ಮದುವೆಯಾಗದೆ ಇದ್ದರೂ ನಟಿ ರೇಖಾಗೆ ಇರುವ ಏಕೈಕ ಪುತ್ರಿ ಈಕೆ..! ಯಾರು ಗೊತ್ತಾ ಈ ಸ್ಟಾರ್‌ ನಟಿ

Actress Rekha Daughter समाचार

ಮದುವೆಯಾಗದೆ ಇದ್ದರೂ ನಟಿ ರೇಖಾಗೆ ಇರುವ ಏಕೈಕ ಪುತ್ರಿ ಈಕೆ..! ಯಾರು ಗೊತ್ತಾ ಈ ಸ್ಟಾರ್‌ ನಟಿ
RekhaActress RekhaRekha Deepika Padukone
  • 📰 Zee News
  • ⏱ Reading Time:
  • 24 sec. here
  • 30 min. at publisher
  • 📊 Quality Score:
  • News: 111%
  • Publisher: 63%

Actress Rekha Daughter: ನಟಿ ರೇಖಾ ಈ ಹೆಸರು ಕೇಳಿದ್ರೇನೆ ಮೊದಲು ನೆನಪಾಗೋದು ಅವರ ಸೌಂದರ್ಯ, 70 ವರ್ಷ ವಯಸ್ಸಿನಲ್ಲಿಯೂ ಕೂಡ ನಟಿ ಯಂಗ್‌ ಅಂಡ್‌ ಎನರ್ಜಿಟಿಕ್‌ ಆಗಿ ಹುಡುಗರ ಮನಸ್ಸನ್ನು ಗೆಲ್ಲುತ್ತಾರೆ.

ನಟಿಯ ಅಂದಕ್ಕೆ ಮರುಳಾಗದವರೇ ಇಲ್ಲ, ಆದರೆ ರೇಖಾ ಮಾತ್ರ ಕೊನೆಯ ವರೆಗೂ ಮದುವೆಯಾಗದೆ ಒಂಟಿಯಾಗಿ ಉಳಿದಿದ್ದಾರೆ. ನಟಿ ಪತಿ ಮಕ್ಕಳು ಸಂಸಾರ ಎನ್ನುವ ಸುಖ ಕಾಣದೆ ಒಂಟಿ ಜೀವನವನ್ನು ನಡೆಸುತ್ತಿದ್ದಾರೆ. ನಟಿ ರೇಖಾ ಒಂದಾನೊಂದು ಕಾಲದಲ್ಲಿ ಅಮಿತಾಬ್‌ ಬಚ್ಚನ್‌ ಅವರನ್ನು ಪ್ರೀತಿಸುತ್ತಿದ್ದರು ಎನ್ನುವ ವಿಚಾರ ಇಡೀ ಸಿನಿಮಾ ಇಂಡಸ್ಟ್ರಿಗೆ ಗೊತ್ತಿರುವ ವಿಚಾರ. ಆದರೆ, ಈ ಪ್ರೇಮ ವೈಫಲ್ಯದ ನಂತರ ನಟಿ ಯಾರನ್ನು ಮದುವೆ ಮಾಡಿಕೊಳ್ಳುವ ಉಪಾಯ ಮಾಡಲೇ ಇಲ್ಲ. ನಟಿಯ ಹೆಸರು ಹಲವು ಸೆಲೆಬ್ರಿಟಿಗಳೊಂದಿಗೆ ಕೇಳಿ ಬಂತಾದರೂ, ಕೊನೆ ವರೆಗೂ ಈ ನಟಿ ಯಾರನ್ನೂ ಮದುವೆಯಾಗಿಲ್ಲ.

