Anchor Anushree: ಸದ್ದಿಲ್ಲದೇ ನಡೆದೇ ಹೋಯ್ತು ಆಂಕರ್‌ ಅನುಶ್ರೀ ಮದುವೆ.. ಕನ್ನಡದ ʼಈʼ ಸ್ಟಾರ್‌ ನಟನನ್ನು ವರಿಸಿದ ಖ್ಯಾತ ನಿರೂಪಕಿ! ಆತ ಯಾರು ಗೊತ್ತೇ?!

Anchor Anushree Marriage समाचार

Anchor Anushree: ಸದ್ದಿಲ್ಲದೇ ನಡೆದೇ ಹೋಯ್ತು ಆಂಕರ್‌ ಅನುಶ್ರೀ ಮದುವೆ.. ಕನ್ನಡದ ʼಈʼ ಸ್ಟಾರ್‌ ನಟನನ್ನು ವರಿಸಿದ ಖ್ಯಾತ ನಿರೂಪಕಿ! ಆತ ಯಾರು ಗೊತ್ತೇ?!
ಆಂಕರ್‌ ಅನುಶ್ರೀಅನುಶ್ರೀ ಮದುವೆಕನ್ನಡ ಸುದ್ದಿ
  • 📰 Zee News
  • ⏱ Reading Time:
  • 23 sec. here
  • 33 min. at publisher
  • 📊 Quality Score:
  • News: 120%
  • Publisher: 63%

Anchor Anushree Marriage: ಕನ್ನಡಿಗರ ಮೋಸ್ಟ್‌ ಫೇವರೆಟ್‌.. ಚಟಪಟ ಮಾತಿನ ಮೂಲಕವೇ ಲಕ್ಷಾಂತರ ಅಭಿಮಾನಿಗಳ ಹೃದಯ ಕದ್ದ ನಗುಮೊಗದ ಚೆಲುವೆ ಅನುಶ್ರೀ.. ಈ ನಿರೂಪಕಿಯ ರೇಂಜ್‌ ಯಾವ ಸಿನಿಮಾ ನಟಿಯರಿಗೂ ಕಮ್ಮಿಯಿಲ್ಲ ಎಂದರೇ ಅತಿಶಯೋಕ್ತಿಯಲ್ಲ.. ಇದೀಗ ಈ ಮಂಗಳೂರು ಚೆಲುವೆಯ ಮದುವೆ ಕುರಿತಾದ ಇಂಟ್ರೆಸ್ಟಿಂಗ್‌ ಮಾಹಿತಿಯೊಂದು ಹೊರಬಿದ್ದಿದೆ..

Anchor Anushree : ಸದ್ದಿಲ್ಲದೇ ನಡೆದೇ ಹೋಯ್ತು ಆಂಕರ್‌ ಅನುಶ್ರೀ ಮದುವೆ.. ಕನ್ನಡದ ʼಈʼ ಸ್ಟಾರ್‌ ನಟನನ್ನು ವರಿಸಿದ ಖ್ಯಾತ ನಿರೂಪಕಿ! ಆತ ಯಾರು ಗೊತ್ತೇ?!

