ಶುಕ್ರ ಸಂಚಾರ: ಈ ರಾಶಿಯವರಿಗೆ ಆಸೆಗಳೆಲ್ಲಾ ಈಡೇರುವ ಪರ್ವಕಾಲ

Shukra Dese Effects समाचार

ಶುಕ್ರ ಸಂಚಾರ: ಈ ರಾಶಿಯವರಿಗೆ ಆಸೆಗಳೆಲ್ಲಾ ಈಡೇರುವ ಪರ್ವಕಾಲ
Shukra Mahadasha EffectsShukra Lucky ZodiacsVenus Transit 2024 Effects On Zodiac Sign
  • 📰 Zee News
  • ⏱ Reading Time:
  • 51 sec. here
  • 17 min. at publisher
  • 📊 Quality Score:
  • News: 76%
  • Publisher: 63%

Shukra Mahadasha: ಜ್ಯೋತಿಷ್ಯಶಾಸ್ತ್ರದ ಪ್ರಕಾರ, 2024ರ ಡಿಸೆಂಬರ್ 02ರಂದು ಮಕರ ರಾಶಿಗೆ ಪದಾರ್ಪಣೆ ಮಾಡಲಿರುವ ಶುಕ್ರ, ಅದೇ ತಿಂಗಳು 28ರಂದು ಕುಂಭ ರಾಶಿಗೆ ಪ್ರವೇಶಿಸಲಿದ್ದಾನೆ.

Shukra Gochar: ಸಂತೋಷ, ವೈಭವಕಾರಕನಾದ ಶುಕ್ರ ಡಿಸೆಂಬರ್ ತಿಂಗಳಿನಲ್ಲಿ ಎರಡು ಬಾರಿ ತನ್ನ ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ.

Shukra Transit: ಶುಕ್ರ ಸಂಚಾರವು ಕೆಲವರ ಬಾಳಲ್ಲಿ ಆಸೆಗಳೆಲ್ಲವನ್ನೂ ಈಡೇರಿಸುವ ಸುವರ್ಣ ಸಮಯವನ್ನೇ ಹೊತ್ತು ತರಲಿದೆ. ಆ ಅದೃಷ್ಟದ ರಾಶಿಗಳು ಯಾವುವೆಂದು ತಿಳಿಯೋಣ... ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಜ್ಯೋತಿಷ್ಯಶಾಸ್ತ್ರದ ಪ್ರಕಾರ, 2024ರ ಡಿಸೆಂಬರ್ 02ರಂದು ಮಕರ ರಾಶಿಗೆ ಪದಾರ್ಪಣೆ ಮಾಡಲಿರುವ ಶುಕ್ರ, ಅದೇ ತಿಂಗಳು 28ರಂದು ಕುಂಭ ರಾಶಿಗೆ ಪ್ರವೇಶಿಸಲಿದ್ದಾನೆ. /8

ನಿಮ್ಮ ಗುರಿಗಳನ್ನು ತಲುಪಲು ಕಠಿಣ ಪರಿಶ್ರಮ ಬೇಕಾಗಬಹುದು. ಆದರೂ, ಅದರಿಂದ ಬಂಪರ್ ಲಾಭವನ್ನು ಗಳಿಸುವಿರಿ. ವೃತ್ತಿ ಬದುಕಿನಲ್ಲಿ ಅದೃಷ್ಟದ ಬೆಂಬಲದಿಂದ ಹಿಡಿದ ಕೆಲಸಗಳೆಲ್ಲವೂ ಕೈಗೂಡುವ ಸುವರ್ಣ ಸಮಯ. ಕೌಟುಂಬಿಕ ಸಮಸ್ಯೆಗಳು ಬಗೆಹರಿದು ಸುಖ-ನೆಮ್ಮದಿಯ ಜೀವನವನ್ನು ಆನಂದಿಸುವಿರಿ. ವ್ಯಾಪಾರದಲ್ಲಿ ಭಾರೀ ಲಾಭವು ನಿಮ್ಮ ಹಳೆಯ ಸಾಲಗಳನ್ನು ತೀರಿಸಲು ಅವಕಾಶ ಮಾಡಿಕೊಡಲಿದೆ. Photo Credit: Freepikಪಾಲುದಾರಿಕೆ ವ್ಯವಹಾರ ಮಾಡುವವರಿಗೆ ಬಂಪರ್ ಲಾಭ. ಉದ್ಯೋಗಸ್ಥರು ನಿಮ್ಮ ಮೇಲಾಧಿಕಾರಿಗಳ ಮನ್ನಣೆಗೆ ಪಾತ್ರರಾಗುವಿರಿ. ಬಡ್ತಿ, ವೇತನ ಹೆಚ್ಚಳ ಸಂಭವವಿದೆ. ಶುಕ್ರ ದೆಸೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Shukra Mahadasha Effects Shukra Lucky Zodiacs Venus Transit 2024 Effects On Zodiac Sign ಶುಕ್ರ ಸಂಚಾರದ ಪ್ರಭಾವ ರಾಶಿಗಳ ಮೇಲೆ ಶುಕ್ರ ಪ್ರಭಾವ ಶುಕ್ರ ಗೋಚಾರ ಫಲ 2024 ಶುಕ್ರ ಸಂಚಾರ 2024 ಪ್ರಭಾವ Shukra Gochar Effects 2024 ಶುಕ್ರ ಸಂಚಾರ ಶುಕ್ರ ದೆಸೆ ಯಾರಿಗೆ ಅದೃಷ್ಟ ಶುಕ್ರ ದೆಸೆ ಶುಕ್ರ ಮಹಾದಶ ಶುಕ್ರನಿಂದ ಯಾರಿಗೆ ಲಾಭ ಅದೃಷ್ಟದ ರಾಶಿಗಳು Lucky Zodiac Signs

