ಶನಿದೇವನು 2025 ರಲ್ಲಿ ಮೀನ ರಾಶಿಗೆ ಸಾಗುವ ಮೂಲಕ 4 ರಾಶಿಗಳ ಜೀವನದಲ್ಲಿ ಭವ್ಯವಾದ ಬದಲಾವಣೆ ತರುತ್ತಾನೆ.
ಈ ರಾಶಿಯವರಿಗೆ 2027 ರ ವರೆಗೆ ಸುಖದ ಸುಧೆ ಹರಿಸುವ ಶನಿದೇವ.. ಸಂಪತ್ತಿನ ಸುರಿಮಳೆ, ಅಪಾರ ಯಶಸ್ಸು ಗ್ಯಾರಂಟಿ.. ಅದೃಷ್ಟದ ಬಲದಿಂದ ಕಡು ಬಡವನೂ ಶ್ರೀಮಂತನಾಗುವ! Shani Gochar 2025 Effect: ಶನಿ ಕುಂಭ ರಾಶಿಗೆ ಸಾಗುವುದರಿಂದ ಈ 4 ರಾಶಿಗಳ ಸಂಪತ್ತಿನಲ್ಲಿ ಅಪಾರ ಹೆಚ್ಚಳವಾಗಬಹುದು. ಆದಾಯ ದುಪ್ಪಟ್ಟಾಗಲಿದೆ. ಶನಿದೇವನು ಸುಮಾರು 30 ವರ್ಷಗಳ ನಂತರ ತನ್ನ ರಾಶಿಯನ್ನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಬದಲಾಯಿಸುತ್ತಾನೆ. ಕುಂಭದಲ್ಲಿರುವ ಶನಿಯು 29 ಮಾರ್ಚ್ 2025 ರಂದು ಮೀನ ರಾಶಿಗೆ ಸಾಗಲಿದ್ದಾನೆ. 02 ಜೂನ್ 2027 ರವರೆಗೆ ಮೀನ ರಾಶಿಯಲ್ಲೇ ಶನಿ ಇರಲಿದ್ದಾನೆ.
ಶನಿ ಕುಂಭ ರಾಶಿಗೆ ಸಾಗುವುದರಿಂದ ಈ 4 ರಾಶಿಗಳ ಸಂಪತ್ತಿನಲ್ಲಿ ಅಪಾರ ಹೆಚ್ಚಳವಾಗಬಹುದು. ಆದಾಯ ದುಪ್ಪಟ್ಟಾಗಲಿದೆ. ಕಷ್ಟವೆಲ್ಲ ಪರಿಹಾರವಾಗಿ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಲಿದೆ. ಈ ಅದೃಷ್ಟ ರಾಶಿಗಳು ಯಾವುವು ಎಂದು ತಿಳಿಯೋಣ...ವೃಷಭ ರಾಶಿ : ಆದಾಯವು ಮಹತ್ತರವಾಗಿ ಹೆಚ್ಚಾಗಬಹುದು. ಭೌತಿಕ ಸೌಕರ್ಯಗಳನ್ನು ಹೆಚ್ಚಿಸುತ್ತದೆ. ಸಂಪತ್ತು ಹೆಚ್ಚಾಗುವ ಸಾಧ್ಯತೆಯಿದೆ. ಹಣವನ್ನು ಉಳಿಸುವಲ್ಲಿಯೂ ಯಶಸ್ವಿಯಾಗುತ್ತೀರಿ. ಹೂಡಿಕೆ ಮಾಡಲು ಬಯಸುವವರಿಗೆ ಸಮಯ ಅನುಕೂಲಕರವಾಗಿದೆ.ತುಲಾ ರಾಶಿ: ಹೊಸ ವ್ಯವಹಾರ ಪ್ರಾರಂಭಿಸಲು ಉತ್ತಮ ಸಮಯ. ಎಲ್ಲ ಕ್ಷೇತ್ರಗಳಲ್ಲಿ ಯಶಸ್ಸು ಸಿಗುವುದು. ಶ್ರಮಕ್ಕೆ ತಕ್ಕ ಫಲ ಪಡೆಯುವಿರಿ. ವ್ಯಾಪಾರದಲ್ಲಿ ಅಪಾರ ಲಾಭ ಗಳಿಸುವಿರಿ. ಉದ್ಯೋಗದಲ್ಲಿ ಬಡ್ತಿ ಸಿಗುವುದು. ಆತ್ಮವಿಶ್ವಾಸ ಹೆಚ್ಚಾಗುವುದರಿಂದ ಕೆಲಸದಲ್ಲಿ ಜಯ ಪ್ರಾಪ್ತಿ.ಮಿಥುನ ರಾಶಿ : ಕೆಲಸ ಮತ್ತು ವ್ಯವಹಾರದಲ್ಲಿ ವಿಶೇಷ ಪ್ರಗತಿಯನ್ನು ಪಡೆಯಬಹುದು. ಆರ್ಥಿಕವಾಗಿ ಪ್ರಯೋಜನಕಾರಿಯಾಗಲಿದೆ. ಕೆಲಸದಲ್ಲಿ ನಿಮ್ಮ ಕಾರ್ಯಕ್ಷಮತೆಯೂ ಸುಧಾರಿಸುತ್ತದೆ. ಉದ್ಯಮಿಯಾಗಿದ್ದರೆ ಉತ್ತಮ ಲಾಭ ಪಡೆಯಬಹುದು. ಕರ್ಕಾಟಕ ರಾಶಿ : ಅದೃಷ್ಟ ನಿಮ್ಮ ಕಡೆ ಇರುತ್ತದೆ. ಬಾಕಿ ಇರುವ ಕೆಲಸಗಳು ಈ ಸಮಯದಲ್ಲಿ ಪೂರ್ಣಗೊಳ್ಳುತ್ತವೆ. ಹಠಾತ್ ಯಶಸ್ಸನ್ನು ಪಡೆಯುತ್ತಾರೆ. ಶುಭ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಉದ್ಯೋಗಿಗಳಿಗೆ ಬಡ್ತಿ ಸಿಗುವ ಸಾಧ್ಯತೆಗಳಿವೆ
Shani Gochar Astrology Shani Lucky Signs Astrology Predictions 2027 Financial Gains Success
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಹೊಸ ವರ್ಷದಲ್ಲಿ ಶನಿದೇವನ ಕಾರಣದಿಂದಲೇ ಸುಖ ಸಮೃದ್ದಿ ಕಾಣುವ ರಾಶಿಗಳು!2025 ರಲ್ಲಿ ಶನಿದೇವನ ಸಂಕ್ರಮಣ ಈ ರಾಶಿಗಳಿಗೆ ಸುಖ, ಸಮೃದ್ದಿ ಮತ್ತು ಯಶಸ್ಸನ್ನು ತರುತ್ತದೆ.
