20ನೇ ವಯಸ್ಸಿನಲ್ಲಿ ತಾಯಿ.. ಎರಡು ಮದುವೆಯಾದರೂ ಒಂಟಿಯಾಗಿಯೇ ಜೀವನ ನಡೆಸುತ್ತಿರುವ ನಟಿ ಈಕೆ!!

Shweta Tiwari समाचार

20ನೇ ವಯಸ್ಸಿನಲ್ಲಿ ತಾಯಿ.. ಎರಡು ಮದುವೆಯಾದರೂ ಒಂಟಿಯಾಗಿಯೇ ಜೀವನ ನಡೆಸುತ್ತಿರುವ ನಟಿ ಈಕೆ!!
ಶ್ವೇತಾ ತಿವಾರಿ ವಯಸ್ಸುಶ್ವೇತಾ ತಿವಾರಿ ಮಗಳುಶ್ವೇತಾ ತಿವಾರಿ ಪತಿ
  • 📰 Zee News
  • ⏱ Reading Time:
  • 60 sec. here
  • 30 min. at publisher
  • 📊 Quality Score:
  • News: 125%
  • Publisher: 63%

Famous Actress: ಸಿನಿರಂಗದಲ್ಲಿ ಯಶಸ್ಸು ಗಳಿಸುವುದು ಅಷ್ಟು ಸುಲಭವಲ್ಲ.. ಒಂದು ವೇಳೆ ಪ್ರಾಬಲ್ಯ ಸಾಧಿಸಿದರು ಅದನ್ನು ಉಳಿಸಿಕೊಳ್ಳುವುದು ಕಷ್ಟ.. ಇದೀಗ ನಾವು ಹೇಳಲು ಹೊರಟಿರುವ ಈ ನಟಿ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏರುಪೇರುಗಳನ್ನು ಕಂಡಿದ್ದಾರೆ.. ಆದರೂ ಚಿತ್ರರಂಗದಲ್ಲಿ ಈಗಲೂ ಬಹುಬೇಡಿಕೆ ಹೊಂದಿದ್ದಾರೆ..

43ರಲ್ಲೂ ಯುವ ನಾಯಕಿಯರಿಗೆ ಕಠಿಣ ಪೈಪೋಟಿ ನೀಡುವ ಸಾಮರ್ಥ್ಯ ಇವರಿಗಿದೆಮಾಂಸಾಹಾರಿ ಆಹಾರಗಳನ್ನು ಸಂಪೂರ್ಣವಾಗಿ ನಿಷೇಧಿಸಿರುವ ವಿಶ್ವದ ಏಕೈಕ ನಗರದ ಬಗ್ಗೆ ನಿಮಗೆಷ್ಟು ಗೊತ್ತು?Shweta tiwari Real Life Story: ಇಂದು ನಾವು ಹೇಳಲು ಹೊರಟಿರುವ ನಟಿಯ ಪೋಟೋಗಳನ್ನು ನೋಡಿದರೇ ನೀವು ಅವರ ವಯಸ್ಸನ್ನು ತಪ್ಪಾಗಿ ಊಹಿಸಬಹುದು.. ಏಕೆಂದರೇ ಆ ನಟಿಯ ಗ್ಲಾಮರ್‌ ಇರುವುದೇ ಹಾಗೇ.. 43ರಲ್ಲೂ ಯುವ ನಾಯಕಿಯರಿಗೆ ಕಠಿಣ ಪೈಪೋಟಿ ನೀಡುವ ಸಾಮರ್ಥ್ಯ ಇವರಿಗಿದೆ... ಆ ನಟಿ ಬೇರೆ ಯಾರೂ ಅಲ್ಲ.. ಶ್ವೇತಾ ತಿವಾರಿ..

