500 ರೂಪಾಯಿಗಾಗಿ ಐದು ಕಡೆ ಚಾಕು ಇರಿತ: ನಾಲ್ವರು ಆರೋಪಿಗಳು ಅಂದರ್..!

Karnataka News समाचार

500 ರೂಪಾಯಿಗಾಗಿ ಐದು ಕಡೆ ಚಾಕು ಇರಿತ: ನಾಲ್ವರು ಆರೋಪಿಗಳು ಅಂದರ್..!
Kannada Latest NewsHubballi NewsHubli News
  • 📰 Zee News
  • ⏱ Reading Time:
  • 48 sec. here
  • 5 min. at publisher
  • 📊 Quality Score:
  • News: 32%
  • Publisher: 63%

ಈ ಕುರಿತಂತೆ ಪ್ರತಿಕ್ರಿಯೆ ನೀಡಿದ ಮಹ್ಮದ್ ಮೊರಬ ನಾನು ಕೊಟ್ಟ ಹಣ ಕೇಳಿದಕ್ಕೆ ಈ ರೀತಿ ಹಲ್ಲೆ ಮಾಡಿದ್ದಾರೆ. ಕೇವಲ 500 ರೂಪಾಯಿಯನ್ನು ಅಸ್ಲಾಂ ತನ್ನ ಹೆಂಡತಿಗೆ ಔಷಧಿ ತರಲು ತಗೆದುಕೊಂಡಿದ್ದ. ಆ ಹಣವನ್ನು ಕೊಡುತ್ತೇನೆ ಎಂದು ಕರೆದು ಚಾಕುವಿನಿಂದ ಇರಿದಿದ್ದಾರೆ. ಇದನ್ನು ಬಿಟ್ಟು ಬೇರೆ ಯಾವ ಕಾರಣವು ಇಲ್ಲ ಎಂದು ತಿಳಿಸಿದ್ದಾನೆ.

ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಯುವಕನಿಗೆ ಸ್ನೇಹಿತರೇ ಚಾಕುವಿನಿಂದ ಇರಿದ ಘಟನೆ ಆನಂದ ನಗರದಲ್ಲಿ ನಡೆದಿದೆ. ಮೊಹಮ್ಮದ್ ಮೊರಬ ಎಂಬಾತನೇ ಚಾಕು ಇರಿತಕ್ಕ ಒಳಗಾದ ಯುವಕನಾಗಿದ್ದಾನೆ.ಅಸ್ಲಾಂ ಎಂಬಾತ ಮಹ್ಮದ್‌ ಮೊರಬನಿಂದ 500 ರೂ. ಪಡೆದಿದ್ದ. ಅದನ್ನು ಕೊಡುವ ನೆಪದಲ್ಲಿ ಶನಿವಾರ ರಾತ್ರಿ ಹಳೇ ಹುಬ್ಬಳ್ಳಿ ರೆಹಮತ್ ನಗರದ ವಾಲಿಬಾಲ್ ಗೌಂಡ್‌ಗೆ ಕರೆಸಿಕೊಂಡಿದ್ದ.ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನ ಜೇನುತುಪ್ಪದಲ್ಲಿ ನೆನೆಸಿ ತಿಂದರೆ ಹಲವಾರು ಆರೋಗ್ಯ ಲಾಭಗಳಿವೆ; ದಿನದಲ್ಲಿ ಎಷ್ಟು ತಿನ್ನಬೇಕು ಗೊತ್ತಾ?ಬುಧನಿಂದ ಕೋಟ್ಯಾಧಿಪತಿ ಯೋಗ...

ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಯುವಕನಿಗೆ ಸ್ನೇಹಿತರೇ ಚಾಕುವಿನಿಂದ ಇರಿದ ಘಟನೆ ಆನಂದ ನಗರದಲ್ಲಿ ನಡೆದಿದೆ. ಮೊಹಮ್ಮದ್ ಮೊರಬ ಎಂಬಾತನೇ ಚಾಕು ಇರಿತಕ್ಕ ಒಳಗಾದ ಯುವಕನಾಗಿದ್ದಾನೆ.ರೆಹಮತ್ ನಗರದ ವಾಲಿಬಾಲ್ ಗೌಂಡ್‌ಗೆ ಕರೆಸಿಕೊಂಡಿದ್ದ. ಆಗ ಮಹ್ಮದ್ ಮತ್ತು ಅಸ್ಲಾಂ ನಡುವೆ ಗಲಾಟೆಯಾಗಿದೆ. ಅಸ್ಲಾಂ ಜತೆಗಿದ್ದ ಸಾಧಿಕ್, ಅಲ್ತಾಫ್, ಇರ್ಫಾನ್ ಕೂಡಿಕೊಂಡು ಮಹ್ಮದ್‌ನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಆಗ ಅಸ್ಲಾಂ ಚಾಕುವಿನಿಂದ ಮಹ್ಮದ್ ಬೆನ್ನು, ಎದೆಗೆ ಇರಿದಿದ್ದಾರೆ. ಗಾಯಾಳು ಮಹ್ಮದ್ ಮೊರಬನನ್ನು ಕೆಎಂಸಿಆರ್‌ಐನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ..."ಆ ಕ್ಷಣ.. ವ್ಯಕ್ತಿ.. ಎರಡನ್ನೂ ಮರೆಯಲು ಸಾಧ್ಯವಿಲ್ಲ.." ನಟಿ ರಶ್ಮಿಕಾ ಹೀಗೆ ಹೇಳಿದ್ದು ಯಾರಿಗೆ? ಸೆನ್ಸೇಷನಲ್‌ ಪೋಸ್ಟ್‌ ವೈರಲ್!!‌ಬಿಜೆಪಿ ಸರ್ಕಾರದ ವಿರುದ್ಧ ಮಾಡಿದ 40% ಕಮಿಷನ್ ಆರೋಪ ಸುಳ್ಳು ಎಂದು ಲೋಕಾಯುಕ್ತ ವರದಿಯಿಂದ ಸಾಬೀತಾಗಿದೆ: ಆರ್.ಅಶೋಕ್Viral Video: ಗರ್ಲ್‌ಫ್ರೆಂಡ್‌ ಜೊತೆ ಜಾಲಿ ರೈಡ್..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Kannada Latest News Hubballi News Hubli News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಗೃಹ ಲಕ್ಷ್ಮೀ ಯೋಜನೆ ಹಣದಿಂದಲೇ ಮಕ್ಕಳ ಸ್ವಂತ ಉದ್ಯೋಗಕ್ಕೆ ದಾರಿಮಾಡಿಕೊಂಡ ಮಹಿಳೆ !ಗೃಹ ಲಕ್ಷ್ಮೀ ಯೋಜನೆ ಹಣದಿಂದಲೇ ಮಕ್ಕಳ ಸ್ವಂತ ಉದ್ಯೋಗಕ್ಕೆ ದಾರಿಮಾಡಿಕೊಂಡ ಮಹಿಳೆ !ಮಹಿಳೆಯೊಬ್ಬರು ವಿಶಿಷ್ಠವಾಗಿ ಗೃಹಲಕ್ಷ್ಮೀ ಯೋಜನೆಯ ಹಣ ಬಳಸಿಕೊಂಡಿದ್ದು, ತನ್ನ ನಾಲ್ವರು ಹೆಣ್ಣು ಮಕ್ಕಳಿಗೆ ಉದ್ಯೋಗಕ್ಕೆ ದಾರಿಮಾಡಿಕೊಟ್ಟಿದ್ದಾಳೆ.
और पढो »

ಯಶಸ್ವಿಯಾಗಿ 25 ದಿನ ಪೂರೈಸಿದ ಕೃಷ್ಣಂ ಪ್ರಣಯ ಸಖಿಯಶಸ್ವಿಯಾಗಿ 25 ದಿನ ಪೂರೈಸಿದ ಕೃಷ್ಣಂ ಪ್ರಣಯ ಸಖಿKrishnam Pranaya Sakhi: ಶತದಿನೋತ್ಸವದತ್ತ ಸಾಗುತ್ತಿದೆ. ಈಗಲೂ ಕರ್ನಾಟಕದ ಹಲವು ಕಡೆ ಚಿತ್ರ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ.
और पढो »