ಅಚ್ಚಕನ್ನಡದಲ್ಲಿ ಸ್ವಚ್ಚವಾಗಿ ಮಾತನಾಡುತ್ತಾ ಕನ್ನಡಿಗರ ಮನದಲ್ಲಿ ಅಚ್ಚಳಿಯಲಾಗದ ಛಾಪು ಮೂಡಿಸಿರುವ ಅನುಶ್ರೀ ಅವರಿಗೆ ಸಿನಿಮಾ ಸ್ಟಾರ್‌ಗಳಷ್ಟೇ ಕ್ರೇಜ್‌ ಇದೆ ಎಂದರೇ ತಪ್ಪಾಗುವುದಿಲ್ಲ.. ಇವರು ತೆರೆಮೇಲೆ ಬಂದ್ರೆ ಟಿವಿ ಬಿಟ್ಟು ಅಲ್ಲಾಡದೇ ಇರೋವಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ ಈ ಮಂಗಳೂರು ಚೆಲುವೆ.. ನಗು ಮೊಗದಿಂದಲೇ ಜನಮನದಲ್ಲಿ ಉಳಿದ ಅನುಶ್ರೀ ಅವರಿಗೆ ಇನ್ನೂ ಯಾಕೆ ಮದುವೆಯಾಗಿಲ್ಲ ಅನ್ನೋದು ಅವರ ಫ್ಯಾನ್ಸ್‌ಗೆ ಕಾಡುತ್ತಿರುವ ಪ್ರಶ್ನೆಯಾಗಿತ್ತು.. ಆದರೆ ಇದೀಗ ಕನ್ನಡದ ಖ್ಯಾತ ನಟನೊಂದಿಗೆ ಅನುಶ್ರೀ ಮದುವೆಯೇ ಆಗಿಬಿಟ್ಟಿದೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಆಂಕರ್‌ ಅನುಶ್ರೀ ಅನುಶ್ರೀ ಮದುವೆ ಕನ್ನಡ ಸುದ್ದಿ ಅನುಶ್ರೀ ಮದುವೆ ಆಂಕರ್‌ ಅನುಶ್ರೀ ಕನ್ನಡ ಸುದ್ದಿ ನಿರೂಪಕಿ ಅನುಶ್ರೀ ಅನುಶ್ರೀ ವಯಸ್ಸು ಅನುಶ್ರೀ ಮದುವೆಯಾಗದಿರಲು ಕಾರಣ ಅನುಶ್ರೀ ಕುಟುಂಬ ಅನುಶ್ರೀ ಸಹೋದರ ಅನುಶ್ರೀ ತಂದೆ ಅನುಶ್ರೀ ತಾಯಿ ಅನುಶ್ರೀ ಮದುವೆ ಅನುಶ್ರೀ ಮದುವೆಯಾಗುವ ಹುಡುಗ ಅನುಶ್ರೀ ಫೋಟೋ ಅನುಶ್ರೀ ಪತಿ ಅನುಶ್ರೀ ಪ್ರೀತಿಸುವ ಹುಡುಗ Anchor Anushree Sandalwood Anchor Anushree Marriage Anchor Anushree Interview Kannada News Anushree Real Age Anchor Anushree Marriage Anushree Marriage With Famous Actor Unnimukundan Reason For Anushree Not Married Anushree Father Anushree Mother Anushree Age

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಈ ಮೂವರು ಸಹೋದರಿಯರೊಂದಿಗೆ ನಟಿಸಿದ ಏಕೈಕ ಸ್ಟಾರ್ ಹೀರೋ ಯಾರು ಗೊತ್ತೇ?ಈ ಮೂವರು ಸಹೋದರಿಯರೊಂದಿಗೆ ನಟಿಸಿದ ಏಕೈಕ ಸ್ಟಾರ್ ಹೀರೋ ಯಾರು ಗೊತ್ತೇ?Star Actor: ಈ ಫೋಟೋದಲ್ಲಿ ಕಾಣುವ ಮೂವರು ನಾಯಕಿಯರು ಸಹೋದರಿಯರು ಎನ್ನುವುದು ಎಲ್ಲರಿಗೂ ಗೊತ್ತು... ಆದರೆ ಇವರೆಲ್ಲರೊಂದಿಗೆ ನಟಿಸಿದ ಏಕೈಕ ನಟರೊಬ್ಬರಿದ್ದಾರೆ.. ಅವರ್ಯಾರೆಂದು ನಿಮಗೆ ಗೊತ್ತೇ?
और पढो »

ಗಂಡು ಮಗುವಿಗೆ ಜನ್ಮ ನೀಡಿದ ಕವಿತಾ ಗೌಡ: ತಂದೆಯಾದ ಖುಷಿಯಲ್ಲಿ ಮಗನನ್ನು ತೋರಿಸಿದ ಚಂದನ್‌.. ಹೇಗಿದ್ದಾನೆ ಗೊತ್ತೆ ʼಚಿನ್ನುʼ ಪುತ್ರ!! ವಿಡಿಯೋ ನೋಡಿಗಂಡು ಮಗುವಿಗೆ ಜನ್ಮ ನೀಡಿದ ಕವಿತಾ ಗೌಡ: ತಂದೆಯಾದ ಖುಷಿಯಲ್ಲಿ ಮಗನನ್ನು ತೋರಿಸಿದ ಚಂದನ್‌.. ಹೇಗಿದ್ದಾನೆ ಗೊತ್ತೆ ʼಚಿನ್ನುʼ ಪುತ್ರ!! ವಿಡಿಯೋ ನೋಡಿKavita Gowda: ಕನ್ನಡದ ಖ್ಯಾತ ತಾರೆಯರಾದ ಚಂದನ್‌ ಮತ್ತು ಕವಿತಾ ಗೌಡ ಗಂಡು ಮಗುವಿನ ಪೋಷಕರಾಗಿದ್ದಾರೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ಶೇರ್‌ ಮಾಡಿ ಸಿಹಿಸುದ್ದಿ ಹಂಚಿಕೊಂಡಿದ್ದಾರೆ ಈ ಜೋಡಿ.
और पढो »