ಭೋಜ್‌ಪುರಿ ಚಲನಚಿತ್ರೋದ್ಯಮಕ್ಕಿಂತ ಟಿವಿಯಲ್ಲಿ ತನ್ನ ಛಾಪು ಮೂಡಿಸಿದ ನಂತರ, ನಟಿ ಒಟಿಟಿಯತ್ತ ಮುಖ ಮಾಡಿದರು. ಸದ್ಯ ಅಲ್ಲಿಯೂ ತನ್ನ ನಟನಾ ಕೌಶಲವನ್ನು ತೋರಿಸುತ್ತಿದ್ದಾರೆ.. ಶ್ವೇತಾ ತಿವಾರಿ ಟಿವಿಯ ಅತ್ಯಂತ ಜನಪ್ರಿಯ ಧಾರಾವಾಹಿ 'ಕಸೌತಿ ಜಿಂದಗಿ ಕಿ' ನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ ನಂತರ ಅತೀ ಹೆಚ್ಚು ಜನಪ್ರಿಯತೆ ಗಳಿಸಿದರು.ಇವರು ಕೇವಲ 12 ವರ್ಷದವಳಿದ್ದಾಗ ಉದ್ಯಮಕ್ಕೆ ಪ್ರವೇಶಿಸಿ.. ಭೋಜ್‌ಪುರಿ ಚಿತ್ರಗಳೊಂದಿಗೆ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ನಂತರ, ನಟಿ ಧಾರಾವಾಹಿಗಳು ಮತ್ತು ಬಾಲಿವುಡ್ ಸಿನಿಮಾಗಳಲ್ಲಿಯೂ ಸಹ ಹೆಸರು ಮಾಡಿದರು.

ನಿರ್ದೇಶಕ ರಾಜಾ ಚೌಧರಿಯಿಂದ ವಿಚ್ಛೇದನ ಪಡೆದ ಹಲವು ವರ್ಷಗಳ ನಂತರ ನಟಿಯ ಜೀವನದಲ್ಲಿ ಪ್ರೀತಿ ಮತ್ತೆ ಚಿಗುರಿ... ಅವರು 2013 ರಲ್ಲಿ ಅಭಿನವ್ ಕೊಹ್ಲಿಯನ್ನು ಎರಡನೇ ಬಾರಿಗೆ ವಿವಾಹವಾದರು. ನಂತರ ಶ್ವೇತಾ ತಿವಾರಿಗೆ ಒಬ್ಬ ಮಗ ಜನಿಸಿದನು. ಆದರೆ ಮದುವೆಯಾಗಿ 6 ​​ವರ್ಷಗಳ ನಂತರ ಇಬ್ಬರೂ ದೂರವಾದರು.. ಎರಡು ಬಾರಿ ಪ್ರೀತಿಸಿ ಮೋಸ ಹೋದ ಶ್ವೇತಾ ಈಗ ಮಗಳು ಪಾಲಕ್ ತಿವಾರಿ ಹಾಗೂ ಮಗ ರೆಯಾನ್ಶ್ ಕೊಹ್ಲಿ ಜತೆ ಒಂಟಿಯಾಗಿ ವಾಸಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Anshuman GaikwadValmiki Corporation Scamಮೊದಲ ಪತ್ನಿಯಿಂದ ಮೋಸ ಹೋಗಿ ಕಂಗೆಟ್ಟಿದ್ದವನ ಬಾಳಲ್ಲಿ ಬೆಳಕು ಮೂಡಿಸಿದ ಖ್ಯಾತ ಕ್ರಿಕೆಟಿಗನ ಎರಡನೇ ಪತ್ನಿ ಈಕೆ!!Gaurav Gogoi

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಶ್ವೇತಾ ತಿವಾರಿ ವಯಸ್ಸು ಶ್ವೇತಾ ತಿವಾರಿ ಮಗಳು ಶ್ವೇತಾ ತಿವಾರಿ ಪತಿ ಶ್ವೇತಾ ತಿವಾರಿ ಚಲನಚಿತ್ರಗಳು ಶ್ವೇತಾ ತಿವಾರಿ ಮಗಳ ಹೆಸರು ಶ್ವೇತಾ ತಿವಾರಿ ಮಗ ಶ್ವೇತಾ ತಿವಾರಿ ನಿವ್ವಳ ಮೌಲ್ಯ ಶ್ವೇತಾ ತಿವಾರಿ Instagram ಶ್ವೇತಾ ತಿವಾರಿ ಸಂಬಂಧಗಳು Shweta Tiwari Debut Serial Shweta Tiwari First Husband Shweta Tiwari Serials Shweta Tiwari Instagram Shweta Tiwari Second Husband Where Is Shweta Tiwari Second Husband Abhinav Kohl Shweta Tiwari Ex Husband Raja Chaudhary Shweta Tiw Shweta Tiwari Daughter Shweta Tiwari Husband Shweta Tiwari Movies Shweta Tiwari Daughter Name Shweta Tiwari Son Shweta Tiwari Net Worth Shweta Tiwari Instagram Shweta Tiwari Relationships Shweta Tiwari Son Age Shweta Tiwari Indian Police Force Shweta Tiwari In Rohit Shetty Cop Universe Shweta Tiwari Upcoming Films

