man puts tongue inside snake: ಇಂಟರ್‌ನೆಟ್ ಜಮಾನದಲ್ಲಿ ವಾವ್ ಎನ್ನಿಸುವಂತಹ ವಿಡಿಯೋಗಳಿಗೆ ಯಾವುದೇ ಕೊರತೆ ಇಲ್ಲ.. ಲೈಕ್.. ವೀವ್ಸ್‌ಗಾಗಿ ಜೀವವನ್ನೇ ಪಣಕ್ಕಿಡುವವರು ಇದ್ದಾರೆ.. ಇದೀಗ ಅಂತದ್ದೇ ವಿಡಿಯೋವೊಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ..
ಸಾಮಾನ್ಯ ಮನುಷ್ಯ ಮತ್ತು ಹಾವು ಪರಸ್ಪರ ರೊಮ್ಯಾನ್ಸ್ ಮಾಡುವ ಯಾವುದೇ ಸಿನಿಮಾಗಳಿಲ್ಲCurry Leaves: ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆ ಜಗಿದು ತಿನ್ನಿ, ಬಿಪಿ, ಶುಗರ್ ಕಂಟ್ರೋಲ್ ಮಾಡಿ ಆರೋಗ್ಯವನ್ನೂ ವೃದ್ಧಿಸುತ್ತೆ!ಓದಿದ್ದು 8ನೇ ಕ್ಲಾಸ್, ಆಗಿದ್ದು ಟೀಂ ಇಂಡಿಯಾದ ಸ್ಟಾರ್ ಬೌಲರ್... 200 ರೂಗೆ ಕ್ರಿಕೆಟ್ ಆಡಿದ್ದ ಈತ ಇಂದು ಕೋಟಿ ಕೋಟಿ ಆಸ್ತಿ ಮಾಲೀಕ: ಯಾರೆಂದು ಗೆಸ್ ಮಾಡಿಮಧುಮೇಹಿಗಳಿಗೆ ಅಮೃತವಿದ್ದರಂತೆ ʼಈʼ ನೀರು..
ಹೌದು ಈ ವೀಡಿಯೋದಲ್ಲಿ ಹುಡುಗನೊಬ್ಬ ಹಾವನ್ನು ಹಿಡಿದಿರುವುದನ್ನು ನೀವು ನೋಡಬಹುದು. ಹಾವು ಅವನಿಂದ ಓಡಿಹೋಗಲು ಪ್ರಯತ್ನಿಸುತ್ತದೆ ಆದರೆ ಹುಡುಗನು ಹಿಂಸಾತ್ಮಕವಾಗಿ ಹಾವನ್ನು ಹಿಡಿದು ತನ್ನ ಮುಖದ ಮುಂದೆ ತಂದು ತನ್ನ ನಾಲಿಗೆಯನ್ನು ಹಾವಿನಂತೆ ಹೊರಹಾಕುತ್ತಾನೆ, ನಂತರ ಹಾವು ಬಾಯಿ ತೆರೆಯುತ್ತದೆ.. ತನ್ನ ನಾಲಿಗೆಯನ್ನು ಹಾವಿನ ಬಾಯಿಯ ಒಳಗೆ ಇಡುತ್ತಾನೆ.. ಹಾವು ಅವನ ನಾಲಿಗೆಯನ್ನು ಹಿಡಿದು ಕೆಲವೇ ಕ್ಷಣಗಳಲ್ಲಿ ಬಿಡುತ್ತದೆ. ಆದರೆ ದಾಳಿ ಮಾಡುವುದಿಲ್ಲ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದನ್ನು ಅಂಗಾರ ಶೋಜಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅಂಗಾರ ಆಗಾಗ್ಗೆ ಹಾವುಗಳೊಂದಿಗೆ ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ.
Dangerous Snake Man Puts Tongue Inside Snake Viral News Today Viral Video Viral News Viral On Social Media Trending Video Trending News Amazing Video Amazing News Weird News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Viral Video: ಕ್ಲಾಸಿನ ಲಾಸ್ಟ್ ಬೆಂಚ್ನಲ್ಲಿ ಕುಳಿತು ಹುಡುಗ-ಹುಡ್ಗಿಯ ಲಿಪ್ಲಾಕ್!ಮನೋಜ್ ಶರ್ಮಾ ಎಂಬುವವರು ಟ್ವಿಟರ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ʼಶಾಲಾ ತರಗತಿಯಲ್ಲೇ ಅಶ್ಲೀಲತೆ ಹೇಗಿದೆ ನೋಡಿ... ನೋಯ್ಡಾದ ಕ್ಲಾಸ್‌ರೂಮ್‌ನಲ್ಲೇ ರೋಮ್ಯಾನ್ಸ್ ನಡೆಯುತ್ತಿದೆ ಅಂತಾ ಕಿಡಿಕಾರಿದ್ದಾರೆ.
