ಬೆಂಗಳೂರಿನಲ್ಲಿ ಮೊದಲ ಮಳಿಗೆ ಪ್ರಾರಂಭಿಸಿದ ʼಫ್ರೆಶ್‌ಪಿಕ್ʼ: 1ಎಂಜಿ ಮಾಲ್‌ನಲ್ಲಿ ರಿಲಯನ್ಸ್ ರೀಟೇಲ್‌ ಓಪನ್

ಫ್ರೆಶ್‌ಪಿಕ್ समाचार

ಬೆಂಗಳೂರಿನಲ್ಲಿ ಮೊದಲ ಮಳಿಗೆ ಪ್ರಾರಂಭಿಸಿದ ʼಫ್ರೆಶ್‌ಪಿಕ್ʼ: 1ಎಂಜಿ ಮಾಲ್‌ನಲ್ಲಿ ರಿಲಯನ್ಸ್ ರೀಟೇಲ್‌ ಓಪನ್
ರಿಲಯನ್ಸ್ ರೀಟೇಲ್‌ ಬ್ರ್ಯಾಂಡ್ ಫ್ರೆಶ್‌ಪಿಕ್ರಿಲಯನ್ಸ್1ಎಂಜಿ ಮಾಲ್‌
  • 📰 Zee News
  • ⏱ Reading Time:
  • 40 sec. here
  • 11 min. at publisher
  • 📊 Quality Score:
  • News: 50%
  • Publisher: 63%

ಫ್ರೆಶ್‌ಪಿಕ್ ಬ್ರ್ಯಾಂಡ್‌ ಭಾರತದಲ್ಲಿ ತೆರೆಯುತ್ತಿರುವ ಎರಡನೇ ಮಳಿಗೆ ಇದಾಗಿದೆ. ಮುಂಬೈನಲ್ಲಿ ಮೊದಲ ಮಳಿಗೆಯು ಅಭೂತಪೂರ್ವ ಯಶಸ್ಸು ಕಂಡ ಬಳಿಕ ಬೆಂಗಳೂರಿನಲ್ಲಿ ಎರಡನೇ ಮಳಿಗೆ ತೆರೆಯಲಾಗುತ್ತಿದೆ

. 1ಎಂಜಿ ಮಾಲ್‌ ನಲ್ಲಿ ಇರುವ ಹೊಸ ಮಳಿಗೆಯು 14,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಫ್ರೆಶ್‌ಪಿಕ್ ಬ್ರ್ಯಾಂಡ್‌ ಭಾರತದಲ್ಲಿ ತೆರೆಯುತ್ತಿರುವ ಎರಡನೇ ಮಳಿಗೆ ಇದಾಗಿದೆಈ ತರಕಾರಿ ಸಿಪ್ಪೆಯನ್ನು ಸುಟ್ಟು ಕಿಟಕಿ, ಬಾಗಿಲ ಬಳಿ ಇಟ್ಟರೆ ಒಂದೇ ಒಂದು ಸೊಳ್ಳೆ ಮನೆಯೊಳಗೆ ನಿಲ್ಲುವುದಿಲ್ಲ! ಜಿರಳೆ ಕಾಟದಿಂದಲೂ ಸಿಗುವುದು ಮುಕ್ತಿWhite Hair

ಬೆಂಗಳೂರು: ರಿಲಯನ್ಸ್ ರೀಟೇಲ್‌ನ ಪ್ರಮುಖ ದಿನಸಿ ಮಳಿಗೆಯ ಬ್ರ್ಯಾಂಡ್ ಫ್ರೆಶ್‌ಪಿಕ್, ಬೆಂಗಳೂರಿನಲ್ಲಿ ತನ್ನ ಮೊದಲ ಮಳಿಗೆ ಪ್ರಾರಂಭಿಸುತ್ತಿದೆ. ಟ್ರಿನಿಟಿ ವೃತ್ತದ 1ಎಂಜಿ ಮಾಲ್‌ನ 4ನೇ ಮಹಡಿಯಲ್ಲಿ ಹೊಸ ಮಳಿಗೆ ಸಜ್ಜಾಗಿದೆ. 1ಎಂಜಿ ಮಾಲ್‌ನಲ್ಲಿ ಇರುವ ಹೊಸ ಮಳಿಗೆಯು 14,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಸಾಟಿಯಿಲ್ಲದ ಉತ್ತಮ ಶಾಪಿಂಗ್ ಅನುಭವವನ್ನು ಈ ಮಳಿಗೆ ನೀಡುತ್ತದೆ. ಆಹಾರ ಪ್ರಿಯರು ಮತ್ತು ಆರೋಗ್ಯ ಪ್ರಜ್ಞೆಯುಳ್ಳ ಗ್ರಾಹಕರ ಪರಿಷ್ಕೃತ ರುಚಿಯನ್ನು ಪೂರೈಸುವ ನಿಟ್ಟಿನಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ.