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ದಶಕದಿಂದ ಸಿನಿರಂಗದಿಂದ ದೂರವಿದ್ದು ಐಷಾರಾಮಿ ಜೀವನ ನಡೆಸುತ್ತಿರುವ ನಟಿ ರೇಖಾ ಆದಾಯದ ಮೂಲವೇನು?ದಶಕದಿಂದ ಸಿನಿರಂಗದಿಂದ ದೂರವಿದ್ದು ಐಷಾರಾಮಿ ಜೀವನ ನಡೆಸುತ್ತಿರುವ ನಟಿ ರೇಖಾ ಆದಾಯದ ಮೂಲವೇನು?Actress Rekha: ರೇಖಾ ಕಳೆದೊಂದು ದಶಕದಿಂದ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ, ರೇಖಾ ತನ್ನ ದೈನಂದಿನ ಖರ್ಚುಗಳನ್ನು ಹೇಗೆ ಪೂರೈಸುತ್ತಾರೆ.. ಅವರ ಆದಾಯದ ಮೂಲ ಏನು ಎಂದು ಹಲವರು ಆಶ್ಚರ್ಯ ಪಡುತ್ತಿದ್ದಾರೆ.
और पढो »

ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂಬ ದಾಖಲೆ ನಿರ್ಮಿಸಿದ ನಟಿ ಈಕೆ ನೋಡಿ..!ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂಬ ದಾಖಲೆ ನಿರ್ಮಿಸಿದ ನಟಿ ಈಕೆ ನೋಡಿ..!ಬಾಲಿವುಡ್ ನಲ್ಲಿ ಹಲವಾರು ನಾಯಕಿಯರು ತಮ್ಮ ನಟನಾ ಸಾಮರ್ಥ್ಯದ ಮೂಲಕ ಸೈ ಅನಿಸಿಕೊಂಡಿದ್ದಾರೆ ಅದರಲ್ಲೂ ಕೆಲವು ನಾಯಕಿಯರು ತಮ್ಮ ನಟನೆಯಿಂದಲೇ ಎಲ್ಲರ ಮನೆ ಮಾತಾಗಿದ್ದಾರೆ.
और पढो »

12ನೇ ತರಗತಿ ಇನ್ನೂ ಮುಗಿದಿಲ್ಲ, ಆಗ್ಲೇ ಒಂದು ಮಗುವಿನ ತಾಯಿ, ಸ್ಟಾರ್‌ ನಟನ ಹೆಂಡತಿ ಈಕೆ..!12ನೇ ತರಗತಿ ಇನ್ನೂ ಮುಗಿದಿಲ್ಲ, ಆಗ್ಲೇ ಒಂದು ಮಗುವಿನ ತಾಯಿ, ಸ್ಟಾರ್‌ ನಟನ ಹೆಂಡತಿ ಈಕೆ..!Alia Bhatt Education : ತನ್ನ ಶಾಲಾ ಶಿಕ್ಷಣವನ್ನೂ ಪೂರ್ಣಗೊಳಿಸದ ನಟಿ ಇಂದು ಜನಪ್ರಿಯ ನಟಿ ಮತ್ತು ಕೋಟ್ಯಾಧಿಪತಿ. ಚಿತ್ರರಂಗದ ಹಲವು ತಾರೆಯರ ಮಕ್ಕಳು ಇಂದು ಯುವ ನಟರಾಗಿ ಸ್ಟಾರ್‌ ಪಟ್ಟ ಪಡೆದು ಸಿನಿ ಇಂಡ್ರಸ್ಟ್ರಿಯಲ್ಲಿ ಮಿಂಚುತ್ತಿದ್ದಾರೆ. ಈ ಪೈಕಿ ಆಲಿಯಾ ಭಟ್‌ ಕೂಡ ಒಬ್ರು.
और पढो »