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಶುಕ್ರ ದೆಸೆಯಿಂದ ಈ ರಾಶಿಯವರ ಸರ್ವಕಾರ್ಯವೂ ಸುಸೂತ್ರ !ಅಷ್ಟ ದಿಕ್ಕುಗಳಿಂದಲೂ ಒಲಿದು ಬರುವುದು ಅದೃಷ್ಟ!ಸಿರಿವಂತಿಕೆಯ ಬದುಕು ನಿಮ್ಮದಾಗುವುದುಶುಕ್ರ ದೆಸೆಯಿಂದ ಈ ರಾಶಿಯವರ ಸರ್ವಕಾರ್ಯವೂ ಸುಸೂತ್ರ !ಅಷ್ಟ ದಿಕ್ಕುಗಳಿಂದಲೂ ಒಲಿದು ಬರುವುದು ಅದೃಷ್ಟ!ಸಿರಿವಂತಿಕೆಯ ಬದುಕು ನಿಮ್ಮದಾಗುವುದುಈ ರಾಶಿಯವರಿಗೆ ಶುಕ್ರ ದೆಸೆ ಆರಂಭವಾಗಿದೆ.ಯಾವ ಕೆಲಸಕ್ಕೆ ಕೈ ಹಾಕಿದರೂ ಅದೃಷ್ಟ ಕೈ ಹಿಡಿಯಲಿದೆ.
और पढो »

30ವರ್ಷಗಳ ಬಳಿಕ ಶನಿ-ಶುಕ್ರರ ವಿಶೇಷ ಯುತಿ, ಈ ರಾಶಿಯ ಜನರಿಗೆ ಪ್ರತಿ ಇಚ್ಚೆಯೂ ಈಡೇರುವ ಗೋಲ್ಡನ್ ಟೈಮ್30ವರ್ಷಗಳ ಬಳಿಕ ಶನಿ-ಶುಕ್ರರ ವಿಶೇಷ ಯುತಿ, ಈ ರಾಶಿಯ ಜನರಿಗೆ ಪ್ರತಿ ಇಚ್ಚೆಯೂ ಈಡೇರುವ ಗೋಲ್ಡನ್ ಟೈಮ್Shani Shukra Yuti after 30 years: ವೈದಿಕ ಜ್ಯೋತಿಷ್ಯದ ಪ್ರಕಾರ, ಸುಮಾರು 30 ವರ್ಷಗಳ ಬಳಿಕ ಶನಿ-ಶುಕ್ರಯ ಈ ವಿಶೇಷ ಸಂಯೋಗ ಏರ್ಪಡುತ್ತಿದ್ದು ಮೂರು ರಾಶಿಯವರಿಗೆ ವ್ಯಾಪಾರ ವೃದ್ಧಿ, ಧನ-ಲಾಭ, ಸಕಲ ಇಷ್ಟಗಳೂ ಈಡೇರುವ ಸುವರ್ಣ ಸಮಯ ಎನ್ನಲಾಗುತ್ತಿದೆ.
और पढो »

ಈ ರಾಶಿಯಲ್ಲಿ ಶುಭ ಮಹಾಲಕ್ಷ್ಮಿ ಯೋಗ!ಮನೆ ತುಂಬುವರು ಧನ ಧಾನ್ಯ ಲಕ್ಷ್ಮೀಯರು! ಅಷ್ಟ ದಿಕ್ಕುಗಳಿಂದಲೂ ಹರಿದು ಬರುವುದು ಧನ ಸಂಪತ್ತು ! ಸೋಲಿನ ಭಯ ಇಲ್ಲದೆ ಮುನ್ನಡೆಯುವ ಕಾಲಈ ರಾಶಿಯಲ್ಲಿ ಶುಭ ಮಹಾಲಕ್ಷ್ಮಿ ಯೋಗ!ಮನೆ ತುಂಬುವರು ಧನ ಧಾನ್ಯ ಲಕ್ಷ್ಮೀಯರು! ಅಷ್ಟ ದಿಕ್ಕುಗಳಿಂದಲೂ ಹರಿದು ಬರುವುದು ಧನ ಸಂಪತ್ತು ! ಸೋಲಿನ ಭಯ ಇಲ್ಲದೆ ಮುನ್ನಡೆಯುವ ಕಾಲMahalakshmi Yoga Effect :ಮಹಾಲಕ್ಷ್ಮಿ ಯೋಗದ ಪರಿಣಾಮ ಮೂರು ರಾಶಿಯವರಿಗೆ ಶುಭ ಫಲಗಳನ್ನೇ ನೀಡಲಿದೆ. ಈ ರಾಶಿಯವರ ಮನಸ್ಸಿನ ಸರ್ವ ಬಯಕೆ ಈಡೇರುವ ಕಾಲ ಇದು.
और पढो »

