Viral Video: ಗರಿಬಿಚ್ಚಿ ನಲಿಯುತ್ತಿದ್ದ ನವಿಲನ್ನು ಹಿಡಿಯಲು ಹೊಂಚು ಹಾಕಿದ ಹುಲಿ, ಮುಂದೇನಾಯ್ತು...!

Viral Video Today समाचार

Viral Video: ಗರಿಬಿಚ್ಚಿ ನಲಿಯುತ್ತಿದ್ದ ನವಿಲನ್ನು ಹಿಡಿಯಲು ಹೊಂಚು ಹಾಕಿದ ಹುಲಿ, ಮುಂದೇನಾಯ್ತು...!
Today Viral VideoSocial MediaSocial Media Viral Video
  • 📰 Zee News
  • ⏱ Reading Time:
  • 34 sec. here
  • 18 min. at publisher
  • 📊 Quality Score:
  • News: 73%
  • Publisher: 63%

Tiger Peacock Viral Video: ಈ ವಿಡಿಯೋದಲ್ಲಿ ನವಿಲು ಮರಿಗಳ ನಡುವೆ ನವಿಲೊಂದು ಗರಿಬಿಚ್ಚಿ ನರ್ತಿಸುತ್ತಿದೆ. ಇದರ ಸುತ್ತಲೂ ಬೇರೆ ನವಿಲುಗಳು ಓಡಾಡುತ್ತಿರುವುದನ್ನು ಆನಂದಿಸುತ್ತಿರುವ ಹೊತ್ತಲ್ಲೇ ಹಿಂಬದಿಯಿಂದ ಹುಲಿಯೊಂದು ನರ್ತಿಸುತ್ತಿರುವ ನವಿಲನ್ನು ಬೇಟೆಯಾಡಲು ಬರುತ್ತದೆ.

Tiger Hunting Peacock: ನವಿಲುಗಳನ್ನು ನೋಡುವುದೇ ಅಂದ. ಅದರಲ್ಲೂ ನವಿಲು ಗರಿಬಿಚ್ಚಿ ನಲಿಯುತ್ತಿದ್ದರೆ.. ಆಹಾ... ಒಂದು ಕ್ಷಣವೂ ಕಣ್ಣು ಮಿಟುಕಿಸುವುದೇ ಬೇಡ ಎಂದೆನಿಸುತ್ತದೆ. ಇಂತಹ ಸಂದರ್ಭದಲ್ಲಿ ದಿಢೀರನೆ 'ಹುಲಿ' ಕಾಣಿಸಿಕೊಂಡಾಗ ಹೇಗಿರುತ್ತೆ...ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವೀಡಿಯೊ ಹುಲಿ ಮತ್ತು ನವಿಲಿಗೆ ಸಂಬಂಧಿಸಿದೆ.Curry Leaves: ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆ ಜಗಿದು ತಿನ್ನಿ, ಬಿಪಿ, ಶುಗರ್ ಕಂಟ್ರೋಲ್ ಮಾಡಿ ಆರೋಗ್ಯವನ್ನೂ ವೃದ್ಧಿಸುತ್ತೆ!ಓದಿದ್ದು 8ನೇ ಕ್ಲಾಸ್‌, ಆಗಿದ್ದು ಟೀಂ ಇಂಡಿಯಾದ ಸ್ಟಾರ್‌ ಬೌಲರ್...

: ಸಾಮಾಜಿಕ ಜಾಲತಾಣಗಳ ಬಳಕೆದಾರರಿಗೆ ಮನರಂಜನೆಗೇನೂ ಕೊರತೆ ಇರುವುದಿಲ್ಲ. ಆಗಾಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಕಾಡು ಪ್ರಾಣಿಗಳಿಗೆ ಸಂಬಂಧಿಸಿದ ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತದೆ. ಇವುಗಳಲ್ಲಿ ಭಯ ಹುಟ್ಟಿಸುವ ವ್ಯಾಘ್ರಗಳ ವಿಡಿಯೋಗಳಷ್ಟೇ ಅಲ್ಲ, ಮನಸ್ಸಿಗೆ ಮುದ ನೀಡುವ ಕೆಲವು ವಿಡಿಯೋಗಳು ಕೂಡ ಇರುತ್ತವೆ. ಒಮ್ಮೆಮ್ಮೆ ಎರಡೂ ರೀತಿಯ ಅನುಭವವನ್ನು ನೀಡುವ ಒಮ್ಮೆಗೆ ವಿಡಿಯೋಗಳು ಕೂಡ ವೈರಲ್ ಆಗಿರುತ್ತವೆ. ಇದೀಗ ಅಂತಹುದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ಆಗಿರುವ ಈ ವೀಡಿಯೊ ಹುಲಿ ಮತ್ತು ನವಿಲಿಗೆ ಸಂಬಂಧಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Today Viral Video Social Media Social Media Viral Video Trending Viral Video Trending Viral Video Toady Peacock Video Viral Peacock Viral Video Today ವೈರಲ್ ವಿಡಿಯೋ ನವಿಲಿನ ವೈರಲ್ ವಿಡಿಯೋ ವೈರಲ್ ವಿಡಿಯೋ ನವಿಲು ಹುಲಿ ವೈರಲ್ ವಿಡಿಯೋ ಇಂದಿನ ವೈರಲ್ ವಿಡಿಯೋ Tiger Viral Video Amazing Videos Wild Animals Video Flying Peacock

