PAK vs ENG: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿನ ಮೊದಲ ಸೋಲು ಪಾಕಿಸ್ತಾನಕ್ಕೆ ಆಳವಾದ ಗಾಯವನ್ನು ಉಂಟುಮಾಡಿದೆ. ಮುಂದಿನ ಟೆಸ್ಟ್‌ನಲ್ಲಿ ಬಾಬರ್ ಅಜಮ್, ಶಾಹೀನ್ ಅಫ್ರಿದಿ ಮತ್ತು ನಸೀಮ್ ಶಾ ಅವರಂತಹ ಸ್ಟಾರ್‌ಗಳನ್ನು ಹೊರಗಿಟ್ಟ ಬಳಿಕ, ಪಿಸಿಬಿ 3 ಹೊಸ ಆಟಗಾರರಿಗೆ ಅವಕಾಶ ನೀಡಿತ್ತು.
2 ಬೌಲರ್ಸ್, 20 ವಿಕೆಟ್... 72 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ದಾಖಲೆ ಪುಟ ಸೇರಿತು ಪಾಕ್ ದಿಗ್ಗಜರ ಅದೊಂದು ʼಮಹಾಸಾಧನೆʼ!
Pak-England Test: ಇದುವರೆಗೆ ಕೇವಲ 8 ಟೆಸ್ಟ್‌ಗಳನ್ನು ಆಡಿದ ಸಾಜಿದ್ ಖಾನ್ ಇಂಗ್ಲೆಂಡ್ ತಂಡಕ್ಕೆ ಮುಳುವಾಗಿದ್ದರು, ರೂಟ್, ಬ್ರೂಕ್, ಒಲಿ ಪೋಪ್ ಮತ್ತು ಬೆನ್ ಡಕೆಟ್ ಅವರಂತಹ ಪ್ರಮುಖ ಆಟಗಾರರಿಗೆ ಸಾಜಿದ್ ಪೆವಿಲಿಯನ್ ಹಾದಿ ತೋರಿಸಿದ್ದರು.
ಮೊದಲ ಇನಿಂಗ್ಸ್ ಬಳಿಕ ಇಂಗ್ಲೆಂಡ್ ತಂಡ ಸಾಜಿದ್ ಖಾನ್ ಗಾಗಿ ತಯಾರಿಯಲ್ಲಿ ನಿರತವಾಗಿತ್ತು. ಆದರೆ ಆ ಗಾಯ ವಾಸಿಯಾಗುವ ಮುನ್ನವೇ ನೌಮನ್ ಅಲಿ 297 ರನ್‌ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವನ್ನು ಕೇವಲ 144 ರನ್‌ಗಳಿಗೆ ಸೀಮಿತವಾಗುವಂತೆ ಮಾಡಿದರು. ಈ ಇಬ್ಬರೂ ಸ್ಪಿನ್ನರ್‌ಗಳು ಮತ್ತೆ ಇನ್ನಿಂಗ್ಸ್ ಕಿಂಗ್ ಆಗಿ ಮೆರೆದರು. ಮುಲ್ತಾನ್‌ನಲ್ಲಿ ಸಾಜಿದ್ ಖಾನ್ 2 ವಿಕೆಟ್ ಕಬಳಿಸುವ ಮೂಲಕ ಇತಿಹಾಸ ನಿರ್ಮಿಸಿದರೆ, ನೌಮನ್ ಅಲಿ 8 ವಿಕೆಟ್ ಪಡೆದರು. ಎಲ್ಲಾ 20 ವಿಕೆಟ್‌ಗಳು ಈ ಇಬ್ಬರು ಸ್ಪಿನ್ನರ್‌ಗಳ ಪಾಲಾದವು.
