ಕೋವಿಡ್ ಅಕ್ರಮಗಳ ಕುರಿತಂತೆ ಜಸ್ಟೀಸ್ ಮೈಕಲ್ ಕುನ್ಹಾ ಅವರ ಆಯೋಗದ ವರದಿ ಅನುಷ್ಠಾನಕ್ಕೆ ಐಎಎಸ್ ಅಧಿಕಾರಿ ನೇತೃತ್ವದ ಅಧಿಕಾರಿಗಳ ಪ್ರತ್ಯೇಕ ತಂಡ ರಚಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
Dinesh Gundurao : ಕೋವಿಡ್ ಭ್ರಷ್ಟಾಚಾರ ದಲ್ಲಿ ಮಾಜಿ ಸಿಎಂ ಬಿಎಸ್ ವೈ , ಮತ್ತು ಶ್ರೀರಾಮುಲು ಪಾತ್ರವಿದ್ದು, ಇಬ್ಬರ ವಿರುದ್ಧ ಪ್ರಾಸಿಕ್ಯೂಷನ್ ಗೆ ವರದಿಯಲ್ಲಿ ಶಿಫಾರಸ್ಸು ಮಾಡಿರುವ ಬಗ್ಗೆ ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ವರದಿಯನುಸಾರ ಕ್ರಮ ಕೈಗೊಳ್ಳುವ ಬಗ್ಗೆ ಸಂಪುಟ ಉಪ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು. ಕೋವಿಡ್ ಭ್ರಷ್ಟಾಚಾರ ದಲ್ಲಿ ಮಾಜಿ ಸಿಎಂ ಬಿಎಸ್ ವೈ , ಮತ್ತು ಶ್ರೀರಾಮುಲು ಪಾತ್ರಈಕೆ ಅಂದಕ್ಕೆ ಬೇಕೆ ಬೇಕು Z+ se ಸೆಕ್ಯೂರಿಟಿ..! ಕೊಹಿನೂರ್ ಡೈಮಂಡ್ ಕದ್ದ ಬ್ರಿಟಿಷರ ಕಣ್ಣು ಈಕೆ ಮೇಲೆ ಬಿದ್ದರೂ ಬೀಳಬಹುದು..
ಬೊಜ್ಜು ಸಮಸ್ಯೆಗೆ ರಾಮಬಾಣ ಈ ಕಾಳು.. ಎದ್ದೇಳುತ್ತಲೇ ಒಂದು ಗ್ಲಾಸ್ ನೀರಿನೊಂದಿಗೆ ಬೆರೆಸಿ ಕುಡಿದರೆ ಕೊಲೆಸ್ಟ್ರಾಲ್ ಕಡಿಮೆಯಾಗಿ ಹೃದಯದ ಆರೋಗ್ಯ ಸುಧಾರಿಸುವುದು! ಕೋವಿಡ್ ಆತಂಕದಲ್ಲಿದ್ದ ಜನರು ಸಾವು ನೋವುಗಳ ವಿರುದ್ಧ ಹೋರಾಡುತ್ತಿದ್ದಾಗ ಹಣ ಲೂಟಿ ಹೊಡೆಯುವ ಮನಸಾದರೂ ಬಿಜೆಪಿ ನಾಯಕರಿಗೆ ಹೇಗೆ ಬಂತು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಈ ವಿಚಾರದಲ್ಲಿ ಕಾಂಗ್ರೆಸ್ ದ್ವೇಷ ರಾಜಕಾರಣ ಮಾಡಲು ಬಯಸಲ್ಲ. ಪ್ರತಿಪಕ್ಷಗಳು ಅನಗತ್ಯವಾಗಿ ಕಾಂಗ್ರೆಸ್ ಮೇಲೆ ಮಾತನಾಡುತ್ತಿವೆ. ಅತ್ಯಂತ ಗೌರವಾನ್ವಿತರಾಗಿರುವ ಜಸ್ಟೀಸ್ ಕುನ್ಹಾ ಅವರ ವರದಿಯಲ್ಲಿ ಬಿಎಸ್ ವೈ, ಶ್ರೀರಾಮುಲು ವಿರಯದ್ಧ ಪ್ರಾಸಿಕ್ಯೂಷನ್ ಗೆ ಶಿಫಾರಸ್ಸು ಮಾಡಲಾಗಿದೆ ಎಂದು ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.
ಕೋವಿಡ್ ಅಕ್ರಮ ಜಸ್ಟೀಸ್ ಮೈಕಲ್ ಕುನ್ಹಾ ಆಯೋಗದ ವರದಿ ಸಚಿವ ದಿನೇಶ್ ಗುಂಡೂರಾವ್ ಕೋವಿಡ್ ಭ್ರಷ್ಟಾಚಾರ ಮಾಜಿ ಸಿಎಂ ಬಿಎಸ್ ವೈ ಮತ್ತು ಶ್ರೀರಾಮುಲು Dinesh Gundurao Covid Illegality Justice Michael Cunha Commission Report Minister Dinesh Gundurao Covid Corruption Former CM BSY And Sriramulu
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಅವರ ತಪ್ಪಿಗೆ... ಇವರಿಗೆ ಶಿಕ್ಷೆ...!? ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ರಾಜೀನಾಮೆಗೆ ಭಾರೀ ಆಗ್ರಹ: ಕಾರಣವಿದುಬೆಂಗಳೂರು: ಪ್ರಲ್ಹಾದ್ ಜೋಶಿಯವರ ಸಹೋದರ ಗೋಪಾಲ್ ಜೋಶಿಯ ಮೇಲೆ ಟಿಕೆಟ್ ವಂಚನೆ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಸಚಿವ ಪ್ರಲ್ಹಾದ್ ಜೋಶಿಯವರ ರಾಜೀನಾಮೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.