और पढो »
ಟಿವಿ ಜಗತ್ತಿನಿಂದ ಏಕಾಏಕಿ ನಾಪತ್ತೆಯಾಗಿದ್ದ 31 ವರ್ಷದ ಈ ಖ್ಯಾತ ನಟ!ಸಾವಿನ ಕದ ತಟ್ಟಿ ಬಂದಿರುವ ಆಘಾತಕಾರಿ ಸತ್ಯ ಹೊರ ಬಿದ್ದದ್ದು ಈಗಅತಿ ಕಿರಿಯ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಒಳಗಾದ ಮೊಹ್ಸಿನ್ ಖಾನ್. ಸಂದರ್ಷನದವೆಲೆ ತನ್ನ ನೋವಿನ ದಿನಗಳನ್ನು ಮೆಲುಕು ಹಾಕಿದ ನಟ.
और पढो »
ಈ ರಾಶಿಯವರು ಸಣ್ಣ ತುಂಡು ಬಂಗಾರವನ್ನಾದರೂ ಧರಿಸಲೇ ಬೇಕು !ಆಗಲೇ ಅದೃಷ್ಟ ಇವರತ್ತ ಮುಖ ಮಾಡುವುದು!ಬಂಗರಾವೇ ಬೆಳಗುವುದು ಇವರ ಬಾಳುಜ್ಯೋತಿಷ್ಯದ ಪ್ರಕಾರ ಕೆಲವು ರಾಶಿಯವರು ಚಿನ್ನ ಧರಿಸಿದರೆ ಮಾತ್ರ ಅವರಿಗೆ ಅದೃಷ್ಟ ಒಲಿದು ಬರುವುದಂತೆ.ನಿಮಗೆ ಚಿನ್ನ ಕೊಳ್ಳಲು ಸಾಧ್ಯವೇ ಇಲ ಎಂದಾಗ ಒಂದು ಸಣ್ಣ ಚಿನ್ನದ ಸರಿಗೆಯಾದರೂ ಸರಿ ಖರೀದಿಸಿ ನಿಮ್ಮ ಜೀಬಿನಲ್ಲಿ ಇರಿಸಿ ಅದೃಷ್ಟ ಯಾವ ರೀತಿ ಖುಲಾಯಿಸುತ್ತದೆ ನೋಡಿ.
और पढो »
ಮಂಡಕ್ಕಿ, ಚುರುಮುರಿಯನ್ನು ಇಷ್ಟಪಟ್ಟು ತಿನ್ನುವವರು ಅದನ್ನು ತಯಾರಿಸುವ ಸ್ಥಳ ಮತ್ತು ವಿಧಾನವನ್ನು ಒಮ್ಮೆ ನೋಡಲೇ ಬೇಕು ! ಇಲ್ಲಿದೆ ನೋಡಿ ವಿಡಿಯೋPuffed Rice making Video :ಮಂಡಕ್ಕಿ ನಿಮಗೂ ಇಷ್ಟಾನಾ? ಬಾಯಿ ಚಪ್ಪರಿಸಿಕೊಂಡು ಮಂಡಕ್ಕಿ, ಚುರುಮುರಿ, ಬೇಲ್ಪುರಿ ತಿನ್ನುವ ಮೊದಲು ದಕ್ಕಾಗಿ ಬಳಸುವ ಕಡಲೆಪುರಿ ತಯಾರಿಸುವ ಈ ವಿಡಿಯೋ ನೋಡಿ.
और पढो »
ಒಂದು ಕಪ್ ಮೊಸರು ಸಾಕು ಬ್ಲಡ್ ಶುಗರ್ ಕಂಟ್ರೋಲ್ ನಲ್ಲಿ ಇಡಲು !ಒಮ್ಮೆ ಹೀಗೆ ಸೇವಿಸಿ ನೋಡಿ !ಮಧುಮೇಹದಲ್ಲಿ ಬ್ಲಡ್ ಶುಗರ್ ಏರದಂತೆ ಎಚ್ಚರ ವಹಿಸುವುದು ಬಹಳ ಅವಶ್ಯಕ. ಬ್ಲಡ್ ಶುಗರ್ ಏರು ಪೇರಾಗುವುದಕ್ಕೆ ನಾವು ಸೇವಿಸುವ ಆಹಾರವೇ ಕಾರಣ.
और पढो »
Viral Video: ಗರಿಬಿಚ್ಚಿ ನಲಿಯುತ್ತಿದ್ದ ನವಿಲನ್ನು ಹಿಡಿಯಲು ಹೊಂಚು ಹಾಕಿದ ಹುಲಿ, ಮುಂದೇನಾಯ್ತು...!Tiger Peacock Viral Video: ಈ ವಿಡಿಯೋದಲ್ಲಿ ನವಿಲು ಮರಿಗಳ ನಡುವೆ ನವಿಲೊಂದು ಗರಿಬಿಚ್ಚಿ ನರ್ತಿಸುತ್ತಿದೆ. ಇದರ ಸುತ್ತಲೂ ಬೇರೆ ನವಿಲುಗಳು ಓಡಾಡುತ್ತಿರುವುದನ್ನು ಆನಂದಿಸುತ್ತಿರುವ ಹೊತ್ತಲ್ಲೇ ಹಿಂಬದಿಯಿಂದ ಹುಲಿಯೊಂದು ನರ್ತಿಸುತ್ತಿರುವ ನವಿಲನ್ನು ಬೇಟೆಯಾಡಲು ಬರುತ್ತದೆ.
और पढो »