ಸಿನಿಮಾಗೆ ಈಕೆ ಸುತಾರಾಮ್‌ ಸೂಟ್‌ ಆಗಲ್ಲ ಎಂದವರ ಮುಂದೆ ನಟಿ ಕಲ್ಪನಾ ಸ್ಟಾರ್‌ ಆಗಿ ಹಿಟ್‌ ಆಗಿದ್ದು ಹೇಗೆ ಗೊತ್ತಾ..?ಸಿನಿಮಾಗೆ ಈಕೆ ಸುತಾರಾಮ್‌ ಸೂಟ್‌ ಆಗಲ್ಲ ಎಂದವರ ಮುಂದೆ ನಟಿ ಕಲ್ಪನಾ ಸ್ಟಾರ್‌ ಆಗಿ ಹಿಟ್‌ ಆಗಿದ್ದು ಹೇಗೆ ಗೊತ್ತಾ..?Actress Kalpana: ಕಲ್ಪನಾ ಈ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಈ ನಟಿಯ ಹೆಸರು ಕೇಳಿದ್ರೇನೆ ಮೊದಲು ನೆನಪಾಗೋದು ಆಕೆಯ ಅಂದ, ನಟನೆ , ಮೈ ಜುಂ ಅನಿಸೋ ಆಕೆಯ ಡೈಲಾಗ್ಸ್ . ಇಂದು ನಾವು ನಟಿ ಕಲ್ಪನಾ ಅವ್ರನ್ನ ಪೂಜಿಸ ಬಹುದಷ್ಟೇ ಆದರೆ ಈ ಸ್ಥಾನಕ್ಕೆ ಬರಲು ನಟಿ ಅನುಭವಿಸಿದ್ದ ಅನುಮಾನ ಅಷ್ಟಿಷ್ಟಲ್ಲ.
और पढो »

ಸಿನಿಮಾಗೆ ಈಕೆ ಸುತಾರಾಮ್‌ ಸೂಟ್‌ ಆಗಲ್ಲ ಎಂದವರ ಮುಂದೆ ನಟಿ ಕಲ್ಪನಾ ಸ್ಟಾರ್‌ ಆಗಿ ಹಿಟ್‌ ಆಗಿದ್ದು ಹೇಗೆ ಗೊತ್ತಾ..?ಸಿನಿಮಾಗೆ ಈಕೆ ಸುತಾರಾಮ್‌ ಸೂಟ್‌ ಆಗಲ್ಲ ಎಂದವರ ಮುಂದೆ ನಟಿ ಕಲ್ಪನಾ ಸ್ಟಾರ್‌ ಆಗಿ ಹಿಟ್‌ ಆಗಿದ್ದು ಹೇಗೆ ಗೊತ್ತಾ..?Actress Kalpana: ಕಲ್ಪನಾ ಈ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಈ ನಟಿಯ ಹೆಸರು ಕೇಳಿದ್ರೇನೆ ಮೊದಲು ನೆನಪಾಗೋದು ಆಕೆಯ ಅಂದ, ನಟನೆ , ಮೈ ಜುಂ ಅನಿಸೋ ಆಕೆಯ ಡೈಲಾಗ್ಸ್ . ಇಂದು ನಾವು ನಟಿ ಕಲ್ಪನಾ ಅವ್ರನ್ನ ಪೂಜಿಸ ಬಹುದಷ್ಟೇ ಆದರೆ ಈ ಸ್ಥಾನಕ್ಕೆ ಬರಲು ನಟಿ ಅನುಭವಿಸಿದ್ದ ಅನುಮಾನ ಅಷ್ಟಿಷ್ಟಲ್ಲ.
और पढो »

ಒಂದು ಕಾಲದಲ್ಲಿ ಸಿನಿರಂಗದ ರಾಣಿ.. ಎರಡು ಮದುವೆ.. ಕೊನೆಗೆ ಬಡತನದಿಂದ ಸಾವಿಗೀಡಾದ ನಟಿ ಈಕೆ!!ಒಂದು ಕಾಲದಲ್ಲಿ ಸಿನಿರಂಗದ ರಾಣಿ.. ಎರಡು ಮದುವೆ.. ಕೊನೆಗೆ ಬಡತನದಿಂದ ಸಾವಿಗೀಡಾದ ನಟಿ ಈಕೆ!!Bollywood Actress: ಚಿತ್ರರಂಗಕ್ಕೆ ಅನೇಕ ನಟ-ನಟಿಯರು ಬಂದು ಹೋಗುತ್ತಾರೆ. ಆದರೆ ಕೆಲವರು ಮಾತ್ರ ಅಳಿಸಲಾಗದ ಛಾಪು ಮೂಡಿಸುತ್ತಾರೆ. ಅಂತಹ ನಟಿಯೊಬ್ಬರ ಬಗ್ಗೆ ಇಂದು ನಾವು ಹೇಳಲು ಹೊರಟಿದ್ದೇವೆ.
और पढो »



Render Time: 2025-02-13 18:02:45