और पढो »
60 ಆಕಾಂಕ್ಷಿಗಳ ಮಧ್ಯ ಭರತ್ ಬೊಮ್ಮಾಯಿಗೆ ಶಿಗ್ಗಾವಿ ಕ್ಷೇತ್ರದ ಟಿಕೆಟ್ ಸಿಕ್ಕಿದ್ದೇಗೆ?ಉಪ ಚುನಾವಣೆ ಹಿನ್ನಲೆಯಲ್ಲಿ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಭರತ್ ಬೊಮ್ಮಾಯಿ ಅಖಾಡಕ್ಕೆ ಇಳಿದಿದ್ದಾರೆ.ಬಿಜೆಪಿ ಹೈಕಮಾಂಡ್ ಶಿಗ್ಗಾವಿ ಕ್ಷೇತ್ರದ ಅಧಿಕೃತ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಭರತ್ ಬೊಮ್ಮಾಯಿ ಅವರನ್ನು ಇಂದು ಕಣಕ್ಕೆ ಇಳಿಸಿದೆ
और पढो »
ಅಪ್ಪಿತಪ್ಪಿಯೂ ಈ ಬೆರಳಿಗೆ ಉಂಗುರ ಧರಿಸಬೇಡಿ.. ಇಲ್ಲವಾದಲ್ಲಿ ಅಪಾಯ ಕಂಡಿತ!!Ring astrology: ಆಗಿನ ಕಾಲದಲ್ಲಿ ಜನರು ಸಂಪ್ರದಾಯದ ಕಾರಣದಿಂದಾಗಿ ಬೆರಲಿಗೆ ಉಂಗುರ ಧರಿಸುತ್ತಿದ್ದರು, ಆದರೆ ಇದೀಗ ಕಾಲ ಬದಲಾಗಿದೆ. ಫ್ಯಾಶನ್‌ಗಾಗಿ ಜನರು ಉಂಗುರಗಳನ್ನು ಧರಿಸುತ್ತಾರೆ.
और पढो »
ಚಿಕನ್ ಬಿರಿಯಾನಿ ತಿಂದು ಯುವತಿ ಸಾವು: ಮೊನ್ನೆ ಮೊಮೊಸ್ ತಿಂದು ಮಹಿಳೆ ಸಾವು, ಮಹಿಳೆ-ಯುವತಿಯರಿಗೆ ಹೀಗೇಕೆ?ಫುಡ್ ಪಾಯ್ಸನ್ ಬಗ್ಗೆ ಇಷ್ಟೊಂದು ತಲೆಕೆಡಿಸ್ಕೊಬೇಕಾ, ಎರಡು ದಿನ ಹೊಟ್ಟೆ ಸರಿ ಇರಲ್ಲ. ಆ ಟೈಮ್ನಲ್ಲಿ ಸ್ವಲ ಎಚ್ಚರಿಕೆಯಿಂದ ಇದ್ದರೆ ಎಲ್ಲವೂ ಸರಿ ಹೋಗುತ್ತೆ. ಇದು ಓವರ್ ಬಿಲ್ಡಪ್ ಸ್ಟೋರಿ ಅಂದ್ಕೋಬೇಡಿ. ಫುಡ್ ಪಾಯ್ಸನ್ ಬಗ್ಗೆ ಏಕೆ ತುಂಬಾ ಕೇರ್ ಫುಲ್ ಆಗಿ ಇರಬೇಕು ಎನ್ನುವುದಕ್ಕೆ ಈ ಎರಡು ಪ್ರಕರಣಗಳೇ ಉದಾಹರಣೆ.
और पढो »
ಕೇವಲ ಹತ್ತೇ ನಿಮಿಷದಲ್ಲಿ ಮನೆ ಬಾಗಿಲಿಗೆ ತಲುಪುತ್ತದೆ ಚಿನ್ನ, ಬೆಳ್ಳಿ ನಾಣ್ಯ !ಈ Apps ಮೂಲಕ ಆರ್ಡರ್ ಮಾಡಿ !ಕೊನೆಯ ಕ್ಷಣದಲ್ಲಿ ಶಾಪಿಂಗ್ ಮಾಡುವ ಅಥವಾ ಸುಲಭವಾದ ರೀತಿಯಲ್ಲಿ ಶಾಪಿಂಗ್ ಮಾಡಲು ಬಯಸುವವರಿಗೆ ಇದರಿಂದ ಪ್ರಯೋಜನವಾಗಲಿದೆ.
और पढो »
2027 ರ ವರೆಗೆ ಶನಿಯಿಂದ ಈ ರಾಶಿಯವರಿಗೆ ಸಂಪತ್ತಿನ ಸುರಿಮಳೆ.. ಮುಟ್ಟಿದ್ದೆಲ್ಲ ಚಿನ್ನ, ಹಣದ ಹೊಳೆ, ಪ್ರತಿ ಕೆಲಸದಲ್ಲೂ ಜಯ ಗೋಲ್ಡನ್ ಟೈಮ್ ಅಂದ್ರೆ ಇದು!Shani Gochar in Meena: ಶನಿಯ ಕೃಪೆಯಿಂದ ಜನರು ಜೀವನದಲ್ಲಿ ಧನ ಸಂಪತ್ತನ್ನು ಪಡೆದು ಸುಖವಾದ ಜೀವನ ನಡೆಸುವರು.
और पढो »