಿದ್ದು, ಇವರು ಪಡೆದ ಒಟ್ಟು ಹಣವೆಷ್ಟು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
और पढो »

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಜಗಳಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಜಗಳಬಿಗ್ ಬಾಸ್ ತಮಿಳು ಸೀಸನ್ 8 ನಲ್ಲಿ ಜಾಕ್ವೆಲಿನ್ ಮತ್ತು ಪವಿತ್ರಿ ನಡುವಿನ ಜಗಳ ವೈರಲ್ ಆಗಿದೆ. ಜಗಳ ಮೈಕೈ ಮುಟ್ಟುವ ಹಂತಕ್ಕೆ ಹೋಗಿದೆ.
और पढो »

ಬಿಗ್‌ ಬಾಸ್‌ ಕನ್ನಡದ ಮೊದಲ ಕಂಟೆಸ್ಟೆಂಟ್‌ ಫೈನಲ್‌ ಪ್ರವೇಶಿಸಿದರು!ಬಿಗ್‌ ಬಾಸ್‌ ಕನ್ನಡದ ಮೊದಲ ಕಂಟೆಸ್ಟೆಂಟ್‌ ಫೈನಲ್‌ ಪ್ರವೇಶಿಸಿದರು!ಬಿಗ್‌ ಬಾಸ್‌ ಕನ್ನಡದಲ್ಲಿ ಫೈನಲ್‌ ಪ್ರವೇಶಿಸಿದ ಮೊಟ್ಟಮೊದಲ ಕಂಟೆಸ್ಟೆಂಟ್‌ ಹನುಮಂತು. ಶಕ್ತಿ ಬಲದಿಂದ ಆಡುವವರ ಜಿಗಿಟು ಮತ್ತು ಯುಕ್ತಿ ಪ್ರದರ್ಶಿಸಿ ಗೆದ್ದ ಈ ʼಚತುರʼ ಹನುಮಂತು ಆಕ್ಟೀವ್‌ ಆಗಿರುವ ಹುಡುಗನೆಂಬ ಅಭಿಮಾನಿಗಳ ಮಾತು.
और पढो »

ಒತ್ತಡದಿಂದ ಹೊರಬಂದ ಗೋಲ್ಡ್ ಸುರೇಶ್!ಒತ್ತಡದಿಂದ ಹೊರಬಂದ ಗೋಲ್ಡ್ ಸುರೇಶ್!ಬಿಗ್ ಬಾಸ್ ಕನ್ನಡ ಸೀಸನ್ 11ರಿಂದ ಹೊರಬಂದ ಗೋಲ್ಡ್ ಸುರೇಶ್ ಲೈವ್ ಬಂದು ಬಿಗ್ ಬಾಸ್ ಸಿಟ್ಟಿಗೆ ಹೊರಗಿ ಹೋದ ಕಾರಣ ಬಗ್ಗೆ ತಿಳಿಸಿದ್ದಾರೆ.
और पढो »

ಬಿಗ್‌ಬಾಸ್‌ ಮನೆಗೆ ಕಾಲಿಟ್ರು ಸೋಷಿಯಲ್‌ ಮಿಡಿಯಾ ಸೆನ್ಸೇಷನಲ್‌ ಬ್ಯೂಟಿ! ಯಾರು ಅಂತ ಗೆಸ್‌ ಮಾಡಿ..ಬಿಗ್‌ಬಾಸ್‌ ಮನೆಗೆ ಕಾಲಿಟ್ರು ಸೋಷಿಯಲ್‌ ಮಿಡಿಯಾ ಸೆನ್ಸೇಷನಲ್‌ ಬ್ಯೂಟಿ! ಯಾರು ಅಂತ ಗೆಸ್‌ ಮಾಡಿ..Bigg Boss New Entry: ಬಿಗ್ ಬಾಸ್ 18 ಸಾಮಾಜಿಕ ಮಾಧ್ಯಮದಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ. ಇಂಟರ್‌ನೆಟ್‌ನಲ್ಲಿ ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ಚರ್ಚೆಯಾಗುತ್ತಿದ್ದಂತೆ ಟಿಆರ್‌ಪಿ ರೇಟಿಂಗ್‌ನಲ್ಲಿಯೂ ಅಗ್ರಸ್ಥಾನದಲ್ಲಿದೆ.
और पढो »



Render Time: 2025-02-14 00:12:23