ಪಾಕಿಸ್ತಾನದ 72 ವರ್ಷಗಳ ಇತಿಹಾಸದಲ್ಲಿ ಇಬ್ಬರು ಬೌಲರ್‌ಗಳು ಒಟ್ಟಾಗಿ ಎಲ್ಲಾ 20 ವಿಕೆಟ್‌ಗಳನ್ನು ಉರುಳಿಸಿದ್ದು ಇದೇ ಮೊದಲು. ಸಾಜಿದ್ ಖಾನ್ ಅವರ ಹೆಸರಿನಲ್ಲಿ 9 ವಿಕೆಟ್ ಪಡೆದ ಕಾರಣ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಆದರೆ ನೌಮನ್ ಅಲಿ ಕಡಿಮೆಯೇನಲ್ಲ, ಅವರು 11 ವಿಕೆಟ್‌ಗಳನ್ನು ಗಳಿಸಿದ್ದು ಮಾತ್ರವಲ್ಲದೆ ಬ್ಯಾಟ್‌ನಿಂದಲೂ ಅದ್ಭುತ ಪ್ರದರ್ಶನ ನೀಡಿದ್ದರು. ಇಬ್ಬರೂ ಬೌಲರ್‌ಗಳ ಅಮೋಘ ಪ್ರದರ್ಶನದಿಂದಾಗಿ ಪಾಕಿಸ್ತಾನ ಈ ಪಂದ್ಯವನ್ನು 152 ರನ್‌ಗಳಿಂದ ಗೆದ್ದು 44 ತಿಂಗಳ ಬರವನ್ನು ಕೊನೆಗೊಳಿಸಿತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Actress Amulyaಮುಂಬೈ ಇಂಡಿಯನ್ಸ್ ಉಳಿಸಿಕೊಂಡ ಆಟಗಾರರ ಪಟ್ಟಿ ಇದು..
ಪಾಕ್ ಇಂಗ್ಲೆಂಡ್ ಟೆಸ್ಟ್ ಪಾಕಿಸ್ತಾನ ಟೆಸ್ಟ್ ಕ್ರಿಕೆಟ್ ಪಾಕಿಸ್ತಾನ 20 ವಿಕೆಟ್ ಟೆಸ್ಟ್ ಕ್ರಿಕೆಟ್ ಟೆಸ್ಟ್ ಕ್ರಿಕೆಟ್ ಅಪ್ಡೇಟ್ ಕನ್ನಡದಲ್ಲಿ ಕ್ರಿಕೆಟ್ ಸುದ್ದಿ ಕನ್ನಡದಲ್ಲಿ ಕ್ರೀಡಾ ಸುದ್ದಿ Pakistan Pak England Test Pakistan Test Cricket Pakistan 20 Wickets Test Cricket Test Cricket Update Cricket News In Kannada Sports News In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
“ಈಗ ಬಂದು ಅಪ್ಪ ಅಂದ್ರೆ ನಾನು ಒಪ್ಪಿಕೊಳ್ಳಲ್ಲ” - ಆ್ಯಂಕರ್ ಅನುಶ್ರೀ ರಿಯಲ್ ತಂದೆ ಯಾರು ಗೊತ್ತೇ?Anchor Anushree Real Father: ಸ್ಯಾಂಡಲ್‌ವುಡ್ ಖ್ಯಾತ ನಟಿ, ನಿರೂಪಕಿ ಅನುಶ್ರೀ ಇದೇ ಮೊದಲ ಬಾರಿಗೆ ತಮ್ಮ ತಂದೆಯ ಬಗ್ಗೆ ಮಾತನಾಡಿದ್ದಾರೆ.
और पढो »
ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತದ ಟೆಸ್ಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಹೊಸ ದಾಖಲೆ ಸೃಷ್ಟಿ!ಭಾರತ ತಂಡವು ಇದುವರೆಗೆ ತವರಿನಲ್ಲಿ ಆಡಿದ ಎಲ್ಲಾ ಟೆಸ್ಟ್ ಪಂದ್ಯಗಳಲ್ಲಿ, ಪ್ರವಾಸಿ ತಂಡವು ಟಾಸ್ ಗೆದ್ದ ನಂತರ ಟೀಂ ಇಂಡಿಯಾವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದು ಕೆಲವೇ ಬಾರಿ. ಇದುವರೆಗೆ ಬಾಂಗ್ಲಾದೇಶ ವಿರುದ್ಧದ ಪಂದ್ಯ ಸೇರಿದಂತೆ ಕೇವಲ 9 ಬಾರಿ ಮಾತ್ರ ಈ ರೀತಿ ಆಗಿದೆ.
