Microsoft crash : ಮೈಕ್ರೋಸಾಫ್ಟ್ ವಿಂಡೋಸ್ ನ ಸಾಫ್ಟ್ವೇರ್ ಸ್ಥಗಿತದ ಹಿನ್ನೆಲೆ ವಿಮಾನ ಪ್ರಯಾಣ ಸೇರಿದಂತೆ ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ಪ್ರಮುಖ ಸೇವೆಗಳ ಮೇಲೆ ಪರಿಣಾಮ ಬೀರಿದೆ
ಈ ಸಮಸ್ಯೆಯನ್ನು ಪರಿಹರಿಸಲು ಶ್ರಮಿಸುತ್ತಿದ್ದೇವೆ ಎಂದು ಮೈಕ್ರೋಸಾಫ್ಟ್ ವಿವರಿಸಿದೆ.ನಾನುಕೂಲತೆಯನ್ನು ಕಡಿಮೆ ಮಾಡಲು ಪ್ರಯಾಣಿಕರಿಗೆ ಕೈಬರಹದ ಬೋರ್ಡಿಂಗ್ ಪಾಸ್ ಅನ್ನು ನೀಡುತ್ತಿದೆJanhvi Kapoorವಿರಾಟ್ ಕೊಹ್ಲಿಗೆ ಈ ನಟ ಅಂದ್ರೆ ತುಂಬಾ ಇಷ್ಟ, ಆ ನಟನ ಹಾಡು ಕೇಳಿದ್ರೆ ತಮಗರಿವಿಲ್ಲದೇ ಡಾನ್ಸ್ ಮಾಡ್ತಾರೆ..!ಅನಂತ್ ಅಂಬಾನಿ ವಿವಾಹ ಆಮಂತ್ರಣದ ಒಂದು ಕಾರ್ಡ್ ನ ಬೆಲೆಯಲ್ಲಿ ಒಂದು ಮದುವೆ ಮಾಡಿಸಬಹುದು! ಒಂದು ಕಾರ್ಡ್ ಬೆಲೆ ..... ಲಕ್ಷ!
ಮೈಕ್ರೋಸಾಫ್ಟ್ ವಿಂಡೋಸ್ ನ ಸಾಫ್ಟ್ವೇರ್ ಸ್ಥಗಿತದ ಹಿನ್ನೆಲೆ ವಿಮಾನ ಪ್ರಯಾಣ ಸೇರಿದಂತೆ ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ಪ್ರಮುಖ ಸೇವೆಗಳ ಮೇಲೆ ಪರಿಣಾಮ ಬೀರಿದೆ ಮೈಕ್ರೋಸಾಫ್ಟ್ ನ ಹೊಸ ಅಪ್ಡೇಟ್ಸ್ ನಿಂದಾಗಿ ನೀಲಿ ಪರದೆ ಎಂದು ಕಾಣುತ್ತಿದೆ ಮತ್ತು ಈ ಕುರಿತಂತೆ ಮೈಕ್ರೋಸಾಫ್ಟ್ನ ಸೇವಾಕೇಂದ್ರ ಘೋಷಿಸಿದ್ದು, ಈ ಸಮಸ್ಯೆಯನ್ನು ಪರಿಹರಿಸಲು ಶ್ರಮಿಸುತ್ತಿದ್ದೇವೆ ಎಂದು ಮೈಕ್ರೋಸಾಫ್ಟ್ ವಿವರಿಸಿದೆ.ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ಮೈಕ್ರೋಸಾಫ್ಟ್ ನ ಕ್ರಾಸ್ ನಿಂದಾಗಿ ಸೇವೆಗಳ ಮೇಲೆ ಪರಿಣಾಮ ಬೀರಿದ್ದು ವಿಮಾನ ಟಿಕೆಟ್ ಬುಕಿಂಗ್ ಹಾಗೂ ಚೆಕ್ಕಿಂಗ್ ಸೇವೆಗಳು ಸ್ಥಗಿತಗೊಂಡಿವೆ.
