Vinaya Prasad Second Husband: ಸಿನಿಮಾ ಮಾಡೋ ಕಲಾವಿದರು ನಿಜ ಜೀವನದಲ್ಲೂ ಸುಖವಾಗಿರುತ್ತಾರೆ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ವಾಸ್ತವವೇ ಬೇರೆ.. ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೊಂದು ಬೆಂದು ತೆರೆಮೇಲೆ ನಗುತ್ತಾ ನಟನೆ ಮಾಡುವ ಸಾಕಷ್ಟು ನಟ-ನಟಿಯರಿದ್ದಾರೆ.. ಅಂತವರಲ್ಲಿ ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ವಿನಯ ಪ್ರಸಾದ್ ಕೂಡ ಒಬ್ಬರು..
Actress Vinaya Prasad : ಪತಿ ಕಳೆದುಕೊಂಡಿದ್ದ ನಟಿ ವಿನಯ ಪ್ರಸಾದ್ ಬಾಳಿಗೆ ಬೆಳಕಾಗಿ ಬಂದ ಎರಡನೇ ಪತಿ ಇವರೇ! ಅವರೂ ಕನ್ನಡದ ಖ್ಯಾತ ಸೆಲೆಬ್ರಿಟಿ!!
ಹಲವಾರು ವರ್ಷ ಕನ್ನಡ ಸಿನಿಮಾಗಳನ್ನು ಮಾಡಿ ಬಣ್ಣದ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹಾಗೂ ಇತ್ತೀಚೆಗೆ ಕಿರುತೆರೆಗೆ ಕಾಲಿಟ್ಟಿರೋ ನಟಿ ವಿನಯಾ ಪ್ರಸಾದ್.. ಕನ್ನಡದ ಖ್ಯಾತ ನಟಿಯರಲ್ಲಿ ಇವರೂ ಒಬ್ಬರು.. ಸ್ಯಾಂಡಲ್‌ವುಡ್‌ನ ಅನೇಕ ದಿಗ್ಗಜ ನಾಯಕರೊಂದಿಗೆ ತೆರೆಹಂಚಿಕೊಂಡಿದ್ದಾರೆ.. ಮುಂದೆ 2002ರಲ್ಲಿ ಸಿನಿಮಾ ಮಾಡುವ ಸಂದರ್ಭದಲ್ಲಿ ಜ್ಯೋತಿ ಪ್ರಕಾಶ್ ಅವರು ವಿನಯ ಅವರಿಗೆ ಪರಿಚಯವಾಗುತ್ತಾರೆ.. ಇಬ್ಬರ ಮಧ್ಯ ಸ್ನೇಹ ಬೆಳೆಯುತ್ತದೆ.. ನಂತರ ಒಬ್ಬರನ್ನೊಬ್ಬರು ಹೆಚ್ಚು ಅರ್ಥಮಾಡಿಕೊಂಡು ಮದುವೆಯಾಗಲು ನಿರ್ಧಾರ ಮಾಡುತ್ತಾರೆ..
Jyothi Prakash ವಿನಯ ಪ್ರಸಾದ್ ಸ್ಯಾಂಡಲ್‌ವುಡ್ ನಟಿ ವಿನಯ ಪ್ರಸಾದ್ ಮೊದಲ ಪತಿ ವಿನಯ ಪ್ರಸಾದ್ ಎರಡನೇ ಪತಿ ವಿನಯ ಪ್ರಸಾದ್ ಜೀವನ ಕಿರುತೆರೆ ನಟಿ ವಿನಯ ಪ್ರಸಾದ್ ಕನ್ನಡ ಸಿರೀಯಲ್ ನಟಿ Vinaya Prasad First Husband Vinaya Prasad Second Husband Jyothi Prakash Vinaya Prasad Latest News Vinaya Prasad News In Kannada Kannada Serial News Serial Actress Sandalwood
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಲಂಡನ್‌ನಲ್ಲಿ ಬಸವೇಶ್ವರ ಪುತ್ಥಳಿಗೆ ನಟಿ ಪೂಜಾ ಗಾಂಧಿ ನಮನActress Pooja Gandhi : ಸ್ಯಾಂಡಲ್‌ವುಡ್ ನಟಿ, ಮಳೆ ಹುಡುಗಿ ಪೂಜಾ ಗಾಂಧಿ ಮತ್ತು ಪತಿ ವಿಜಯ್ ಘೋರ್ಪಡೆ ಇತ್ತೀಚೆಗೆ ತಮ್ಮ ವಿವಾಹದ ಬಳಿಕ ಲಂಡನ್‌ನಲ್ಲಿರುವ ಬಸವೇಶ್ವರ ಪುತ್ಥಳಿಗೆ ನಮಸ್ಕರಿಸಿ ಬಂದಿದ್ದಾರೆ.