Anchor Anushree: ಅಬ್ಬಬ್ಬಾ.. ಯಾವ ಸ್ಟಾರ್ ನಟಿಗೂ ಕಮ್ಮಿಯಿಲ್ಲ ಅನುಶ್ರೀ.. ಖ್ಯಾತ ನಿರೂಪಕಿ ಒಂದು ಎಪಿಸೋಡ್‌ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?Anchor Anushree: ಅಬ್ಬಬ್ಬಾ.. ಯಾವ ಸ್ಟಾರ್ ನಟಿಗೂ ಕಮ್ಮಿಯಿಲ್ಲ ಅನುಶ್ರೀ.. ಖ್ಯಾತ ನಿರೂಪಕಿ ಒಂದು ಎಪಿಸೋಡ್‌ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?Anchor Anushree Remuneration for one Episode: ಪಟಾಕಿಯ ಹಾಗೇ ಚಟಪಟ ಮಾತಿನ ಮೂಲಕವೇ ಪ್ರೇಕ್ಷಕರನ್ನು ರಂಜಿಸುವ ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ.. ಶುದ್ಧ ಕನ್ನಡದಲ್ಲಿ ಮಾತನಾಡಿ ಕನ್ನಡಿಗರ ಮನೆಮಗಳಾದ ಈ ಚೆಲುವೆಯ ನಿರೂಪಣೆಗೆ ಮಾರುಹೋಗದವರೇ ಇಲ್ಲ..
और पढो »

ಕನ್ನಡದ ಈ ಸ್ಟಾರ್ ಹೀರೋಯಿನ್ʼಗಾಗಿ ಯುವರಾಜ್‌ ಸಿಂಗ್ ಜೊತೆ ಹೊಡೆದಾಡಿದ್ದ ಎಂಎಸ್‌ ಧೋನಿ!? ಆ ʼಭಾಮೆʼ ಯಾರು ಗೊತ್ತೇಕನ್ನಡದ ಈ ಸ್ಟಾರ್ ಹೀರೋಯಿನ್ʼಗಾಗಿ ಯುವರಾಜ್‌ ಸಿಂಗ್ ಜೊತೆ ಹೊಡೆದಾಡಿದ್ದ ಎಂಎಸ್‌ ಧೋನಿ!? ಆ ʼಭಾಮೆʼ ಯಾರು ಗೊತ್ತೇms dhoni yuvraj singh fight for bollywood actress: ಎಂಎಸ್ ಧೋನಿ ಮತ್ತು ಯುವರಾಜ್ ಸಿಂಗ್ ಟೀಮ್ ಇಂಡಿಯಾ ಪರ ಆಡುತ್ತಿದ್ದಾಗ ಅವರಿಬ್ಬರ ಸ್ನೇಹ ಹೇಗಿತ್ತು ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ಇವರಿಬ್ಬರು ಸೇರಿ ಹಲವು ಪಂದ್ಯಗಳಲ್ಲಿ ತಂಡವನ್ನು ಗೆಲ್ಲಿಸಿದ್ದಾರೆ.
और पढो »

ತಂದೆಗೆ 5 ಮದುವೆ.. ಪುತ್ರಿಗೆ 3 ಮದುವೆ.. ಯಾರು ಗೊತ್ತಾ ಈ ಸ್ಟಾರ್‌ ಅಪ್ಪ ಮಗಳು.!ತಂದೆಗೆ 5 ಮದುವೆ.. ಪುತ್ರಿಗೆ 3 ಮದುವೆ.. ಯಾರು ಗೊತ್ತಾ ಈ ಸ್ಟಾರ್‌ ಅಪ್ಪ ಮಗಳು.!Radhika Sarath Kumar: ಈ ಸ್ಟಾರ್‌ ನಟಿ ಮೂರು ಬಾರಿ ಮದುವೆಯಾದರು ಎನ್ನಲಾಗಿದೆ. ಆಕೆಯ ತಂದೆಗೆ 5 ಪತ್ನಿಯರು ಎಂದು ಹೇಳಲಾಗುತ್ತಿದೆ. ಆಕೆ ಯಾರು ಗೊತ್ತಾ?
और पढो »

ಮದುವೆ ದಿನಾಂಕ ಘೋಷಿಸಿದ ಅನುಶ್ರೀ !ಕೊನೆಗೂ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ನಿರೂಪಕಿಮದುವೆ ದಿನಾಂಕ ಘೋಷಿಸಿದ ಅನುಶ್ರೀ !ಕೊನೆಗೂ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ನಿರೂಪಕಿಅನುಶ್ರೀ ಮದುವೆ ಯಾವಾಗ ಎನ್ನುವುದಕ್ಕೆ ಕೊನೆಗೂ ಉತ್ತರ ಸಿಕ್ಕಿದೆ.
और पढो »



Render Time: 2025-02-13 17:31:21