ಆದರೆ, ನಟಿ ರೇಖಾ ಮಾತ್ರ ತಮಗೆ ಮಕ್ಕಳಿಲ್ಲ ಎಂಬುವ ಭಾವನೆಯನ್ನು ಹೊರಹಾಕುವುದೇ ಇಲ್ಲ, ಏಕೆಂದರೆ ನಟಿಗೆ ಒಬ್ಬ ಮಗಳಿದ್ದಾಳೆ ಆಕೆ ಕೂಡ ಇಂಟಸ್ಟ್ರಿಯ ಸ್ಟಾರ್‌ ನಟಿ. ನಟಿ ರೇಖಾ ಅವರ ಮನಸ್ಸಿಗೆ ಹತ್ತಿರವಾದ ಹಲವರು ಸಿನಿಮಾ ಇಂಡಸ್ಟ್ರಿಯಲ್ಲಿ ಇದ್ದಾರೆ, ಅದರಲ್ಲಿ ದೀಪಿಕಾ ಪಡುಕೋಣೆ ಕೂಡ ಒಬ್ಬರು, ನಟಿ ರೇಖಾ ಅವರು ಹಲವು ಕಾರ್ಯಕ್ರಮಗಳಲ್ಲಿ ನಟಿ ದೀಪಿಕಾ ನನ್ನ ಮಗಳು ಎಂದು ಹೇಳಿಕೊಂಡಿದ್ದಾರೆ. ರೇಖಾ ಅವರು ನಟಿ ದೀಪಿಕಾ ಪಡುಕೋಣೆ ಅವರನ್ನು ಬಹಳ ವಿಶೇಷವಾಗಿ ನೋಡುತ್ತಾರೆ, ಆಕೆಯನ್ನು ನೋಡಿದರೆ ನಟಿಗೆ ಅಗಾದ ಪ್ರೀತಿ. ಅದ್ದರಿಂದ ನಟಿಯನ್ನು ರೇಖಾ ತಮ್ಮ ಮಗಳು ಎಂದು ಹೇಳಿಕೊಳ್ಳುತ್ತಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Rekha Actress Rekha Rekha Deepika Padukone Deepika Padukone Deepika Padukone Latest News Rekha Husband Rekha Children Actress Rekha Daughter Deepika Padukone Deepika Padukone Rekha Rekha Daughter Photos Rekha Daughter ರೇಖಾ ಅಮಿತಾಬ್‌ ಬಚ್ಚನ್‌ Rekha Amitabh Bachchan Amitabh Bachchan Amitabh Bachchan Rekha Love Story Rekha Love Story ನಟಿ ರೇಖಾ ನಟಿ ರೇಖಾ ಲವ್‌ಸ್ಟೋರಿ ರೇಖಾ ದೀಪಿಕಾ ಪಡುಕೋಣೆ ರೇಖಾ ಮಕ್ಕಳು ರೇಖಾ ಮಗಳು ಬಾಲಿವುಡ್‌ ನ್ಯೂಸ್‌ ವೈರಲ್‌ ನ್ಯೂಸ್‌ Bollywood News Entertainment News Bollywood Viral Viral News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

52ನೇ ವಯಸ್ಸಿನಲ್ಲಿ ಖ್ಯಾತ ನಟಿ ಮದುವೆ.. ತನಗಿಂತ ಕಿರಿಯ ಈ ಸ್ಟಾರ್‌ ನಟನ ಕೈ ಹಿಡಿಯಲಿದ್ದಾರೆ ನಾಗಾರ್ಜುನ ಮಾಜಿ ಗೆಳತಿ !52ನೇ ವಯಸ್ಸಿನಲ್ಲಿ ಖ್ಯಾತ ನಟಿ ಮದುವೆ.. ತನಗಿಂತ ಕಿರಿಯ ಈ ಸ್ಟಾರ್‌ ನಟನ ಕೈ ಹಿಡಿಯಲಿದ್ದಾರೆ ನಾಗಾರ್ಜುನ ಮಾಜಿ ಗೆಳತಿ !Tabu Marriage: 52ನೇ ವಯಸ್ಸಿನಲ್ಲಿ ಖ್ಯಾತ ನಟಿ ತಬು ತನಗಿಂತ ಕಿರಿಯ ಈ ಸ್ಟಾರ್‌ ನಟನ ಜೊತೆ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ.
और पढो »

ಸಲ್ಮಾನ್ ಖಾನ್ ಸಿನಿಮಾವನ್ನೇ ರಿಜೆಕ್ಟ್ ಮಾಡಿದ್ದ ಬ್ಯೂಟಿ, ಸದ್ಯ ಅತಿಹೆಚ್ಚು ಫಾಲೋವರ್ಸ್ ಹೊಂದಿರುವ ಸ್ಟಾರ್ ನಟಿ, ಈಕೆ ಯಾರ್ ಗೊತ್ತಾ!ಸಲ್ಮಾನ್ ಖಾನ್ ಸಿನಿಮಾವನ್ನೇ ರಿಜೆಕ್ಟ್ ಮಾಡಿದ್ದ ಬ್ಯೂಟಿ, ಸದ್ಯ ಅತಿಹೆಚ್ಚು ಫಾಲೋವರ್ಸ್ ಹೊಂದಿರುವ ಸ್ಟಾರ್ ನಟಿ, ಈಕೆ ಯಾರ್ ಗೊತ್ತಾ!Most popular Indian celebrity: ಕಾಫಿ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಈಕೆ ಒಮ್ಮೆ ಬಾಲಿವುಡ್ ಬಾಯ್ ಜಾನ್ ಸಲ್ಮಾನ್ ಖಾನ್ ಅವರ ಸಿನಿಮಾವನ್ನೇ ರಿಜೆಕ್ಟ್ ಮಾಡಿದ್ದರು.
और पढो »

