Karnataka bypoll: ಬಿಜೆಪಿಗೆ ಯಾವುದೇ ರೀತಿಯ ಬಂಡಾಯ ಇಲ್ಲ. ಚುನಾವಣೆಯ ಸಂದರ್ಭದಲ್ಲಿ ಈ ರೀತಿಯ ಬೆಳವಣಿಗೆಗಳು ನಡೆಯುತ್ತವೆ. ಕಾಂಗ್ರೆಸ್ ಅಭ್ಯರ್ಥಿ ಯಾರೇ ನಿಂತರೂ ಕೂಡ ನಾವು ಚುನಾವಣೆಯನ್ನು ಅತ್ಯಂತ ಸ್ಪರ್ಧಾತ್ಮಕವಾಗಿ ಮಾಡುತ್ತೇವೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು..
ಕಾಂಗ್ರೆಸ್ ಅಭ್ಯಾರ್ಥಿ ಯಾರಾದರೂ ಕೂಡ ನಾವು ಚುನಾವಣೆ ಗೆಲ್ಲುತ್ತೆವೆPushpa 2: ಪುಷ್ಪಾ 2 ಐಟಂ ಸಾಂಗ್‌ಗೆ ಸ್ಟೆಪ್ಸ್ ಹಾಕೋದು ಈ ಫೇಮಸ್ ಬ್ಯೂಟಿ! ಈಕೆ ಸಮಂತಾನ ಬೀಟ್ ಮಾಡೋದು ಪಕ್ಕಾ!!ಕ್ಯಾನ್ಸರ್ ಕೂಡ ಕಡಿಮೆ ಮಾಡುವ ಶಕ್ತಿಶಾಲಿ ಕಾಯಿ... ದಿನಕೊಮ್ಮೆ ಸೇವಿಸಿದರೆ ಸಾಕು ಬ್ಲಡ್ ಶುಗರ್ ಕಂಪ್ಲೀಟ್ ಕಂಟ್ರೋಲ್ ಬರುತ್ತದೆ!Shukra Gochar
ಶಿಗ್ಗಾವಿ ಕ್ಷೇತ್ರದಲ್ಲಿ ಬಿಜೆಪಿಗೆ ಯಾವುದೇ ರೀತಿಯ ಬಂಡಾಯ ಇಲ್ಲ. ಚುನಾವಣೆ ಸಂದರ್ಭದಲ್ಲಿ ಈ ರೀತಿಯ ಬೆಳವಣಿಗೆಗಳು ನಡೆಯುತ್ತವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಶಿಗ್ಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಿಗ್ಗಾವಿ ಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯ ಎದುರಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಗೆ ಯಾವುದೇ ರೀತಿಯ ಬಂಡಾಯ ಇಲ್ಲ. ಚುನಾವಣೆಯ ಸಂದರ್ಭದಲ್ಲಿ ಈ ರೀತಿಯ ಬೆಳವಣಿಗೆಗಳು ನಡೆಯುತ್ತವೆ. ಕಾಂಗ್ರೆಸ್ ಅಭ್ಯರ್ಥಿ ಯಾರೇ ನಿಂತರೂ ಕೂಡ ನಾವು ಚುನಾವಣೆಯನ್ನು ಅತ್ಯಂತ ಸ್ಪರ್ಧಾತ್ಮಕವಾಗಿ ಮಾಡುತ್ತೇವೆ. ಮತ್ತು ಸೌಹಾರ್ದಯುತವಾಗಿ ಚುನಾವಣೆ ಮಾಡುತ್ತೇವೆ ಎಂದು ಹೇಳಿದರು. ಅಲ್ಲದೆ, ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ನಾಮಪತ್ರ ಸಲ್ಲಿಕೆಯ ದಿನ ಬಿಜೆಪಿ ರಾಜ್ಯ ನಾಯಕರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್.