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Viral Video: ನಾಗರಹಾವನ್ನು ಕಂಡು ಬೆಚ್ಚಿಬಿದ್ದ ಹುಲಿ, ವಾಚ್ ವೈರಲ್ ವಿಡಿಯೋ!Viral Video: ನಾಗರಹಾವನ್ನು ಕಂಡು ಬೆಚ್ಚಿಬಿದ್ದ ಹುಲಿ, ವಾಚ್ ವೈರಲ್ ವಿಡಿಯೋ!Tiger King Cobra Viral Video: ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಹುಲಿಯ ವಿಡಿಯೋ ವೈರಲಾಗುತ್ತಿದ್ದು (Tiger Viral Video), ಇದರಲ್ಲಿ ರಾಜನಂತೆ ಗಾಂಭೀರ್ಯವಾಗಿ ನಡೆದು ಬರುತ್ತಿದ್ದ ಹುಲಿ ಮುಂದೆ ನಾಗರಹಾವು ದಾಟುತ್ತಿದ್ದನ್ನು ಕಂಡು ಕೂಡಲೇ ಹಿಂದೆ ಸರಿದು ನಿಲ್ಲುತ್ತದೆ.
और पढो »

ಟಿವಿ ಜಗತ್ತಿನಿಂದ ಏಕಾಏಕಿ ನಾಪತ್ತೆಯಾಗಿದ್ದ 31 ವರ್ಷದ ಈ ಖ್ಯಾತ ನಟ!ಸಾವಿನ ಕದ ತಟ್ಟಿ ಬಂದಿರುವ ಆಘಾತಕಾರಿ ಸತ್ಯ ಹೊರ ಬಿದ್ದದ್ದು ಈಗಟಿವಿ ಜಗತ್ತಿನಿಂದ ಏಕಾಏಕಿ ನಾಪತ್ತೆಯಾಗಿದ್ದ 31 ವರ್ಷದ ಈ ಖ್ಯಾತ ನಟ!ಸಾವಿನ ಕದ ತಟ್ಟಿ ಬಂದಿರುವ ಆಘಾತಕಾರಿ ಸತ್ಯ ಹೊರ ಬಿದ್ದದ್ದು ಈಗಅತಿ ಕಿರಿಯ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಒಳಗಾದ ಮೊಹ್ಸಿನ್ ಖಾನ್. ಸಂದರ್ಷನದವೆಲೆ ತನ್ನ ನೋವಿನ ದಿನಗಳನ್ನು ಮೆಲುಕು ಹಾಕಿದ ನಟ.
और पढो »

Viral Video: तीन नेवलों ने मिलकर एक नागिन को घेरा, घंटों थमी रहीं देखने वालों की सांसें...फिर जो हुआViral Video: तीन नेवलों ने मिलकर एक नागिन को घेरा, घंटों थमी रहीं देखने वालों की सांसें...फिर जो हुआViral Video: तीन नेवलों ने मिलकर एक नागिन को घेरा, घंटों थमी रहीं देखने वालों की सांसें...फिर जो हुआ, Viral Video: Three mongooses together surrounded a snake
और पढो »