59 ವರ್ಷ ಬಳಿಕ ಧನ ತ್ರಯೋದಶಿ ದಿನ ಅಪರೂಪದ ಯೋಗ.. 5 ಜನ್ಮರಾಶಿಯರಿಗೆ ಹಣದ ಹೊಳೆ, ಅಷ್ಟೈಶ್ವರ್ಯ ಪ್ರಾಪ್ತಿ... ಇನ್ನೂ ನಿಮ್ಮ ಗೆಲುವನ್ನು ತಡೆಯೋರಿಲ್ಲ!59 ವರ್ಷ ಬಳಿಕ ಧನ ತ್ರಯೋದಶಿ ದಿನ ಅಪರೂಪದ ಯೋಗ.. 5 ಜನ್ಮರಾಶಿಯರಿಗೆ ಹಣದ ಹೊಳೆ, ಅಷ್ಟೈಶ್ವರ್ಯ ಪ್ರಾಪ್ತಿ... ಇನ್ನೂ ನಿಮ್ಮ ಗೆಲುವನ್ನು ತಡೆಯೋರಿಲ್ಲ!deepavali graha gochar : ಧನ ತ್ರಯೋದಶಿಯ ದಿನದಂದು ಐದು ರಾಶಿಗಳ ಶುಭ ಘಳಿಗೆ ಪ್ರಾರಂಭವಾಗುತ್ತದೆ. ಇದರಿಂದ ಈ ಜನರು ಅಪಾರ ಲಾಭವನ್ನ ಪಡೆಯುವರು.
और पढो »

ರಾಜ್ಯದ ಜನತೆಗೆ ಶಾಕ್‌!! ಗೃಹಲಕ್ಷ್ಮಿ ಯೋಜನೆಗೆ ಬೀಳುತ್ತಾ ಬ್ರೇಕ್‌..?!ರಾಜ್ಯದ ಜನತೆಗೆ ಶಾಕ್‌!! ಗೃಹಲಕ್ಷ್ಮಿ ಯೋಜನೆಗೆ ಬೀಳುತ್ತಾ ಬ್ರೇಕ್‌..?!Gruha lakshmi scheme: ಚುನಾವಣೆ ಸಮಯದಲ್ಲಿ ರಾಜ್ಯಸರ್ಕಾರ ಐದು ಮಹತ್ವವಾದ ಗ್ಯಾರಂಟಿಗಳನ್ನು ರಾಜ್ಯದ ಜನರಿಗಾಗಿ ಘೋಷಣೆ ಮಾಡಿತ್ತು. ಅದರಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದು.
और पढो »

ನಿವೃತ್ತಿ ಘೋಷಿಸಿದ ಟೀಂ ಇಂಡಿಯಾದ ಸ್ಟಾರ್ ಆಟಗಾರ; ಈ ಟೂರ್ನಿಯ ಬಳಿಕ ಕ್ರಿಕೆಟ್‌ಗೆ ಗುಡ್‌ ಬೈ!ನಿವೃತ್ತಿ ಘೋಷಿಸಿದ ಟೀಂ ಇಂಡಿಯಾದ ಸ್ಟಾರ್ ಆಟಗಾರ; ಈ ಟೂರ್ನಿಯ ಬಳಿಕ ಕ್ರಿಕೆಟ್‌ಗೆ ಗುಡ್‌ ಬೈ!ವೃದ್ಧಿಮಾನ್ ಸಹಾ ಐಪಿಎಲ್‌ನಲ್ಲಿ ಐದು ತಂಡಗಳಿಗಾಗಿ ಆಡಿದ್ದರು. ಇದರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್ ಹೆಸರುಗಳು ಸೇರಿವೆ.
और पढो »

ಇದೇ ಮೊದಲ ಬಾರಿಗೆ ಐದು ರಾಜಯೋಗಗಳೊಂದಿಗೆ ಬಂದ ದೀಪಾವಳಿ!ಧನ ಸಂಪತ್ತು, ಸುಖ ಸಮೃದ್ದಿಯಿಂದ ಕೂಡಿರುವುದು ಈ ರಾಶಿಯವರ ಜೀವನ !ಇದೇ ಮೊದಲ ಬಾರಿಗೆ ಐದು ರಾಜಯೋಗಗಳೊಂದಿಗೆ ಬಂದ ದೀಪಾವಳಿ!ಧನ ಸಂಪತ್ತು, ಸುಖ ಸಮೃದ್ದಿಯಿಂದ ಕೂಡಿರುವುದು ಈ ರಾಶಿಯವರ ಜೀವನ !ಈ ದೀಪಾವಳಿಯು 5 ರಾಶಿಯವರ ಪಾಲಿಗೆ ಅದೃಷ್ಟದ ಮೂಟೆಯನ್ನೇ ಹೊತ್ತು ತಂದಿದೆ.
और पढो »



Render Time: 2025-02-15 18:32:09