ಬೆಂಗಳೂರಿನ ಈ ಫ್ರೆಶ್‌ಪಿಕ್ ಸ್ಟೋರ್‌ನ ಒಂದು ವಿಶಿಷ್ಟ ಲಕ್ಷಣವೆಂದರೆ ಅದರ ಕೆಫೆ. ಗ್ರಾಹಕರು ಶಾಪಿಂಗ್ ಮಾಡುವಾಗ ಪ್ರೀಮಿಯಂ ಪಾನೀಯಗಳು ಮತ್ತು ತಿಂಡಿಗಳೊಂದಿಗೆ ವಿಶ್ರಾಂತಿ ಪಡೆಯಲು ಅನುಕೂಲಕರ ಸ್ಥಳವನ್ನು ಈ ಕೆಫೆ ನೀಡುತ್ತದೆ. ಮೀಸಲಾದ ಉಡುಗೊರೆ ವಿಭಾಗವನ್ನು ಸಹ ಸ್ಟೋರ್ ಒಳಗೊಂಡಿದೆ. ಹಿರಿಯರಲ್ಲಿ ಕಾಣಿಸಿಕೊಳ್ಳುವ ʼಈʼ ಅಪಾಯಕಾರಿ ಕಾಯಿಲೆಗೆ ತುತ್ತಾದ ವಿರಾಟ್‌ ಕೊಹ್ಲಿ...! ವಿಷಯ ಬಹಿರಂಗವಾಗ್ತಿದ್ದಂತೆ ಅಭಿಮಾನಿಗಳಲ್ಲಿ ಆತಂಕ ಶುರು

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ರಿಲಯನ್ಸ್ ರೀಟೇಲ್‌ ಬ್ರ್ಯಾಂಡ್ ಫ್ರೆಶ್‌ಪಿಕ್ ರಿಲಯನ್ಸ್ 1ಎಂಜಿ ಮಾಲ್‌ ಕನ್ನಡದಲ್ಲಿ ಬ್ಯುಸಿನೆಸ್ ಸುದ್ದಿ Freshpik Reliance Retail Brand Freshpik Reliance 1MG Mall Business News In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

2 ಎಸೆತಕ್ಕೆ 2 ವಿಕೆಟ್‌ ಉಡೀಸ್...‌ ಟೆಸ್ಟ್‌ʼನಲ್ಲಿ ಬಾಂಗ್ಲಾಗೆ ಡಬಲ್‌ ಶಾಕ್‌ ನೀಡಿದ ಆಕಾಶ್‌ದೀಪ್!‌ ಬುಮ್ರಾನನ್ನೇ ಮೀರಿಸಿ ವಿಶೇಷ ಸಾಧನೆ ಬರೆದ ಭಾರತದ ಯುವ ಬೌಲರ್2 ಎಸೆತಕ್ಕೆ 2 ವಿಕೆಟ್‌ ಉಡೀಸ್...‌ ಟೆಸ್ಟ್‌ʼನಲ್ಲಿ ಬಾಂಗ್ಲಾಗೆ ಡಬಲ್‌ ಶಾಕ್‌ ನೀಡಿದ ಆಕಾಶ್‌ದೀಪ್!‌ ಬುಮ್ರಾನನ್ನೇ ಮೀರಿಸಿ ವಿಶೇಷ ಸಾಧನೆ ಬರೆದ ಭಾರತದ ಯುವ ಬೌಲರ್ಬಾಂಗ್ಲಾದೇಶದ ಮೊದಲ ಇನ್ನಿಂಗ್ಸ್ ಅನ್ನು ಆರಂಭಿಕರಾದ ಶದ್ಮನ್ ಇಸ್ಲಾಂ ಮತ್ತು ಜಾಕಿರ್ ಹಸನ್ ಆರಂಭಿಸಿದರು. ಭಾರತ ಪರ ಜಸ್ಪ್ರೀತ್ ಬುಮ್ರಾ ಮೊದಲ ಓವರ್ ಬೌಲ್ ಮಾಡಿ, ಬಾಂಗ್ಲಾ ಆಟಗಾರರಿಗೆ ನಡುಕ ಹುಟ್ಟಿಸಿದ್ದರು.
और पढो »

ಜಿಯೋದ 200ರೂ.ಗಿಂತಲೂ ಕಡಿಮೆ ಬೆಲೆಯ ಮೂರು ಅಗ್ಗದ ರೀಚಾರ್ಜ್ ಯೋಜನೆಗಳಿವುಜಿಯೋದ 200ರೂ.ಗಿಂತಲೂ ಕಡಿಮೆ ಬೆಲೆಯ ಮೂರು ಅಗ್ಗದ ರೀಚಾರ್ಜ್ ಯೋಜನೆಗಳಿವುJio Cheapest Recharge Plan: 200 ರೂ.ಗಿಂತಲೂ ಕಡಿಮೆ ಬೆಲೆಯಲ್ಲಿ ರಿಲಯನ್ಸ್ ಜಿಯೋ ಪರಿಚಯಿಸಿರುವ ಅಗ್ಗದ ರಿಚಾರ್ಜ್ ಯೋಜನೆಗಳ ಡೀಟೈಲ್ಸ್.
और पढो »