Viral Video: ಯಾವತ್ತಾದರೂ ಬಿಳಿ ನವಿಲು ನೋಡಿದ್ದೀರಾ? ಸಂಗಾತಿ ಒಲಿಸಲು ಗರಿಬಿಚ್ಚಿ ಕುಣಿದ ಶ್ವೇತ ಮಯೂರದ ಅಪರೂಪದ ವಿಡಿಯೋ ವೈರಲ್Viral Video: ಯಾವತ್ತಾದರೂ ಬಿಳಿ ನವಿಲು ನೋಡಿದ್ದೀರಾ? ಸಂಗಾತಿ ಒಲಿಸಲು ಗರಿಬಿಚ್ಚಿ ಕುಣಿದ ಶ್ವೇತ ಮಯೂರದ ಅಪರೂಪದ ವಿಡಿಯೋ ವೈರಲ್White peacock dancing Viral Video: ಬಣ್ಣದ ಬಣ್ಣದ ಗರಿ ಹೊಂದಿರುವ ನವಿಲು ನೋಡುವುದೇ ಖುಷಿ. ಆದರೆ ಅಪರೂಪದಲ್ಲಿ ಅಪರೂಪಕ್ಕೆ ಕಾಣಸಿಗುವ ಬಿಳಿ ನವಿಲು ನಾಟ್ಯ ಕಂಡರೆ ಇನ್ನೆಷ್ಟು ಖುಷಿಯಾಗಬೇಕು ಹೇಳಿ... ಅಂತಹ ನಯನಮನೋಹರ ದೃಶ್ಯವನ್ನೊಮ್ಮೆ ನೀವೂ ಕಣ್ತುಂಬಿಕೊಳ್ಳಿ.
और पढो »

Viral Video: ರಾತ್ರಿಯಾದ್ರೆ ಬೆತ್ತಲೆಯಾಗಿ ರಸ್ತೆಯುದಕ್ಕೂ ಓಡಾಡ್ತಾಳೆ... ಕಂಡಕಂಡ ಮನೆಬಾಗಿಲು ತಟ್ಟುತ್ತಾಳೆ; ಮುಂದೇನಾಯ್ತು? ವಿಡಿಯೋ ನೋಡಿViral Video: ರಾತ್ರಿಯಾದ್ರೆ ಬೆತ್ತಲೆಯಾಗಿ ರಸ್ತೆಯುದಕ್ಕೂ ಓಡಾಡ್ತಾಳೆ... ಕಂಡಕಂಡ ಮನೆಬಾಗಿಲು ತಟ್ಟುತ್ತಾಳೆ; ಮುಂದೇನಾಯ್ತು? ವಿಡಿಯೋ ನೋಡಿRampur Woman Walk Viral Video:ವೈರಲ್ ಆಗುತ್ತಿರುವ ವಿಡಿಯೋ ರಾತ್ರಿ 1 ಗಂಟೆಯ ಸುಮಾರಿಗೆ ನಡೆದಿದೆ ಎನ್ನಲಾಗಿದೆ. 1 ನಿಮಿಷ 39 ಸೆಕೆಂಡ್ʼಗಳ ಈ ವಿಡಿಯೋ ನೋಡಿದಾಗ ಮಹಿಳೆಯೊಬ್ಬಳು ಸಂಪೂರ್ಣ ಬೆತ್ತಲೆಯಾಗಿರುವುದು ಕಂಡು ಬರುತ್ತದೆ.
और पढो »

ರವಿ ಬಸ್ರೂರ್ ವಿಭಿನ್ನ ಪ್ರಯೋಗ..ಸಿನಿಮಾ ಜಗತ್ತಿನ ಹೊಸ ಸಾಹಸಕ್ಕೆ ಕೈ ಹಾಕಿದ ಮ್ಯೂಸಿಕ್ ಡೈರೆಕ್ಟರ್ರವಿ ಬಸ್ರೂರ್ ವಿಭಿನ್ನ ಪ್ರಯೋಗ..ಸಿನಿಮಾ ಜಗತ್ತಿನ ಹೊಸ ಸಾಹಸಕ್ಕೆ ಕೈ ಹಾಕಿದ ಮ್ಯೂಸಿಕ್ ಡೈರೆಕ್ಟರ್Veera Chandrahasa: ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್‌ ತಮ್ಮ ಹೊಸ ಹೊಸ ಪ್ರಯೋಗಗಳಿಂದ ಆಗಾಗ ಸದ್ದು ಮಾಡುತ್ತಿರುತ್ತಾರೆ. ಇದೀಗ ಅಂತಹದ್ದೇ ಒಂದು ವಿಭಿನ್ನ ಸಾಹಸಕ್ಕೆ ಕೈ ಹಾಕಲು ಹೊರಟಿದ್ದಾರೆ.
और पढो »



Render Time: 2025-02-15 18:42:28