ಈಗಲೂ ಆ ಕ್ಷೇತ್ರದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಪ್ರಭಾವ ಇದೆ. ಹಿಂದೆ ಬಿಜೆಪಿ ಜೆಡಿಎಸ್, ಕಾಂಗ್ರೆಸ್ ಮೂರು ಪಕ್ಷಗಳು ಸ್ಪರ್ಧೆ ಮಾಡಿ ತಿಕೋನ ಸ್ಪರ್ಧೆ ಇದ್ದಾಗಲೂ ಕುಮಾರಸ್ವಾಮಿಯವರು ಗೆಲುವು ಸಾಧಿಸಿದ್ದಾರೆ. ಈ ಉಪ ಚುನಾವಣೆಯಲ್ಲಿಯೂ ಜೆಡಿಎಸ್ ಅಭ್ಯರ್ಥಿಯೇ ಗೆಲ್ಲುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಈ ಕಾರಣದಿಂದಲೇ ರಾತ್ರಿ ನಿದ್ದೆಯ ಮಧ್ಯೆ ಒಮ್ಮೆಲೇ ಕಾಣಿಸಿಕೊಳ್ಳುತ್ತದೆ ಕಾಲಿನ ಸೆಳೆತ !ಸಮಸ್ಯೆಗೆ ಪರಿಹಾರ ಇದೇ ನೋಡಿಫೋನ್ ಚಾರ್ಜ್ ಮಾಡುವುದಕ್ಕೆ ವಿದ್ಯುತ್ ಬೇಕಿಲ್ಲ, ಬಿಸಿಲು ಸಾಕು !ಮಾರುಕಟ್ಟೆಗೆ ಬಂದಿದೆ ಹೊಸ ಡಿವೈಸ್ಅಬ್ಬಬ್ಬಾ... ಇದೇನಿದು ಪ್ರಕೃತಿ ವಿಸ್ಮಯ! ರಾತ್ರಿಯಲ್ಲಿ ವಜ್ರದಂತೆ ಫಳಫಳ ಹೊಳೆಯುತ್ತಿದೆ ಈ ಸಮುದ್ರದ ನೀರು...
Basavaraj Bommai Son Bharath Bommai Shiggaon Bypoll Shiggavi Bypoll Karnataka Bypoll Shiggaon Bypoll News Byelections In Karnataka ಬಸವರಾಜ ಬೊಮ್ಮಾಯಿ ಭರತ್ ಬೊಮ್ಮಾಯಿ ಶಿಗ್ಗಾವಿ ಉಪ ಚುನಾವಣೆ ಕರ್ನಾಟಕ ಉಪಚುನಾವಣೆ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
60 ಆಕಾಂಕ್ಷಿಗಳ ಮಧ್ಯ ಭರತ್ ಬೊಮ್ಮಾಯಿಗೆ ಶಿಗ್ಗಾವಿ ಕ್ಷೇತ್ರದ ಟಿಕೆಟ್ ಸಿಕ್ಕಿದ್ದೇಗೆ?ಉಪ ಚುನಾವಣೆ ಹಿನ್ನಲೆಯಲ್ಲಿ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಭರತ್ ಬೊಮ್ಮಾಯಿ ಅಖಾಡಕ್ಕೆ ಇಳಿದಿದ್ದಾರೆ.ಬಿಜೆಪಿ ಹೈಕಮಾಂಡ್ ಶಿಗ್ಗಾವಿ ಕ್ಷೇತ್ರದ ಅಧಿಕೃತ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಭರತ್ ಬೊಮ್ಮಾಯಿ ಅವರನ್ನು ಇಂದು ಕಣಕ್ಕೆ ಇಳಿಸಿದೆ
और पढो »
ನಟಿ ಹರಿಪ್ರಿಯಾ ಬಿಗ್ ಬಾಸ್ ಗೆ ಬರೋದು ಪಕ್ಕಾನಾ? ಅವರೇ ಸ್ಪಷ್ಟನೆ ನೀಡಿದ್ದಾರೆ ನೋಡಿActress Haripriya Bigg Boss entry : ನಟಿ ಹರಿಪ್ರಿಯಾ ಬಿಗ್ ಬಾಸ್ ಬರುವ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಸ್ಪಷ್ಟನೆ ನೀಡಿದ್ದಾರೆ.