और पढो »
ಈ ರಾಶಿಗಳಿಗೆ ಗುರುಬಲ... ದುಡ್ಡಿನ ಮಹಾ ಮಳೆ, ಆದಾಯ ದುಪ್ಪಟ್ಟು.. ಆಸೆಗಳಲ್ಲಾ ಕೈಗೂಡುವ ಸುವರ್ಣ ಸಮಯ, ಅದೃಷ್ಟದ ಆಟ ಶುರು!Jupiter Transit In Gemini: ಗುರು ಗ್ರಹದ ಸಂಚಾರವು ಹೊಸ ವರ್ಷದಲ್ಲಿ ಕೆಲವು ರಾಶಿಗಳಿಗೆ ಅದೃಷ್ಟ ತರಲಿದೆ.
और पढो »
ಇನ್ನೂ 10 ದಿನ... ಈ 5 ರಾಶಿಯವರಿಗೆ ರಾಜಯೋಗ; ಬುಧನಿಂದ ಬದಲಾಗುವುದು ಅದೃಷ್ಟ, ಸಂಪತ್ತಿನ ಸುರಿಮಳೆ.. ಸುವರ್ಣ ದಿನಗಳು ಆರಂಭ!Budh Gochar 2025 effects: ಜ್ಯೋತಿಷ್ಯದಲ್ಲಿ ಬುಧ ಗ್ರಹಗಳ ರಾಜಕುಮಾರ ಎಂದು ಕರೆಯಲಾಗುತ್ತದೆ. 2025 ರ ಜನವರಿ ಮೊದಲ ವಾರದಲ್ಲಿ ಧನು ರಾಶಿಯಲ್ಲಿ ಬುಧ ಸಂಕ್ರಮಣ ನಡೆಯಲಿದೆ.
और पढो »
Venus Transit: ವರ್ಷದ ಕೊನೆಯಲ್ಲಿ ಶುಕ್ರ ಸಂಕ್ರಮಣ.. ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ, ಹರಿದು ಬರಲಿದೆ ಸಂಪತ್ತು, ಮಾಡಿದ ಕೆಲಸದಲ್ಲೆಲ್ಲಾ ಸಿಗಲಿದೆ ಯಶಸ್ಸು..!Venus Transit: ಸಂಪತ್ತಿನ ಅಧಿಪತಿ ಶುಕ್ರನು ಶೀಘ್ರದಲ್ಲೇ ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ, ಇದು ಕೆಲವು ರಾಶಿಯವರಿಗೆ ಬದಲಾಯಿಸಲಾಗದ ಅದೃಷ್ಟ ಮತ್ತು ಯಶಸ್ಸನ್ನು ತಂದುಕೊಡಲಿದೆ.
और पढो »
2025 ರ ಹೊಸ ವರ್ಷ: ಈ 3 ಜನ್ಮರಾಶಿಗೆ ಶನಿದೇವನ ಆಶೀರ್ವಾದ!ಶನಿದೇವನು ಮಾರ್ಚ್ 29 ರಂದು ಕುಂಭ ರಾಶಿಯಿಂದ ಮೀನ ರಾಶಿಗೆ ಸಾಗುತ್ತಿದ್ದು, ಕೆಲವು ರಾಶಿಗಳಿಗೆ ಸುಖ-ಸಂಪತ್ತು ನೀಡಲಿದೆ. ಈ ರಾಶಿಗಳಲ್ಲಿ ಕುಂಭ, ವೃಶ್ಚಿಕ ಮತ್ತು ಕರ್ಕಾಟಕ ರಾಶಿಗಳು ಸೇರಿವೆ.
और पढो »
ಗಜಕೇಸರಿ ರಾಜಯೋಗ: ವೃಷಭ, ಧನು, ಕುಂಭ ರಾಶಿಯವರಿಗೆ ಅದೃಷ್ಟದ ಚಮಕಜ್ಯೋತಿಷ್ಯದ ಪ್ರಕಾರ, ಜನವರಿ 9ರಂದು ವೃಷಭ ರಾಶಿಯಲ್ಲಿ ಗಜಕೇಸರಿ ರಾಜಯೋಗ ನಿರ್ಮಾಣವಾಗಲಿದೆ. ಈ ಯೋಗದ ಪರಿಣಾಮವಾಗಿ ವೃಷಭ, ಧನು, ಕುಂಭ ರಾಶಿಯವರ ಅದೃಷ್ಟ ಬೆಳೆಯಲಿದೆ.
और पढो »