ದೆಹಲಿ ವಿಮಾನ ನಿಲ್ದಾಣವೂ ಈ ಸಮಸ್ಯೆ ಎದುರಿಸುತ್ತಿದ್ದು, ಟ್ವಿಟರ್ ಖಾತೆಯಲ್ಲಿ ಈ ಸಮಸ್ಯೆಯನ್ನು ಬಗೆಹರಿಸಲು ಶ್ರಮಿಸುತ್ತೇವೆ ಮತ್ತು ವಿಮಾನಯಾನ ಸಂಸ್ಥೆಗಳು ಈ ಕಾರಣದಿಂದ ಈ ಅನಾನುಕೂಲತೆಯನ್ನು ಕಡಿಮೆ ಮಾಡಲು ಪ್ರಯಾಣಿಕರಿಗೆ ಕೈಬರಹದ ಬೋರ್ಡಿಂಗ್ ಪಾಸ್ ಅನ್ನು ನೀಡುತ್ತಿದೆಮೈಕ್ರೋಸಾಫ್ಟ್ ಈ ಸ್ಥಗಿತದ ಕುರಿತು ಏರ್ಲೈನ್ ಪ್ರತಿಕ್ರಿಯಿಸಿದ್ದು, ಬುಕಿಂಗ್, ಚೆಕ್ ಇನ್ ಮತ್ತು ಆನ್ಲೈನ್ ಸೇವೆಗಳು ತಾತ್ಕಾಲಿಕವಾಗಿ ಲಭ್ಯವಿರುವುದಿಲ್ಲ ಎಂದು ತಿಳಿಸಿದೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಒಂದು ಲೋಟ ಬಿಸಿ ನೀರಿನಿಂದ ಕಾರಿನ ಡೆಂಟ್ ತೆಗೆಯಬಹುದು ! ಮೆಕ್ಯಾನಿಕ್ ಕರೆಯುವ ಅಗತ್ಯವೇ ಇಲ್ಲಇಡಿ-ಸಿಬಿಐ ಬಳಸಿ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಕೇಂದ್ರದ ಬೆದರಿಕೆಗೆ ನಾವು ಬಗ್ಗುವುದಿಲ್ಲ: ಕೃಷ್ಣ ಬೈರೇಗೌಡಸಾರಾ ಅಲ್ಲ...
Handwritten Airplane Boarding Pass Tech Glitch Boarding Pass Issue Airline Industry Technology Failure Manual Boarding Passes Airport Disruption Flight Delays Airline Operations Passenger Inconvenience Digital Failure Emergency Protocol Tech Backup Aviation News Microsoft Systems Travel Chaos Manual Processing Tech Outage Airline Response Airport Staff Travel News Aviation Technology System Crash Microsoft Incident Airline Technology
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Accident: ಕಾರಿಗೆ ಡಿಕ್ಕಿ ಹೊಡೆದು ತಪ್ಪಿಸಿಕೊಳ್ಳುತ್ತಿದ್ದ ವೇಳೆ ಫ್ಲೈ ಓವರ್ ನಿಂದ ನೆಲಕ್ಕೆ ಅಪ್ಪಳಿಸಿದ ಲಾರಿRoad Accident: ರೈಲ್ವೆ ಪ್ಲೇವರ್ ಕೆಳಗಿನಿಂದ ರೈಲ್ವೆ ನಿಲ್ದಾಣಕ್ಕೆ (Railway Station) ಹೋಗಲು ಅಂಡರ್ ಪಾಸ್ ಇದ್ದು ಅಂಡರ್ ಪಾಸ್ ಕೆಳಗೆ ತಾಲ್ಲೂಕಿನ ಸಾಗನಹಳ್ಳಿ ಗ್ರಾಮದ ರಾಮಾಂಜಿನ ರೆಡ್ಡಿ ಎಂಬುವವರು ತನ್ನ ಹೆಂಡತಿಯನ್ನು ಮನೆಗೆ ಕರೆದುಕೊಂಡು ಹೋಗಲು ಆಲ್ಟೋ ಕಾರಿನಲ್ಲಿ ಬಂದು ನಿಲ್ಲಿಸಿದ್ದರು.
और पढो »
ಮೈಕ್ರೋಸಾಫ್ಟ್ ಮತ್ತು ಗೂಗಲ್ ಕ್ರೋಮ್ ಬಳಕೆದಾರರಿಗೆ ಎಚ್ಚರಿಕೆ...!ಮೈಕ್ರೋಸಾಫ್ಟ್ ಮತ್ತು ಗೂಗಲ್ ಕ್ರೋಮ್ ಬಳಕೆದಾರರಿಗೆ ಎಚ್ಚರಿಕೆ ಕ್ರೋಮ ನಲ್ಲಿ ಅಪಡೇಟ್ ಗಳಂತಹ ವಿಷಯಗಳಿಂದ ಹ್ಯಾಕಿಂಗ್ ಆಗುತ್ತದೆ.