और पढो »
Cricket Records: ವೈಡ್, ನೋಬಾಲ್ ಇಲ್ಲ... 3 ಎಸೆತಗಳಲ್ಲಿ 24 ರನ್! ವಿಶ್ವದಾಖಲೆ ಬರೆದ ಸ್ಟಾರ್ ಪ್ಲೇಯರ್Unique Cricket Records: ಯಾವುದೇ ನೋಬಾಲ್ ಅಥವಾ ವೈಡ್ ಇಲ್ಲದೆ, 3 ಎಸೆತಗಳಲ್ಲಿ 24 ರನ್ ಗಳಿಸಿದರು. ಒಂದು ಲೀಗಲ್ ಬಾಲ್‌ನಲ್ಲಿ ಗರಿಷ್ಠ 6 ರನ್‌ಗಳನ್ನು ಮಾತ್ರ ಗಳಿಸಬಹುದು.
और पढो »
ನಿಮ್ಮ ಮನೆಯಲ್ಲಿರುವ ಈ ಐದು ವಸ್ತುಗಳನ್ನು ಯಾರಿಗೂ ನೀಡಬೇಡಿ !ನೆಮ್ಮದಿ ಸುಖ ಶಾಂತಿಗೆ ಬರುವುದು ಭಂಗ! ಕುಬೇರ ಕೂಡಾ ಬೀದಿಗೆ ಬರಬೇಕಾಗಬಹುದುಯಾವುದೇ ವಸ್ತುವನ್ನು ಇನ್ನೊಬ್ಬರಿಗೆ ನೀಡುವ ಮೊದಲು ಕೆಲವು ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ.ಇಲ್ಲವಾದರೆ ಇನ್ನೊಬ್ಬರಿಗೆ ಒಳ್ಳೆಯದು ಮಾಡಲು ಹೋಗಿ ನೀವು ನಷ್ಟವನ್ನು ಅನುಭವಿಸಬೇಕಾಗಬಹುದು.
और पढो »
ಅನಿವಾಸಿ ಭಾರತೀಯರಿಗಾಗಿ ಎಐ ಆಧರಿತ ರಿಮೋಟ್ ಪೇರೆಂಟ್ ಹೆಲ್ತ್ ಮಾನಿಟರಿಂಗ್ ಸೇವೆ ಡೋಝೀ ಶ್ರವಣ್ ಆರಂಭಅನಿವಾಸಿ ಭಾರತೀಯರು ತಮ್ಮ ಪೋಷಕರ ಯಾವುದೇ ಸಂಕೀರ್ಣ ಆರೋಗ್ಯ ಸಮಸ್ಯೆಯನ್ನು ಆರಂಭದಲ್ಲೇ ಪತ್ತೆ ಹಚ್ಚುವ ಮೂಲಕ, ತಕ್ಷಣದ ಎಚ್ಚರಿಕೆಗಳನ್ನು ಹೊಂದುವ ಮೂಲಕ ದೂರದಿಂದಲೇ ನಿಗಾವಹಿಸಿ ಆರೋಗ್ಯ ನೋಡಿಕೊಳ್ಳಬಹುದಾದ ಅತ್ಯಾಧುನಿಕ ಸೌಲಭ್ಯ
और पढो »
ಈ ಬ್ಯಾಂಕ್ ನಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ ! ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆಅರ್ಜಿದಾರರು ಯಾವುದೇ ವಿಷಯದಲ್ಲಿ ಪದವಿ ಹೊಂದಿದ್ದು, ವಯಸ್ಸು 20 ರಿಂದ 28 ವರ್ಷಗಳ ನಡುವೆ ಇದ್ದರೆ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ
और पढो »