ನವೆಂಬರ್‌ನಲ್ಲಿ ಈ ರಾಶಿಯವರಿಗೆ ಶುಕ್ರದೆಸೆ, ಕಷ್ಟ ಸರಿದು ಸುಖ ಅನುಭವಿಸುವ ಪರ್ವಕಾಲ, ವ್ಯವಹಾರದಲ್ಲಿ ಪ್ರಗತಿ, ದಿಢೀರ್ ಧನಲಾಭನವೆಂಬರ್‌ನಲ್ಲಿ ಈ ರಾಶಿಯವರಿಗೆ ಶುಕ್ರದೆಸೆ, ಕಷ್ಟ ಸರಿದು ಸುಖ ಅನುಭವಿಸುವ ಪರ್ವಕಾಲ, ವ್ಯವಹಾರದಲ್ಲಿ ಪ್ರಗತಿ, ದಿಢೀರ್ ಧನಲಾಭShukra Dasha Effect: ನವೆಂಬರ್‌ನಲ್ಲಿ ಮಕರ ರಾಶಿಗೆ ಶುಕ್ರನ ಪ್ರವೇಶದೊಂದಿಗೆ ಮೂರು ರಾಶಿಯವರಿಗೆ ಶುಕ್ರ ದೆಸೆ ಆರಂಭವಾಗಲಿದೆ. ಅವರ ಜೀವನದಲ್ಲಿ ಸುಖದ ದಿನಗಳನ್ನು ಅನುಭವಿಸುವ ಪರ್ವಕಾಲ.
और पढो »

20 ವರ್ಷಗಳವರೆಗೆ ಈ ರಾಶಿಯವರಿಗೆ ಶುಕ್ರ ದೆಸೆ !ಜೀವನದ ಸರ್ವ ಸುಖವೂ ಪ್ರಾಪ್ತಿ!ಪ್ರತಿ ಕಾರ್ಯದಲ್ಲಿಯೂ ಒಲಿದು ಬರುವುದು ವಿಜಯ ಮಾಲೆ !20 ವರ್ಷಗಳವರೆಗೆ ಈ ರಾಶಿಯವರಿಗೆ ಶುಕ್ರ ದೆಸೆ !ಜೀವನದ ಸರ್ವ ಸುಖವೂ ಪ್ರಾಪ್ತಿ!ಪ್ರತಿ ಕಾರ್ಯದಲ್ಲಿಯೂ ಒಲಿದು ಬರುವುದು ವಿಜಯ ಮಾಲೆ !ಶುಕ್ರ ದೆಸೆಯ ಕಾರಣದಿಂದ ಈ ರಾಶಿಯವರ ಜೀವನದಲ್ಲಿ 20 ವರ್ಷಗಳವರೆಗೆ ರಾಜಯೋಗ ನಡೆಯುತ್ತದೆ.
और पढो »

ಗುರು ಶುಕ್ರ ಯುತಿ: ಸಂಸಪ್ತಕ ರಾಜಯೋಗದಿಂದ ದೀಪಾವಳಿಯಲ್ಲಿ ಈ ರಾಶಿಯವರಿಗೆ ಆದಾಯ ಹೆಚ್ಚಳ, ಮುಟ್ಟಿದ್ದೆಲ್ಲಾ ಚಿನ್ನಗುರು ಶುಕ್ರ ಯುತಿ: ಸಂಸಪ್ತಕ ರಾಜಯೋಗದಿಂದ ದೀಪಾವಳಿಯಲ್ಲಿ ಈ ರಾಶಿಯವರಿಗೆ ಆದಾಯ ಹೆಚ್ಚಳ, ಮುಟ್ಟಿದ್ದೆಲ್ಲಾ ಚಿನ್ನSamsaptak Yoga effect: ಸಂಸಪ್ತಕ ರಾಜಯೋಗದ ಫಲವಾಗಿ ಕೆಲವು ರಾಶಿಯವರ ಬದುಕಿನಲ್ಲಿ ಭಾಗ್ಯೋದಯ ಉಂಟಾಗಲಿದೆ. ಇದರಿಂದ ಸಂಪತ್ತು ವೃದ್ಧಿಯಾಗಲಿದೆ.
और पढो »



Render Time: 2025-02-19 08:37:01