ಸೌಂದರ್ಯವೇ ಶಾಪ.. ಅತೀಯಾದ ಬ್ಯೂಟಿಯಿಂದಾಗಿಯೇ ಸಿನಿಮಾಗಳಲ್ಲಿ ರಿಜೆಕ್ಟ್ ಆಗಿದ್ದ ʼಈʼ ಖ್ಯಾತ ನಟಿ ಯಾರು ಗೊತ್ತೇ?ಸೌಂದರ್ಯವೇ ಶಾಪ.. ಅತೀಯಾದ ಬ್ಯೂಟಿಯಿಂದಾಗಿಯೇ ಸಿನಿಮಾಗಳಲ್ಲಿ ರಿಜೆಕ್ಟ್ ಆಗಿದ್ದ ʼಈʼ ಖ್ಯಾತ ನಟಿ ಯಾರು ಗೊತ್ತೇ?Star Actress Tragedy Life Story: ಜರ್ಮನಿಯ ತಂದೆ ಮತ್ತು ಬೆಂಗಾಲಿ ತಾಯಿಗೆ ಜನಿಸಿದ ಈ ನಟಿ ಬಾಲ್ಯದಿಂದಲೂ ಸ್ಟಾರ್ ಆಗಿದ್ದು, ತನ್ನ ಸೌಂದರ್ಯದಿಂದ ಸಿನಿಮಾ ಜಗತ್ತಿಗೆ ಪ್ರವೇಶಿಸಿದ್ದಾರೆ.
और पढो »

64ನೇ ವಯಸ್ಸಿನಲ್ಲಿ 3ನೇ ಬಾರಿ ಖ್ಯಾತ ನಟಿ ಮದುವೆ.. ಶ್ರೀಮಂತ ಉದ್ಯಮಿ ಜೊತೆ ಸಪ್ತಪದಿ ತುಳಿದ ಸ್ಟಾರ್‌ ಹೀರೋಯಿನ್!‌64ನೇ ವಯಸ್ಸಿನಲ್ಲಿ 3ನೇ ಬಾರಿ ಖ್ಯಾತ ನಟಿ ಮದುವೆ.. ಶ್ರೀಮಂತ ಉದ್ಯಮಿ ಜೊತೆ ಸಪ್ತಪದಿ ತುಳಿದ ಸ್ಟಾರ್‌ ಹೀರೋಯಿನ್!‌ಈ ಜನಪ್ರಿಯ ನಟಿ 64ನೇ ವಯಸ್ಸಿನಲ್ಲಿ ಶ್ರೀಮಂತ ಉದ್ಯಮಿ ಜೊತೆ 3ನೇ ಮದುವೆಯಾದರು ಎನ್ನಲಾಗುತ್ತಿದೆ.
और पढो »

ಖ್ಯಾತ ಕನ್ನಡದ ನಟಿ ರಾಧಿಕಾ ಕುಮಾರಸ್ವಾಮಿ ಪುತ್ರಿ ಹೇಗಿದಾರೆ ಗೊತ್ತಾ? ಥೇಟ್‌ ತಾಯಿಯಂತೆ ಮುದ್ದು ಗೊಂಬೆ!!ಖ್ಯಾತ ಕನ್ನಡದ ನಟಿ ರಾಧಿಕಾ ಕುಮಾರಸ್ವಾಮಿ ಪುತ್ರಿ ಹೇಗಿದಾರೆ ಗೊತ್ತಾ? ಥೇಟ್‌ ತಾಯಿಯಂತೆ ಮುದ್ದು ಗೊಂಬೆ!!ಕನ್ನಡ ಸಿನಿರಂಗದ ಪ್ರಸಿದ್ಧ ನಟಿ ರಾಧಿಕಾ ಕುಮಾರಸ್ವಾಮಿ ಅವರ ಪುತ್ರಿ ಹೇಗಿದ್ದಾರೆ ಎಂಬ ವಿಷಯದ ಬಗೆಗೆ ನೋಡಿ.
और पढो »

ಈ ಮೂವರು ಸಹೋದರಿಯರೊಂದಿಗೆ ನಟಿಸಿದ ಏಕೈಕ ಸ್ಟಾರ್ ಹೀರೋ ಯಾರು ಗೊತ್ತೇ?ಈ ಮೂವರು ಸಹೋದರಿಯರೊಂದಿಗೆ ನಟಿಸಿದ ಏಕೈಕ ಸ್ಟಾರ್ ಹೀರೋ ಯಾರು ಗೊತ್ತೇ?Star Actor: ಈ ಫೋಟೋದಲ್ಲಿ ಕಾಣುವ ಮೂವರು ನಾಯಕಿಯರು ಸಹೋದರಿಯರು ಎನ್ನುವುದು ಎಲ್ಲರಿಗೂ ಗೊತ್ತು... ಆದರೆ ಇವರೆಲ್ಲರೊಂದಿಗೆ ನಟಿಸಿದ ಏಕೈಕ ನಟರೊಬ್ಬರಿದ್ದಾರೆ.. ಅವರ್ಯಾರೆಂದು ನಿಮಗೆ ಗೊತ್ತೇ?
और पढो »



Render Time: 2025-02-12 21:26:16