और पढो »
ಜೈಲಲ್ಲಿ ಹೀಗೆ ಕಾಲ ಕಳೆಯುತ್ತಿದ್ದಾರೆಯಂತೆ ನಟ ದರ್ಶನ್ !ಟೈಮ್ ಪಾಸ್ ಗೆ ನೋಡುತ್ತಾರಂತೆ ಈ ಚಾನೆಲ್Darshan in Jail :ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ನಟ ದರ್ಶನ್ ಒಂಟಿತನಕ್ಕೆ ಜಾರಿದ್ದಾರಂತೆ.ದರ್ಶನ್ ಗೆ ಪ್ರತೀಕ್ಷಣವನ್ನೂ ಕಳೆಯುವುದು ಕಷ್ಟವಾಗುತ್ತಿದೆಯಂತೆ.
और पढो »
ವಿದ್ಯುತ್ ತಂತಿ ಸ್ಪರ್ಶದಿಂದ ಚಿರತೆ ಸಾವುರೈತರೊಬ್ಬರ ಜಮೀನಿನಲ್ಲಿ ಬೆಳೆದಿದ್ದ ಮರದ ಮೇಲೆ ಚಿರತೆ (Leopard) ಹೇರಿದ್ದು, ಕೆಳಗೆ ಇಳಿಯುವ ಬರದಲ್ಲಿ ಪಕ್ಕದಲ್ಲಿ ಹೋಗಿದ್ದ ಹೈಟೆನ್ಸನ್ ವಿದ್ಯುತ್ ವೈರ್ ಮೇಲೆ ಜಿಗಿದಿದೆ.
और पढो »
ಒಂದು ಮೊಟ್ಟೆಯ ಕಥೆ ಚಿತ್ರತಂಡದೊಂದಿಗೆ ಮತ್ತೆ ಬರ್ತಿದ್ದಾರೆ ರಾಜ್ ಬಿ ಶೆಟ್ಟಿ: ಟ್ರೇಲರ್ ನಲ್ಲೇ ಕುತೂಹಲ ಮೂಡಿಸಿದ ರೂಪಾಂತರRoopanthara: ಮಂಗಳೂರಿನವರು ಮಂಗಳೂರಿಗರಿಗೆ ಸಿನಿಮಾ ಮಾಡುತ್ತಾರೆ ಎಂಬ ಮಾತಿದೆ. ಆದರೆ ಈ ಚಿತ್ರವನ್ನು ನಾವು ಬೆಂಗಳೂರಿನಲ್ಲಿ ಮಾಡಿದ್ದೇವೆ. ರಾಜ್ ಬಿ ಶೆಟ್ಟಿ ಅವರನ್ನು ಹೊರತು ಪಡಿಸಿ ಮಿಕ್ಕೆಲ್ಲ ನಟರು ಬೇರೆ ಬೇರೆ ಪ್ರಾಂತ್ಯದವರು. ಇದೇ 26 ರಂದು ಚಿತ್ರ ಬಿಡುಗಡೆಯಾಗಲಿದೆ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಸುಹಾನ್ ಪ್ರಸಾದ್.
और पढो »
ವಿರಾಟ್ ಕೊಹ್ಲಿ ಡೇಟಿಂಗ್ ವದಂತಿ, ಇದಾದ ನಂತರ ನನ್ನಿಂದ ಅವರು...! ಮುಕ್ತವಾಗಿ ಮಾತನಾಡಿದ ತಮನ್ನಾVirat Kohli : ವಿರಾಟ್ ಕೊಹ್ಲಿ ಡೇಟಿಂಗ್ ವದಂತಿಯ ಹಿನ್ನೆಲೆ ಮಿಲ್ಕ್ ಬ್ಯೂಟಿ ಈ ಕುರಿತಂತೆ ಮೌನ ಮುರಿದು ಮುಕ್ತವಾಗಿ ಮಾತನಾಡಿದ್ದಾರೆ.
और पढो »