Reliance AGM 2024:ಅತೀ ಅಗ್ಗದ 5G Phone ಇಂದು ಬಿಡುಗಡೆ ಮಾಡಲಿದ್ದಾರೆ ಮುಖೇಶ್ ಅಂಬಾನಿ !Reliance AGM 2024:ಅತೀ ಅಗ್ಗದ 5G Phone ಇಂದು ಬಿಡುಗಡೆ ಮಾಡಲಿದ್ದಾರೆ ಮುಖೇಶ್ ಅಂಬಾನಿ !Reliance AGM 2024 today:ರಿಲಯನ್ಸ್ ಕೈಗೆಟುಕುವ ಬೆಲೆಯಲ್ಲಿ 5G ಸ್ಮಾರ್ಟ್‌ಫೋನ್ ಅನ್ನು ಅನಾವರಣಗೊಳಿಸುವ ಸಾಧ್ಯತೆಯಿದೆ.
और पढो »

ಬಡತನದಲ್ಲಿಯೇ ಹುಟ್ಟಿದ್ದರೂ ಈ ಅಕ್ಷರದಿಂದ ಹೆಸರು ಆರಂಭವಾದರೆ ಒಲಿದು ಬರುವುದು ಅಷ್ಟೈಶ್ವರ್ಯ !ಸದಾ ಬೆನ್ನ ಹಿಂದಿರುವುದು ಕುಬೇರನ ಆಶೀರ್ವಾದಬಡತನದಲ್ಲಿಯೇ ಹುಟ್ಟಿದ್ದರೂ ಈ ಅಕ್ಷರದಿಂದ ಹೆಸರು ಆರಂಭವಾದರೆ ಒಲಿದು ಬರುವುದು ಅಷ್ಟೈಶ್ವರ್ಯ !ಸದಾ ಬೆನ್ನ ಹಿಂದಿರುವುದು ಕುಬೇರನ ಆಶೀರ್ವಾದವ್ಯಕ್ತಿಯ ಹೆಸರಿನ ಮೊದಲ ಅಕ್ಷರದ ಮೂಲಕ ಕೂಡಾ ಅವನ ಸ್ವಭಾವ ಮತ್ತು ಭವಿಷ್ಯವನ್ನು ಲೆಕ್ಕಾಚಾರ ಮಾಡುಲಾಗುತ್ತದೆ.
और पढो »

ಮದುವೆಗೂ ಮುನ್ನ 3-4 ಜನರ ಜೊತೆ ಡೇಟಿಂಗ್; ವಿರಾಟ್ ಕೊಹ್ಲಿ ಅನುಷ್ಕಾರಿಗೆ ಫಸ್ಟ್ ಲವ್ ಅಲ್ಲ!ಮದುವೆಗೂ ಮುನ್ನ 3-4 ಜನರ ಜೊತೆ ಡೇಟಿಂಗ್; ವಿರಾಟ್ ಕೊಹ್ಲಿ ಅನುಷ್ಕಾರಿಗೆ ಫಸ್ಟ್ ಲವ್ ಅಲ್ಲ!ಮಾಡೆಲಿಂಗ್ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅನುಷ್ಕಾ ಶರ್ಮಾ ಆರಂಭಿಕ ದಿನಗಳಲ್ಲಿ ಜೋಹೆಬ್ ಯೂಸುಫ್ ಎಂಬುವರ ಜೊತೆ ಸಂಬಂಧ ಹೊಂದಿದ್ದಳು ಎಂದು ಹೇಳಲಾಗಿದೆ. ಫ್ಯಾಷನ್ ಶೋವೊಂದರಲ್ಲಿ ಇಬ್ಬರೂ ಭೇಟಿಯಾದರು.
और पढो »

ಒಂದೇ ಒಂದು ಅವಕಾಶ ಕೊಡಿ ಅಂತಿದ್ದವರಿಗೆ ಕೊನೆಗೂ ಖುಲಾಯಿಸಿತು ಲಕ್‌; ಮೊದಲ ಬಾರಿಗೆ ವಾರ್ಷಿಕ ಒಪ್ಪಂದದಲ್ಲಿ ಈ ಇಬ್ಬರು ಕ್ರಿಕೆಟಿಗರಿಗೆ ಸ್ಥಾನಒಂದೇ ಒಂದು ಅವಕಾಶ ಕೊಡಿ ಅಂತಿದ್ದವರಿಗೆ ಕೊನೆಗೂ ಖುಲಾಯಿಸಿತು ಲಕ್‌; ಮೊದಲ ಬಾರಿಗೆ ವಾರ್ಷಿಕ ಒಪ್ಪಂದದಲ್ಲಿ ಈ ಇಬ್ಬರು ಕ್ರಿಕೆಟಿಗರಿಗೆ ಸ್ಥಾನNew Zealand Annual Contract: ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯು ಇಬ್ಬರು ಆಟಗಾರರನ್ನು ಮೊದಲ ಬಾರಿಗೆ ವಾರ್ಷಿಕ ಒಪ್ಪಂದದಲ್ಲಿ ಸೇರ್ಪಡೆಗೊಳಿಸಿ ಶುಭಸುದ್ದಿ ನೀಡಿದೆ. ‌
और पढो »



Render Time: 2025-02-15 18:26:40