और पढो »
ಸೀತಾ ರಾಮ ಸೀರಿಯಲ್ ಖ್ಯಾತ ನಟಿ ಸಿಂಧು ರಾವ್ ಪತಿ ಇವರೇ! ಮಗ ಎಷ್ಟು ಮುದ್ದಾಗಿದ್ದಾನೆ ಗೊತ್ತಾ?Seeta Rama Serial Sindhu: ಜೀ ಕನ್ನಡ ವಾಹಿನಿಯಲ್ಲಿ ಸಾಕಷ್ಟು ಜನಪ್ರಿಯ ಸಿರೀಯಲ್‌ಗಳಲ್ಲಿ ಸೀತಾ ರಾಮ ಕೂಡ ಒಂದು.. ಇತ್ತೀಚೆಗಂತೂ ಈ ಧಾರವಾಹಿ ಸಖತ್ ಟಿಆರ್‌ಪಿ ಅಗ್ರಸ್ಥಾನದ ಜೊತೆಗೆ ಪ್ರೇಕ್ಷಕರ ಗಮನ ಸೆಳೆದಿತ್ತು.. ಕಾರಣ ಸೀತಾ ರಾಮನ ಕಲ್ಯಾಣ..
और पढो »
ಕೊನೆಗೂ ಈ ಖ್ಯಾತ ನಟನೊಂದಿಗೆ ಎರಡನೇ ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ ಸಮಂತಾ! ಅಷ್ಟಕ್ಕೂ ಆತ ಯಾರು ಗೊತ್ತೇ?Samantha Second Marriage: ಸಮಂತಾ ರುತ್ ಪ್ರಭು ಅವರ ಮಾಜಿ ಪತಿ ತನ್ನ 2 ನೇ ಮದುವೆಗೆ ತಯಾರಿ ನಡೆಸುತ್ತಿದ್ದಾರೆ, ಈ ನಡುವೆ ಸಮಂತಾ ತನ್ನ ಎರಡನೇ ಮದುವೆಯ ಬಗ್ಗೆ ಮಾಡಿರುವ ಕಾಮೆಂಟ್‌ಗಳು ವೈರಲ್ ಆಗಿವೆ.
और पढो »
ಸಮಂತಾ ನನ್ನ ಆತ್ಮ ಸಂಗಾತಿ ಎಂದ ಸೋಭಿತಾ ಧೂಳಿಪಾಲ! ಏನಿದರ ಹಿಂದಿನ ರಹಸ್ಯ?Sobitha Dhulipala: ಸೋಭಿತಾ ಧೂಳಿಪಾಲ ಈ ಹೆಸರಿನ ಕುರಿತು ವಿಶೇಷವಾದ ಪರಿಚಯದ ಅಗತ್ಯವಿಲ್ಲ. ಇತ್ತೀಚೆಗಷ್ಟೆ ನಟಿ ಸಮಂತಾ ಅವರ ಮಾಜಿ ಪತಿ, ನಟ ನಾಗಚೈತನ್ಯ ಅವರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡು ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ.
और पढो »
ಫ್ಯಾಟ್‌ಮ್ಯಾನ್ ಎಂದು ಟ್ರೋಲ್ ಆಗಿದ್ದ ನಟಿ ಮಹಾಲಕ್ಷ್ಮೀ ಪತಿ ರವೀಂದರ್ ಬಿಗ್‌ಬಾಸ್‌ನಿಂದ ಪಡೆದ ಸಂಭಾವನೆ ಎಷ್ಟು ಗೊತ್ತೇ?Ravinder Chandrasekar: ಖ್ಯಾತ ನಟಿ ಮಹಾಲಕ್ಷ್ಮೀ ಅವರ ಪತಿ ಬಿಗ್ ಬಾಸ್‌ನಲ್ಲಿ ಭಾಗವಹಿಸಿದ್ದಾರೆ. ಈ ಹಿಂದೆ ಹಲವಾರು ಬಾರಿ ಅವರು ತಮ್ಮ ತೂಕಕ್ಕಾಗಿ ಟ್ರೋಲ್ಗೆ ಒಳಗಾಗಿದ್ದರು. ಇಂದು ಅವರು ಬಿಗ್ ಬಾಸ್‌ನ ಎಪಿಸೋಡ್‌ಗೆ ಭಾರಿ ಸಂಭಾವನೆ ಪಡೆಯುತ್ತಾರೆ..
और पढो »
“ಈಗ ಬಂದು ಅಪ್ಪ ಅಂದ್ರೆ ನಾನು ಒಪ್ಪಿಕೊಳ್ಳಲ್ಲ” - ಆ್ಯಂಕರ್ ಅನುಶ್ರೀ ರಿಯಲ್ ತಂದೆ ಯಾರು ಗೊತ್ತೇ?Anchor Anushree Real Father: ಸ್ಯಾಂಡಲ್‌ವುಡ್ ಖ್ಯಾತ ನಟಿ, ನಿರೂಪಕಿ ಅನುಶ್ರೀ ಇದೇ ಮೊದಲ ಬಾರಿಗೆ ತಮ್ಮ ತಂದೆಯ ಬಗ್ಗೆ ಮಾತನಾಡಿದ್ದಾರೆ.
और पढो »