और पढो »
ಇಡೀ ಇಂಡಸ್ಟ್ರಿಯನ್ನೇ ಶೇಕ್ ಮಾಡಿದ್ದ ಬ್ಯೂಟಿ.. 47 ವರ್ಷ ವಯಸ್ಸಾದರೂ ಸಿಂಗಲ್ ಆಗಿ ಉಳಿದ ಈ ನಟಿ ಕಾಯ್ತಿರೋದು ಯಾರಿಗಾಗಿ ಗೊತ್ತೇ? ಆತ ಬೇರಾರೂ ಅಲ್ಲ..Mallika Sherawat: 20 ವರ್ಷಗಳ ಹಿಂದೆಯೇ ಬಾಲಿವುಡ್ ಗೆ ಪದಾರ್ಪಣೆ ಮಾಡಿ ಪಡ್ಡೆ ಹೈಕಳ ಮನಸ್ಸು ಕದ್ದಿರುವ ನಟಿ ಮಲ್ಲಿಕಾ ಶೆರಾವತ್ 47 ವರ್ಷವಾದ್ರು ಮದುವೆಯಾಗದಿರಲು ಇದೇ ಪ್ರಮುಖ ಕಾರಣವಂತೆ...
और पढो »
ಪಾಕಿಸ್ತಾನದಲ್ಲಿ ಹೊಸ ದಾಖಲೆ ನಿರ್ಮಿಸಿದ ಇಂಗ್ಲೆಂಡ್; 66 ವರ್ಷಗಳ ಹಳೆಯ ದಾಖಲೆ ಬ್ರೇಕ್!ಹ್ಯಾರಿ ಬ್ರೂಕ್ ಬ್ಯಾಟಿಂಗ್‌ಗೆ ಬಂದಾಗ ಇಂಗ್ಲೆಂಡ್‌ನ 3 ವಿಕೆಟ್‌ಗಳು 249 ರನ್ ಗಳಿಸಿ ಸಂಕಷ್ಟದ ಸ್ಥಿತಿಯಲ್ಲಿತ್ತು. ನಂತರ ಬ್ರೂಕ್ ರೂಟ್ ಅವರೊಂದಿಗೆ 4ನೇ ವಿಕೆಟ್‌ಗೆ 454 ರನ್‌ಗಳ ದಾಖಲೆಯ ಜೊತೆಯಾಟವನ್ನಾಡಿದರು. ಪರಿಣಾಮ ಆಂಗ್ಲರು ಬೃಹತ್ ಮೊತ್ತವನ್ನು ಪೇರಿಸಲು ಸಾಧ್ಯವಾಯಿತು.
और पढो »
30 ವರ್ಷ ಬಳಿಕ ದಸರಾ ಹಬ್ಬದಿಂದ ಈ ರಾಶಿಗಳಿಗೆ ಹಣದ ಹೊಳೆ.. ಅದೃಷ್ಟದ ಬಾಗಿಲು ತೆರೆದು ಹುಡುಕಿ ಬರುತ್ತೆ ಲಕ್ಷಾಧಿಪತಿ ಭಾಗ್ಯ, ಅಷ್ಟೈಶ್ವರ್ಯ ಪ್ರಾಪ್ತಿ.. ಇನ್ನೇನಿದ್ದರೂ ಗೆಲುವಿನದ್ದೇ ರಾಯಭಾರ !Rajyoga formed on Dussehra: ಶನಿ, ಸೂರ್ಯ ಮತ್ತು ಬುಧ ಸಂಚಾರದಿಂದ 30 ವರ್ಷಗಳ ಬಳಿಕ ವಿಶೇಷ ರಾಜಯೋಗ ದಸರಾ ಹಬ್ಬದ ಸಮಯದಲ್ಲಿ ರೂಪುಗೊಂಡಿದೆ. ಇದು ಈ ರಾಶಿಗಳಿಗೆ ಅದೃಷ್ಟ ತರಲಿದೆ.
और पढो »
IND vs BAN: ಶತಕ ಬಾರಿಸುವ ಮೂಲಕ ಧೋನಿಯ ಶ್ರೇಷ್ಠ ದಾಖಲೆ ಸರಿಗಟ್ಟಿದ ರಿಷಬ್ ಪಂತ್!ಬಾಂಗ್ಲಾದೇಶ ವಿರುದ್ಧ ಚೆನ್ನೈನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 3ನೇ ದಿನವಾದ ಶನಿವಾರ ಟೀಂ ಇಂಡಿಯಾದ ಬಲಿಷ್ಠ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಅಭಿಮಾನಿಗಳನ್ನು ರೋಮಾಂಚನಗೊಳಿಸಿದರು.
और पढो »